NEW UPDATES

ಆತ್ಮೀಯರೆ, ಈ ವೆಬ್ ಸೈಟ್ (WEBSITE) ಜಾಹೀರಾತು ರಹಿತ ವೆಬ್ ಸೈಟ್ ಆಗಿರುತ್ತದೆ. ಒಂದು ವೇಳೆ ಜಾಹೀರಾತು ಪ್ರದರ್ಶನವಾದಲ್ಲಿ ಜಾಹೀರಾತಿಗೂ ಹಾಗೂ ಈ ವೆಬ್ ಸೈಟ್ ನ ವಾರಸುದಾರರಿಗೂ ಯಾವುದೇ ರೀತಿಯ ಸಂಬಂಧವಿರುವುದಿಲ್ಲ. ಈ ವೆಬ್ ಸೈಟ್ ಅನ್ನು ಕೇವಲ ಸೇವಾ ಮನೋಭಾವದ ಹಿತದೃಷ್ಟಿಯಿಂದ ಹಾಗೂ ರಾಜ್ಯದ ಸಮಸ್ತ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಕಾಂಕ್ಷಿಗಳಿಗೆ ನೆರವಾಗಲಿ ಎಂಬ ಶೈಕ್ಷಣಿಕ ಹಿತದೃಷ್ಟಿಯಿಂದ ರಚಿಸಲಾಗಿದ್ದು, ಇಲ್ಲಿ ಸಿಗುವ ಎಲ್ಲಾ ಸಂಪನ್ಮೂಲಗಳು ಮುಕ್ತ ಸಂಪನ್ಮೂಲಗಳಾಗಿರುತ್ತವೆ. ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ @All COPY RIGHTS RESERVED.

NEW  2025ರ SSLC ಪರೀಕ್ಷೆ -1ಕ್ಕೆ ನೋಂದಣಿಯಾಗಿರುವ ಶಾಲಾ ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ಆನ್ಲೈನ್ನಲ್ಲಿ ನಮೂದು ಮಾಡುವ ಬಗ್ಗೆ

NEW  2023-24ನೇ ಸಾಲಿನ ವೈದ್ಯಕೀಯ ವೆಚ್ಚ ಮರುಪಾವತಿಗೆ ಸಂಬಂಧಿಸಿದಂತೆ ಮಾಹಿತಿ ಸಲ್ಲಿಸುವ ಕುರಿತು

NEW  2024-25ನೇ ಸಾಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶೌಚಾಲಯ ಮತ್ತು ಇತರೆ ನಿರ್ವಹಣೆಗಾಗಿ ಅನುದಾನ ಬಿಡುಗಡೆ ಮಾಡುವ ಬಗ್ಗೆ

NEW  2024-25ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ

NEW  ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿನ ಸಂಚಿತ ನಿಧಿಯನ್ನು ಶಾಲಾ ಅಭಿವೃದ್ಧಿ ಕಾರ್ಯಗಳಿಗೆ ಬಳಸಲು ಪ್ರತ್ಯಾಯೋಜಿಸುವ ಬಗ್ಗೆ

NEW  2025-26ನೇ ಸಾಲಿನ ಅಲ್ಪಸಂಖ್ಯಾತರ ನಿರ್ದೇಶನಾಲಯದ ಆಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಮಾದರಿಯ ವಸತಿ ಶಾಲೆಗಳಿಗೆ 6ನೇ ತರಗತಿ ಪ್ರವೇಶಾತಿಯ ಸೂಚನೆಯ ಕುರಿತು

NEW  ವೈದ್ಯಕೀಯ, ಇಂಜಿನಿಯರ್, ಕೃಷಿ ಹಾಗೂ ಪಶು ವಿಜ್ಞಾನ ಕೋರ್ಸ್ ಗಳಿಗೆ ಪ್ರಥಮ ವರ್ಷಕ್ಕೆ ದಾಖಲಾದ ವಿದ್ಯಾರ್ಥಿಗಳಿಗೆ ವಿಶೇಷ ಶಿಷ್ಯವೇತನ ನೀಡುವ ಬಗ್ಗೆ

NEW  2025-26ನೇ ಸಾಲಿನ‌ RTE ಪ್ರವೇಶಕ್ಕಾಗಿ ಗ್ರಾಮ / ವಾರ್ಡ್ಗಳಲ್ಲಿನ ಎಲ್ಲಾ ಶಾಲೆಗಳನ್ನು ಮ್ಯಾಪಿಂಗ್ ಮಾಡುವ ಕುರಿತು

NEW  2024-25ನೇ ಸಾಲಿನ‌ ಜನವರಿ - 2025 ರಿಂದ ಮಾರ್ಚ್ 2025 ರವರೆಗೆ APF ವತಿಯಿಂದ SNF ಕಾರ್ಯಕ್ರಮದ ಆರ್ಥಿಕ ನೆರವನ್ನು ಬಿಡುಗಡೆ ಮಾಡಿರುವ ಬಗ್ಗೆ

NEW  ಕ್ಲಸ್ಟರ್ ಮಟ್ಟದಲ್ಲಿ FLN ಕಲಿಕಾ ಹಬ್ಬವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಬಗ್ಗೆ

NEW  ಅಕ್ಷರ ದಾಸೋಹ ಯೋಜನೆಯ ಆಹಾರ ಗುಣಮಟ್ಟದ ಪರಿಶೀಲನೆಯ ಬಗ್ಗೆ ಸೂಚನೆಗಳು

NEW  2024-25ನೇ ಸಾಲಿನ ರಾಜ್ಯಮಟ್ಟದ ಪ್ರತಿಭಾ ಕಾರಂಜಿಯ ಸ್ಪರ್ಧಾ ನಿಯಮಗಳು / ಆದೇಶ ಪ್ರತಿ /ಸ್ಪರ್ಧೆಯ ವೇಳಾಪಟ್ಟಿ

NEW  2024-25ನೇ ಸಾಲಿನ ರಸಪ್ರಶ್ನೆ ಸ್ಪರ್ಧೆಗೆ ನೊಂದಣಿ ಪ್ರಕ್ರಿಯೆ ಕುರಿತು

NEW  2024-25ನೇ ಸಾಲಿನ‌ NMMS ಪರೀಕ್ಷೆಗೆ ನೋಂದಣಿಯಾಗಿರುವ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವಂತೆ ಕ್ರಮವಹಿಸುವ ಬಗ್ಗೆ

NEW  20.02.2025 ರೊಳಗೆ SSLC ಆಂತರಿಕ ಅಂಕಗಳ ಪರಿಶೀಲನೆಗಾಗಿ ತ್ರಿಸದಸ್ಯ ಸಮಿತಿಯ ತಂಡ ಶಾಲೆಗೆ ಭೇಟಿ ನೀಡುವ ಬಗ್ಗೆ ಮತ್ತು ಪರಿಶೀಲನೆ ನಮೂನೆ (Inspection Format )

NEW  ವಿಷಯ: ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ನೇರ ನೇಮಕಾತಿ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢಶಾಲಾ ಸಹ ಶಿಕ್ಷಕರ ಹುದ್ದೆಗೆ ಮುಂಬಡ್ತಿ ನೀಡುವ ಸಮಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಿಂಬಾಕಿ (ಬ್ಯಾಕ್ ಲಾಗ್)ಹುದ್ದೆಗಳನ್ನು ಗುರುತಿಸುವ ಬಗ್ಗೆ.

NEW  2025ರ ಎಸ್.ಎಸ್.ಎಲ್.ಸಿ. ಪರೀಕ್ಷೆ-1ಕ್ಕೆ ನೋಂದಣಿಯಾಗಿರುವ ವಿದ್ಯಾರ್ಥಿಗಳ ಕರಡು ಪ್ರವೇಶ ಪತ್ರಗಳನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳುವ ಮತ್ತು ಅಗತ್ಯವಿದ್ದಲ್ಲಿ ತಿದ್ದುಪಡಿಗಳನ್ನು ಅಪ್‌ಡೇಟ್ ಮಾಡುವ ಬಗ್ಗೆ.

NEW  ಇ.ಇ.ಡಿ.ಎಸ್. ತಂತ್ರಾಂಶದಲ್ಲಿ ಶಿಕ್ಷಕರ/ಅಧಿಕಾರಿಗಳ/ಬೋಧಕೇತರ ನೌಕರರ ಸೇವಾ ವಿವರಗಳನ್ನು ಗಣಕೀಕರಿಸಿ ಅಂತಿಮಗೊಳಿಸುವ ಬಗ್ಗೆ.

NEW  2023-24ನೇ ಸಾಲಿನ ಶಿಕ್ಷಕರ/ ಅಧಿಕಾರಿಗಳ‌ ವಿಶೇಷ ಪ್ರಕರಣಗಳ ವರ್ಗಾವಣೆಗಳನ್ನು ತನಿಖೆ ನಡೆಸುವ ಕುರಿತು

NEW  SATS ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ಆಧಾರ್ ಮೌಲೀಕರಣ ಸಂಬಂಧಿಸಿದ ಕಾರ್ಯಗಳನ್ನು ತುರ್ತಾಗಿ ಪೂರ್ಣಗೊಳಿಸುವ ಕುರಿತು

NEW  2023-24 ನೇ ಸಾಲಿನ INSPIRE Awards ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಹಾಗೂ ಮಾದರಿ ಸ್ಪರ್ಧೆಯನ್ನು Onlineನಲ್ಲಿ ಆಯೋಜಿಸುವ ಬಗ್ಗೆ ಜಿಲ್ಲಾವಾರು ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿ

NEW  ಗಣಿತ ಗಣಕ ಮತ್ತು ಮರುಸಿಂಚನ ಕಾರ್ಯಕ್ರಮ ಅನುಷ್ಠಾನ ಕುರಿತು ಮಾಹಿತಿ ಸಂಗ್ರಹಣೆಗಾಗಿ ಶಾಲಾ ಭೇಟಿ ನೀಡುವ ಬಗ್ಗೆ | ಕ್ಷೇತ್ರ ಭೇಟಿ ನಮೂನೆ QR CODES

NEW  CLT ತಿದ್ದುಪಡಿ ನಿಯಮಗಳು

NEW  2024-2025ನೇ ಸಾಲಿನಲ್ಲಿ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ವೃತ್ತಿಪರ ಶಿಕ್ಷಣ ಕೋರ್ಸ್(ಸ್ನಾತಕೋತ್ತರ ಪದವಿ ಒಳಗೊಂಡಂತೆ) ವ್ಯಾಸಂಗ ಪೂರ್ಣಗೊಳಿಸಿದ್ದು, ರಾಷ್ಟ್ರೀಕೃತ ಬ್ಯಾಂಕ್‌ನಿಂದ ಶೈಕ್ಷಣಿಕ ಸಾಲಪಡೆದ ಶಿಕ್ಷಕರ/ಉಪನ್ಯಾಸಕರ ಮಕ್ಕಳಿಗೆ ಧನಸಹಾಯವನ್ನು ಮಂಜೂರು ಮಾಡಲು ಅರ್ಜಿ ಆಹ್ವಾನಿಸುವ ಬಗ್ಗೆ.

NEW  ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ರಾಷ್ಟ್ರೀಯ ಹಾಗೂ ನಾಡ ಹಬ್ಬಗಳಂದು ಬಿಸಿಯೂಟ ಒದಗಿಸುವ ಬಗ್ಗೆ

NEW  ತಾಲೂಕು ಮಟ್ಟದಲ್ಲಿ ಶಿಕ್ಷಣ ಸುಧಾರಣಾ ಸಮಿತಿ ರಚಿಸುವ ಕುರಿತು

ಈ WEBSITE ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು, ಮತ್ತೊಮ್ಮೆ ಈ WEBSITE ಗೆ ಭೇಟಿ ನೀಡಿ. ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ... ವಂದನೆಗಳು.



C & R RULES




17 comments:

  1. Sir gpstr ba and bsc overall 50% matra clarify madidare but subjectwise individual means English economics political science or pcm physics chemistry maths e Tara subjectwise 50% bagge enu clarify madila plz change this tough rules it will spoil so many candidates life

    ReplyDelete
  2. IN HSTR Recruitment for math post
    Bsc PMCs Candidates are eligible?

    ReplyDelete
  3. ಸರ್ ದಯಮಾಡಿ clarify ಮಾಡಿ ಸಬ್ಜೆಕ್ಟ್ vise 50percent ha ಇಲ್ಲಾ ಎರಡು ವಿಷಯದಲ್ಲಿ 50ಪರ್ಸೆಂಟ್ ಹ ನಂದು optional English 50baralla overal 50 barutte plzz tilisi

    ReplyDelete
  4. Repsected sir new c and r rule prakara 50% in two subject aggregate or each subject 50% gottagtila plz clarify this rules.and kannada gazatte bittila.

    ReplyDelete
  5. Respected sir kindly clarify that 50% rules it is applicable on subject aggregate oo overall graduate aggregate .

    ReplyDelete
  6. Respected sird, Nannadu degreeyalli optional vishaya history, sociology Mattu education ide.Nanage samaja vijnana shikshakiyagalu avakash kodi.

    ReplyDelete
  7. Lot of thanks sir for good information

    ReplyDelete
  8. ಸರ್ ಜಿಲ್ಲಾವಾರು BA,BSC, DEGREE ಆದವರ ಸಂಖ್ಯಾವಾರು ಲಿಸ್ಟ್ ಇದ್ದರೆ ನಿಮ್ಮ ಕಡೆ.. ಸ್ವಲ್ಪ ಕಳಿಸಿ ಸರ್

    ReplyDelete
  9. ಶಿಕ್ಷಣ ಇಲಾಖೆಯಲ್ಲಿ ತತ್ಸಮಾನ ಹುದ್ದೆಗೆ ನಿರಪೇಕ್ಷಣಾ ಪ್ರಮಾಣ ಪತ್ರ ಪಡೆಯಲು ಇರುವ ನಿಯಮಗಳನ್ನು ತಿಳಿಸಿ. ಉದಾ: GPSTR 2019 ರಲ್ಲಿ ಆಯ್ಕೆ ಆಗಿದ್ದು ನಾನು ಮತ್ತೆ 2022 ರಲ್ಲಿ ಆಯ್ಕೆ ಆಗಲು NOC ಪಡೆಯಲು ಇರುವ ನಿಯಮಗಳನ್ನು ತಿಳಿಸಿ.

    ReplyDelete
  10. ಉನ್ನತೀಕರಣ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕ ಇಲ್ಲದೆ ಇದ್ದ ಸಂದರ್ಭದಲ್ಲಿ gpt Kannada ಶಿಕ್ಷಕ ಹಾಗೂ tgt maths ಶಿಕ್ಷಕ ಹುದ್ದೆ ಇದ್ದ ಸಂದರ್ಭ English ಭಾಷೆ ಭೋದಿಸಲು ಯಾರು ಅರ್ಹರು ತಿಳಿಸಿ

    ReplyDelete
  11. Sir nannadu english subject ಆಯ್ಕೆ ಆಗಿದೆ ನನ್ನ degree options HKS MA kannada promotion sigutta

    ReplyDelete
  12. ಸರ್ ನಾನು ಕೇರಳ ದ ಕಣ್ಣೂರು ವಿಶ್ವವಿದ್ಯಾನಿಲಯದಲ್ಲಿ BA ಪದವಿ ಪಡೆದಿದ್ದು. History ಮೇಜರ್ ಅರ್ಥಶಾಸ್ತ್ರ ಸಬ್ಸಿಡರಿ ಸಬ್ಜೆಕ್ಟ್ ನನಗೆ ಸಮಾಜ ವಿಜ್ಞಾನ ಶಿಕ್ಷಕರಾಗಿ ಆಯ್ಕೆಯಾಗಲು ಕರ್ನಾಟಕದಲ್ಲಿ ಅವಕಾಶ ಇದೆಯೇ? ನಾನೀಗ ಕರ್ನಾಟಕದ ಕಾಯಂ ನಿವಾಸಿ

    ReplyDelete
  13. B ed students can apply for pst?

    ReplyDelete
  14. ನಮಸ್ತೆ ಸರ್, ತಮ್ಮ ವಾಹಿನಿಯ ಅದ್ಭುತ ಮಾಹಿತಿಗಳ ಸಂಗ್ರಹಕ್ಕೆ ವಂದನೆಗಳು, 2017 ರಲ್ಲಿ ( 1 - 5 ) ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ C & R rule ಗಳ ಆದೇಶ ಇದ್ದು, ತದ ನಂತರ ಪರಿಷ್ಕರಣೆ ಅದ ಬಗ್ಗೆ ಮಾಹಿತಿ ಅಥವಾ ಆದೇಶ ಇದ್ದರೆ ನೀಡಿ.

    ReplyDelete


ಆತ್ಮೀಯ ಶಿಕ್ಷಕ ಮಿತ್ರರೇ, ನಮ್ಮ ಸರ್ಕಾರಿ ಶಾಲೆ app ನಲ್ಲಿ ಯಾವುದೇ fileಗಳು ಡೌನ್ಲೋಡ್ ಆಗುತ್ತಿಲ್ಲವೆಂದು ರಾಜ್ಯದ ಸಾಕಷ್ಟು ಶಿಕ್ಷಕ ಮಿತ್ರರು ವಿಚಾರ ತಿಳಿಸಿರುತ್ತಾರೆ. ಇದು ತಾಂತ್ರಿಕ ಸಮಸ್ಯೆಯಿಂದ ಕೂಡಿರುವ ಕಾರಣದಿಂದ download ಆಗುತ್ತಿಲ್ಲ. ಒಂದು ವೇಳೆ ತಮಗೆ ಯಾವುದೇ ಫೈಲ್ಗಳನ್ನು ಡೌನ್ಲೋಡ್ ಮಾಡಬೇಕೆಂದರೆ ದಯವಿಟ್ಟು app ನಲ್ಲಿ ಮಾಡದೆ, www.nammasarakarishaale.com ಈ ಲಿಂಕ್ ನ್ನು ನಿಮ್ಮ google chrome browser ನಲ್ಲಿ ಒಪನ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು. ಧನ್ಯವಾದಗಳು, ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ .

APP DOWNLOAD HERE

NATIONAL LEADERS

www.nammasarakarishaale.com ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ...