23.ಸರ್ಕಾರಿ ಪ್ರಾಯೋಚಿತ ಕಾರ್ಯಕ್ರಮಗಳಲ್ಲಿ ಸ್ಮರಣಿಕೆ ಮತ್ತು ಟ್ರೋಫಿಗಳನ್ನು ಕಡ್ಡಾಯವಾಗಿ ನಿಷೇಧಿಸುವ ಸಲುವಾಗಿ ಸಮಗ್ರ ಸೂಚನೆಗಳನ್ನು ಹೊರಡಿಸುವ ಕುರಿತು
22.ರಾಜ್ಯದಲ್ಲಿ ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನ ಸಹಿತ ರಜೆ ಸೌಲಭ್ಯವನ್ನು ಒದಗಿಸುವ ಬಗ್ಗೆ ಕರ್ನಾಟಕ ಸರ್ಕಾರದ ನಡವಳಿಗಳು / ಆದೇಶ
19.ತುಟ್ಟಿಭತ್ಯೆಯನ್ನು 1ನೇ ಜುಲೈ 2025 ರಿಂದ ಜಾರಿಗೆ ಬರುವಂತೆ ಶೇಕಡ 12.25 ರಿಂದ ಶೇಕಡಾ 14.25ಕ್ಕೆ ಪರಿಷ್ಕರಿಸಿರುವ ಬಗ್ಗೆ / HIKE %
17.ಒಳ ಮೀಸಲಾತಿ ಅಳವಡಿಸಿಕೊಂಡು ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸುವ ಬಗ್ಗೆ / ರಾಜ್ಯ ಪತ್ರ
08.ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಪದಾಧಿಕಾರಿಗಳಿಗೆ ವರ್ಗಾವಣೆಯಿಂದ ವಿನಾಯಿತಿ ನೀಡುವ ಬಗ್ಗೆ==========================================================================
18.ಸರ್ಕಾರದಿಂದ ನೇರವಾಗಿ ಪರೋಕ್ಷವಾಗಿ ನೇಮಕಗೊಂಡಿರುವ ಅಧಿಕಾರಿಗಳು ನೌಕರರಿಗೆ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತರುವ ಅಥವಾ ವಿಸ್ತರಿಸುವ ಕುರಿತು SALARY PACKAGE / APPLICATION FORM / ಸ್ಯಾಲರಿ ಪ್ಯಾಕೇಜ್ ಯೋಜನೆಯ ಬಗ್ಗೆ ಮಾಹಿತಿ
01.ಹಿಂದಿನ ಆರ್ಥಿಕ ಸಾಲಿನ ಬಾಕಿ ವೇತನ ಸೆಳೆಯುವ ಸಂಬಂಧ ಪ್ರಸ್ತಾವನೆಗಳನ್ನು ಸಲ್ಲಿಸುವ ಕುರಿತು16.ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ದಿನಾಂಕ :01. 01.2024 ರಿಂದ ಜಾರಿಗೆ ಬರುವಂತೆ 3.75% ರಷ್ಟು ಹೆಚ್ಚಳ ಮಾಡಿದ ಆದೇಶ | ಮೂಲವೇತನಕ್ಕೆ ತುಟ್ಟಿಭತ್ಯೆಯ ಲೆಕ್ಕಾಚಾರದ ಚಾರ್ಟ್
11.ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ಮಾಡುವ ಮುಂಬಡ್ತಿಯಲ್ಲಿ ಬ್ಯಾಕ್ ಲಾಕ್ ಹುದ್ದೆಗಳನ್ನು ಭರ್ತಿ ಮಾಡಲು ಬಿಂದುಗಳನ್ನು ಗುರುತಿಸುವ ಕುರಿತ ರಾಜ್ಯ ಪತ್ರ / ಸರ್ಕಾರದ ಆದೇಶ
10.1ನೇ ಜುಲೈ 2023 ರಿಂದ ಜಾರಿಗೆ ಬರುವಂತೆ ತುಟ್ಟಿಭತ್ಯೆಯ ದರಗಳನ್ನು ಶೇಕಡ 35 ರಿಂದ ಶೇಕಡ 38.75ಕ್ಕೆ ಪರಿಷ್ಕರಿಸಿದ ಆದೇಶ | ಮೂಲ ವೇತನಕ್ಕೆ ತುಟ್ಟಿ ಭತ್ಯೆಯ ಹೆಚ್ಚಳದ ವಿವರ
03.ಕರ್ನಾಟಕ ರಾಜ್ಯದ ಕುಟುಂಬದಲ್ಲಿನ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ. 2000ಗಳನ್ನು ನೀಡುವ ಗೃಹ ಲಕ್ಷ್ಮಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು
=========================================================================
192.ನೇರ ನೇಮಕಾತಿ ಮತ್ತು ಮುಂಬಡ್ತಿ ಪ್ರಕ್ರಿಯೆ ಕೈಗೊಳ್ಳುವ ಬಗ್ಗೆ ಸೂಚನೆಗಳು - ಆದೇಶ - 1 & ಆದೇಶ - 2
184. DA ಹೆಚ್ಚಳದ ಆದೇಶ ರಾಜ್ಯ ಸರ್ಕಾರಿ ನೌಕರರಿಗೆ 1 ನೇ ಜುಲೈ 2022 ರಿಂದ ಜಾರಿಗೆ ಬರುವಂತೆ ಮೂಲವೇತನದ ಶೇಕಡ 27.25 ರಿಂದ ಶೇಕಡ 31 ಕ್ಕೆ ಪರಿಷ್ಕರಿಸಿ ಮಂಜೂರು ಮಾಡಿರುವ ಬಗ್ಗೆ ಆದೇಶ ದಿ.07-10-2022 | ಮೂಲವೇತನಕ್ಕನುಗುಣವಾಗಿ ತುಟ್ಟಿ ಭತ್ಯೆಯ ಹೆಚ್ಚಳದ ಮಾಹಿತಿ
154. ಸುಳ್ಳು ಜಾತಿ ಸಿಂಧುತ್ವ ಪ್ರಮಾಣ ಪತ್ರ ಪಡೆಯುವುದನ್ನು ತಡೆಗಟ್ಟಲು ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯು ವಿಚಾರಣೆ ನಡೆಸಿ ಜಾತಿ ಸಿಂಧುತ್ವ ಪ್ರಮಾಣ ಪತ್ರಗಳನ್ನು ನೀಡುವ ಬಗ್ಗೆ
1.ಜನನ ಮತ್ತು ಮರಣ ಪ್ರಮಾಣ ಪತ್ರದ ಕುರಿತು ಹೊಸ ಆದೇಶ
5.ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಯ ಆದೇಶ ಮತ್ತು ಮಾಹಿತಿಯ ನಮೂನೆಗಳು
6.Family planning related order
7.ನಿವೃತ್ತಿ ಸಮಯದಲ್ಲಿ ಗಳಿಕೆ ರಜೆಯ ನಗದೀಕರಣ ಕುರಿತ ಆದೇಶ
8. ನೇಮಕಾತಿಗಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಇ-ಸಿಂಧುತ್ವದಲ್ಲಿ ಪಡೆಯುವ ಬಗ್ಗೆ.
9.ಅಲ್ಪಸಂಖ್ಯಾತ ಸಮುದಾಯದ B.ed ಮತ್ತು D.ed ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುವ ಕುರಿತು
10.ವಿವಿಧ ಬಗೆಯ ಅಂಗವಿಕಲ ಪ್ರಮಾಣ ಪತ್ರ ನೀಡುವ ಕ್ರಮಗಳನ್ನು ಸರಳೀಕರಣಗೊಳಿಸುವ ಬಗ್ಗೆ
11.ಕರ್ನಾಟಕ ರಾಜ್ಯದ ಪ್ರವರ್ಗವಾರು ಜಾತಿಗಳ ಪಟ್ಟಿ
12.ಸರ್ಕಾರಿ ನೌಕರರಿಗೆ 371J ಪ್ರಮಾಣ ಪತ್ರದ ಕುರಿತು
13.NPS related
6.Family planning related order
7.ನಿವೃತ್ತಿ ಸಮಯದಲ್ಲಿ ಗಳಿಕೆ ರಜೆಯ ನಗದೀಕರಣ ಕುರಿತ ಆದೇಶ
8. ನೇಮಕಾತಿಗಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಇ-ಸಿಂಧುತ್ವದಲ್ಲಿ ಪಡೆಯುವ ಬಗ್ಗೆ.
9.ಅಲ್ಪಸಂಖ್ಯಾತ ಸಮುದಾಯದ B.ed ಮತ್ತು D.ed ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುವ ಕುರಿತು
10.ವಿವಿಧ ಬಗೆಯ ಅಂಗವಿಕಲ ಪ್ರಮಾಣ ಪತ್ರ ನೀಡುವ ಕ್ರಮಗಳನ್ನು ಸರಳೀಕರಣಗೊಳಿಸುವ ಬಗ್ಗೆ
11.ಕರ್ನಾಟಕ ರಾಜ್ಯದ ಪ್ರವರ್ಗವಾರು ಜಾತಿಗಳ ಪಟ್ಟಿ
12.ಸರ್ಕಾರಿ ನೌಕರರಿಗೆ 371J ಪ್ರಮಾಣ ಪತ್ರದ ಕುರಿತು
13.NPS related





ವೃಂದ ಮತ್ತು ನೇಮಕಾತಿ ಸಂಬಂಧಿತ ಆದೇಶಗಳು heading ಸೇರಿಸಿ ಸರ್
ReplyDeleteನಾವು ಕೆಲಸ ಮಾಡುತ್ತಿರುವ ವಸತಿ ಶಾಲೆಗಳಲ್ಲಿ ನಮ್ಮ ಮಕ್ಕಳಿಗೆ ಪ್ರವೇಶ ಕಲ್ಪಿಸಿರುವ ಕುರಿತು ಆದೇಶ ಇದ್ದರೆ ಹಾಕಿ ಸರ್ ಖಾಯಂ ನೌಕರರ ಮಕ್ಕಳಿಗೆ
Deleteಸರ್ ರಾಗಿ ಮಾಲ್ಟ್ ಆದೇಶ ಇದ್ರೇ kalisi ಸರ್
Deleteಸೂಪರ್
ReplyDeleteಸರ್ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಪಾಸಾದವರಿಗೆ ನೀಡುವ ಪ್ರೋತ್ಸಾಹ ಧನ 5000 ರೂ ನೀಡುವ ಆದೇಶ ಹಾಕಿರಿ
ReplyDeleteಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ section ಅಲ್ಲಿ ನೋಡಿ ಸಾರ್ ಇದೆ.
DeleteOosc servey recent order haki sir
ReplyDelete2004ರ ನಂತರ ನೇಮಕಾತಿ ಆದ ಶಿಕ್ಷಕರ ಪಿಂಚಣಿ ಆದೇಶ ಏನಾಗಿದೆ ಸರ್
ReplyDeleteಸರ್ ಇತ್ತೀಚಿನ ೮೦ ವರ್ಷ ಮೇಲ್ಪಟ್ಟ ಪಿಂಚಣಿದಾರರಿಗೆ ನೀಡುವ ಹೆಚ್ಚುವರಿ ಪಿಂಚಣಿ ಆದೇಶ ಇದ್ದರೆ ಹಾಕಿ.
ReplyDelete30 ವರ್ಷಗಳ ತ್ರೃಪ್ತಿಕರ ಸೇವೆ ಸಲ್ಲಿಸಿದ್ದರೆ ಅರ್ಹತಾದಾಯಕ ಪಿಂಚಣಿ ಸೌಲಭ್ಯದ ಆದೇಶ ಹಾಕಿ ಸರ್
ReplyDeleteಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುವ ಬಗ್ಗೆ ಇರುವ ಸರ್ಕಾರದ ಆದೇಶದ ಪ್ರತಿ ಇದ್ದಲ್ಲಿ ನೀಡಿ.
ReplyDeleteSir please send if u have tax calculator in excel sheet
ReplyDeletePlz send me 2019 CRP BRP celection and counseling circuler sir
ReplyDeleteಸರ್ಕಾರಿ ಆದೇಶ ಸಂಖ್ಯೆ: ಆ.ಇ.6.srp 2018. ದಿನಾಂಕ 19 ನೇ ಏಪ್ರಿಲ್ 2018. Please send me sir
ReplyDeleteಸರಕಾರಿ ನೌಕರರು ಸ್ಥಾನಪನ್ನ ಬಡ್ತಿಯನ್ನು ಎಷ್ಟು ಬಾರಿ ನಿರಾಕರಿಸಿದರೆ 10.15.20.25.30.ವರ್ಷದ ಬಡ್ತಿಗಳನ್ನು ತಡೆಹಿಡಿಯುತ್ತಾರೆ ಅದಕೆ ಸಂಬಂದಿಸಿದ ಸರಕಾರಿ ಆದೇಶಗಳನ್ನು ಇದ್ದಲ್ಲಿ ನೀಡಿ.
ReplyDeleteವಿಶೇಷ ದಾಖಲಾತಿ ಪ್ರವೇಶ ಪಡೆದ ಮಗುವಿಗೆ ಕನ್ನಡ ಮಾಧ್ಯಮ ನೀಡುವ ಆದೇಶವಿದ್ದಲ್ಲಿ ಮಾಹಿತಿ ನೀಡಲು ತಮ್ಮಲ್ಲಿ ಕೋರುತ್ತೇನೆ.
ReplyDelete1000 English medium orders and 30 students selection pprocess order bekithu sir
ReplyDeleteವಾಲ್ಮೀಕಿ ಜಯಂತಿ ಆಚರಣೆ ಸರ್ಕಾರದ ಆದೇಶ ನೀಡಿ
ReplyDeleteಶಾಲಾ ಪ್ರಭಾರ ವಹಿಸಿಕೊಳ್ಳಲು ಇರುವ ಆದೇಶ
ReplyDelete
ReplyDeletesir, Primary to high school bandirovrge Time Bond Mado order idere kalsi sir
CRPಯವರಿಗೆ ಸಿಗುವ FTA ಕುರಿತು ಆದೇಶ ಹಾಕಿ ಸರ್
ReplyDeleteನಮಸ್ಕಾರ ಸರ್ ಪ್ರಾಥಮಿಕ ಶಾಲೆ ಯಲ್ಲಿ ನಿರ್ವಹಿಸುತ್ತಿರುವ ಆಯಾ ಗಳ ಆದೇಶ ಇದ್ದರೆ ಹಾಕಿ ಸರ್
ReplyDeleteಐಐಟಿ ಮೇಲೆ ಆದೇಶ ಇದ್ದರೆ ಹಾಕಿ ಸರ್ ಅನುಕಂಪಕ್ಕೆ
ReplyDeleteಸರಕಾರಿ ಧೀರ್ಗಾವಧಿ ರಜೆ ಅವಧಿಯಲ್ಲಿ ಶಿಕ್ಷಕರು ದಿನಾಚರಣೆಯ ದಿನಗಳಲ್ಲಿ ಕಡ್ಡಾಯವಾಗಿ ಹಾಜರಾಗುವುದರ ಕುರಿತು ಆದೇಶ ಇದ್ದರೆ ಹಾಕಿ.
ReplyDeleteಶಾಲಾ ಆವರಣ ದಲ್ಲಿ ಸಂಘ ಸಂಸ್ಥೆಗಳು ಕಾರ್ಯಕ್ರಮಗಳು ನಡೆಸದಿರುವ ಬಗ್ಗೆ ಆದೇಶ ಇದ್ದರೆ ಹಾಕಿ sir
ReplyDeleteಖಾಯಂ ಪೂರ್ವ ಸೇವಾ ಅವಧಿ ಬಗ್ಗೆ ಹೇಳಿ ಸರ್
ReplyDeleteಸುತ್ತೋಲೆ
Deleteಖಾಯಂ ಪೂರ್ವ ಸೇವಾ ಅವಧಿ ನಿಯಮಗಳ ಬಗ್ಗೆ ಸುತ್ತೋಲೆಗಳು ಹಾಕಿ ಸರ್
DeleteTime bound increment authority sign for inter dist transfer pls send related order
ReplyDeleteLesson plan pdf nalli iduva order iddare haki
ReplyDeleteಸರ್ಕಾರಿ ಶಾಲೆಗಳಲ್ಲಿ ಯಾರ ಭಾವಚಿತ್ರ ಇರಬೇಕು ಆದೇಶ ಇದ್ದರೆ ಕಳುಹಿಸಿ
ReplyDeleteSend me English medium wing in knda school language assigned order
ReplyDeleteಶಾಲೆಯಲ್ಲಿ ಸರ್ಕಾರಿ ಹಾಗೂ ಅರೇ ಸರ್ಕಾರಿ ಖಾತೆ ಬೇರೆ ಬೇರೆಯಾಗಿರಬೇಕು ಎಂಬುದರ ಬಗ್ಗೆ ಸರ್ಕಾರಿ ಆದೇಶ ಕಳುಹಿಸಿ
ReplyDeleteಸರ್ 10ವರ್ಷದ ಕಾಲಮಿತಿ ಬಡ್ತಿ ಪಡೆಯಬೇಕಾದರೆ ಅಕೌಟ್ಸ್ ಲೋಯರ್ ಹಾಗೂ ಅಕೌಂಟ್ಸ್ ಹೈಯರ್ ಪಾಸದರೆ ಸಾಕು ಎನ್ನುತ್ತಾರೆ ಇದರ ಆದೇಶ ಇದ್ದರೆ ಹಾಕಿ ಸರ್ ಪ್ಲಿಸ್
ReplyDelete2018ರಲ್ಲಿ ಸಿ.ಆರ್.ಪಿ ಪ್ರಭಾರ ಭತ್ಯೆ ಬಗ್ಗೆ ಆಗಿರುವ ಆದೇಶ ಪ್ಲೀಸ್ ಹಾಕಿ ಸರ್
ReplyDelete1996 ರಲ್ಲಿ ಆಯ್ಕೆ ಯಾದ ಅಲ್ಪಸಂಖ್ಯಾತ ಶಿಕ್ಷಕರಿಗೆ ಕಾಲಮಿತಿ ವೇತನ ಪಡೆಯಲು ಕನ್ನಡ ಭಾಷೆ ಪರೀಕ್ಷೆ ಕಡ್ಡಾಯ.ಆದೇಶ ಇದ್ದರೆ ಹಾಕಿ ದಯವಿಟ್ಟು. t.bati2009@gmail.com . what's up no : 8951577520
ReplyDeleteಸರ್ ಪ್ಲೀಸ್ ಸಿಆರ್ ಸಂಬಂಧಿಸಿದಂತೆ ಆಫೀಸರ್ಸ್ ವರ್ಗಾವಣೆಯಾದಾಗ ಸೇವಾಪುಸ್ತಕವನ್ನು ನೋಡಿ ಬರೆದುಕೊಡುವ ಅಂತಹ ಅವಕಾಶ ಇರುವ ಆರ್ಡರ್ ಕಳುಹಿಸಿ
ReplyDeleteಸರ್ ಹಬ್ಬದ ಮುಂಗಡ ಪಡೆಯಲು ಅರ್ಹ ಹಬ್ಬಗಳು ಯಾವ ಯಾವ ಆದೇಶ ಇದ್ದರೆ ಹಾಕಿ ಸರ್
ReplyDeleteಶಾಲಾ ಪ್ರಭಾರವನ್ನು ಯಾರು ವಹಿಸಿಕೊಳ್ಳಬೇಕೆಂಬ ಇಲಾಖಾ ಆದೇಶಗಳಿದ್ದರೆ ಹಂಚಿಕೊಳ್ಳಿ
ReplyDeleteವಿಶೇಷ ಬೋಜನ ಅಥವಾ ತಿಥಿ ಬೋಜನ ಆದೇಶ ಪತ್ರ ಇದ್ದರೆ ಕಳುಹಿಸಿ
ReplyDeleteಸರ್ ವರ್ಷದ ಟೈಮ್ ಬಾಂಡ್ ಪಡೆಯುವ ಆದೇಶ ಹಾಕಿ
ReplyDeleteಕನ್ನಡ ಭಾಷೆ ವಿನಾಯತಿ ನೀಡುವ ಪರೀಕ್ಷಾ ಪ್ರಾಧಿಕಾರ ಯಾವುವು, ಈ ಸಂಬಂಧ ಆದೇಶ ಇದ್ದಲ್ಲಿ ಕಳುಹಿಸಿಕೊಡಲು ಕೋರಿದೆ.
ReplyDelete2017
ReplyDeleteವಿವಿದ ವೃಂದದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಖಾಸಗಿ ಕಾರಣದ ಮೇರೆಗೆ ಹೊರದೇಶಗಳಿಗೆ ಪ್ರಯಾಣ ಮಾಡುವ ಸಂಬಂಧ ಅನುಮತಿ ನೀಡುವ ಸರ್ಕಾರಿ ಆದೇಶದ ಪ್ರತಿ ಇದ್ದಲ್ಲಿ ಕಳುಹಿಸಿ.
ReplyDeleteTime bond Govt order ಇದ್ದರೆ ಕಳಿಸಿ ಸರ್
ReplyDeletePregnant women work relaxation order send sir
ReplyDeleteಪ್ರಧಾನ ಗುರುಗಳು ಬೋಧನಾ ಅವಧಿಗಳನ್ನು ತೆಗೆದುಕೊಳ್ಳುವುದರ ಆದೇಶ ಪ್ರತಿ ಕಳುಹಿಸಿರಿ.
ReplyDeleteಸರ್ಕಾರಿ ಕಾರ್ಯಕ್ರಗಳಲ್ಲಿ ಸರ್ಕಾರಿ ನೌಕರರೇ ಉಪನ್ಯಾಸ ಮಾಡುವ ಕುರಿತು ಆದೇಶ
ReplyDeletepl send the order copy and the formats related to SCHOOL DEVELOPMENT PLAN (SDP)
ReplyDeleteಅಂಗ ವಿಕಲ ಸರ್ಕಾರಿ ನೌಕರರಿಗೆ ಇರುವ ವಿಶೇಷ ರಜೆಯ ಆದೇಶ or ಕಛೇರಿ ಸಮಯಕ್ಕೆ ನಿಗದಿಪಡಿಸಿದ ಸಮಯಕಿಂತ ಕಡಿಮೇ ಅವದಿ ಕೆಲಸ ಮಾಡಲು ಇರುವ ಆದೇಶ ಕಳುಹಿಸಿ ಸರ
ReplyDelete