NEW UPDATES

ಆತ್ಮೀಯರೆ, ಈ ಬ್ಲಾಗ್ (WEBSITE) ಜಾಹೀರಾತು ರಹಿತ ಬ್ಲಾಗ್ ಆಗಿರುತ್ತದೆ. ಒಂದು ವೇಳೆ ಜಾಹೀರಾತು ಪ್ರದರ್ಶನವಾದಲ್ಲಿ ಜಾಹೀರಾತಿಗೂ ಹಾಗೂ ಈ ಬ್ಲಾಗಿನ ವಾರಸುದಾರರಿಗೂ ಯಾವುದೇ ರೀತಿಯ ಸಂಬಂಧವಿರುವುದಿಲ್ಲ. ಈ ಬ್ಲಾಗನ್ನು ಕೇವಲ ಸೇವಾ ಮನೋಭಾವದ ಹಿತದೃಷ್ಟಿಯಿಂದ ಹಾಗೂ ರಾಜ್ಯದ ಸಮಸ್ತ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಕಾಂಕ್ಷಿಗಳಿಗೆ ನೆರವಾಗಲಿ ಎಂಬ ಶೈಕ್ಷಣಿಕ ಹಿತದೃಷ್ಟಿಯಿಂದ ರಚಿಸಲಾಗಿದ್ದು, ಇಲ್ಲಿ ಸಿಗುವ ಎಲ್ಲಾ ಸಂಪನ್ಮೂಲಗಳು ಮುಕ್ತ ಸಂಪನ್ಮೂಲಗಳಾಗಿರುತ್ತವೆ. ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ @All COPY RIGHTS RESERVED.

NEW  ದೈಹಿಕ ಶಿಕ್ಷಣ ಶಿಕ್ಷಕರ ಸಂಘಗಳನ್ನು ಸಭೆ ಸಮಾರಂಭಕ್ಕೆ ಆಹ್ವಾನ ನೀಡುವ ಕುರಿತಂತೆ ಮಾಹಿತಿ ಹಕ್ಕಿನಡಿ ದೊರೆತ ಲಿಖಿತ ಉತ್ತರ

NEW  2023-24ನೇ ಸಾಲಿನಲ್ಲಿ ಕುಡಿಯುವ ನೀರು ಮತ್ತು ಶೌಚಾಲಯ ವಾರ್ಷಿಕ ನಿರ್ವಹಣೆಗಾಗಿ ಅನುದಾನ ಬಿಡುಗಡೆ ಮಾಡಿರುವ ಬಗ್ಗೆ

NEW  ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತ ಸದಸ್ಯರು ಮಾಹಿತಿಯನ್ನು HRMS ತಂತ್ರಾಂಶದಲ್ಲಿ ಇಂದೀಕರಿಸುವ ಕುರಿತು

NEW  ಸಸ್ಯ ಶ್ಯಾಮಲ ಕಾರ್ಯಕ್ರಮದ ಪ್ರಗತಿಯನ್ನು ಇ - ಆಡಳಿತ ತಂತ್ರಾಂಶದಲ್ಲಿ ಅಳವಡಿಸಿರುವ ಬಗ್ಗೆ | ಫೋಟೋಗಳನ್ನು ಅಪ್ಲೋಡ್ ಮಾಡುವ ವಿಧಾನ | ತಂತ್ರಾಂಶದ ಲಿಂಕ್

NEW  ದಿನಾಂಕ:15.09.2023 ರಿಂದ 02.10.2023 ರವರೆಗೆ "ಸ್ವಚ್ಛತಾ ಹೀ ಸೇವಾ‌/ ಸ್ವಚ್ಛತೆಯೇ ಸೇವೆ" ಆಂದೋಲನವನ್ನು ಹಮ್ಮಿಕೊಳ್ಳುವ ಬಗ್ಗೆ

NEW  2023-24ನೇ ಸಾಲಿನಲ್ಲಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಹುದ್ದೆಗಳ ಮಂಜೂರಾತಿ ವಿವರಗಳನ್ನು ಶಾಲಾವಾರು ವೃಂದವಾರು ವಿಷಯವಾರು ತಾಲೂಕುವಾರು ಜಿಲ್ಲಾವಾರು ನಿಗಧಿಪಡಿಸಿ ಮಂಜೂರುಮಾಡಿ ಇ-ರಿಜಿಸ್ಟರ್ ನಲ್ಲಿ ಬಿಡುಗಡೆ ಮಾಡಿರುವ ಕುರಿತು | E REGISTER USER NAME - DISE CODE PASSWORD - DISE CODE LINK

NEW  2023-24 ನೇ ಸಾಲಿಗೆ BRC/CRC ಕೇಂದ್ರಗಳಿಗೆ 2ನೇ ಕಂತಿನ ಅನುದಾನವನ್ನು ಬಿಡುಗಡೆ ಮಾಡಿರುವ ಬಗ್ಗೆ 

NEW  ಶಾಲಾ ಕೊಠಡಿ ನಿರ್ಮಾಣದ ಸಮಯದಲ್ಲಿ ಪಾಲಿಸಬೇಕಾದ ನಿಯಮಗಳ ಕುರಿತು 

ಈ WEBSITE ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು, ಮತ್ತೊಮ್ಮೆ ಈ WEBSITE ಗೆ ಭೇಟಿ ನೀಡಿ. ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ... ವಂದನೆಗಳು.


ಮಧ್ಯಾಹ್ನ ಉಪಾಹಾರ ಯೋಜನೆ

ಮಧ್ಯಾಹ್ನಉಪಹಾರ ಯೋಜನೆಯು ನಡೆದು ಬಂದ ದಾರಿ : 2002-03ರವರೆಗೆ ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಒಂದು ತಿಂಗಳಿಗೆ ತಲಾ 3 ಕೆ.ಜಿ. ಅಕ್ಕಿಯನ್ನು ಪ್ರತೀ ತಿಂಗಳು ನೀಡಲಾಗಿತ್ತಿದೆ. ಕರ್ನಾಟಕ ರಾಜ್ಯದ ಮಧ್ಯಾಹ್ನದ ಉಪಹಾರ ಯೋಜನೆ ಕಾರ್ಯಕ್ರಮ 2002-03ನೇ ಸಾಲಿನಲ್ಲಿ ಮೊದಲ ಹಂತದಲ್ಲಿ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅತ್ಯಂತ ಹಿಂದುಳಿದ ಈಶಾನ್ಯ ವಲಯದ ಏಳು ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳ 1 ರಿಂದ 5 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಬಿಸಿಯೂಟ ಪ್ರಾರಂಭಿಸಲಾಯಿತು. 2003-04 ನೇ ಸಾಲಿನಿಂದ ಉಳಿದ 20 ಜಿಲ್ಲೆಗಳಿಗೂ ವಿಸ್ತರಿಸಲಾಯಿತು. ದಿನಾಂಕ 01-09-2004 ರಿಂದ ಅನುದಾನಿತ ಪ್ರಾಥಮಿಕ ಶಾಲೆಗಳಿಗೆ ವಿಸ್ತರಿಸಲಾಯಿತು. ದಿನಾಂಕ 01-10-2004 ರಿಂದ ರಾಜ್ಯದ ಸರ್ಕಾರಿ ಮತ್ತು ಅನುದಾನಿತ 6 ಮತ್ತು 7 ನೇ ತರಗತಿ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗಿದೆ. 2007-08ನೇ ಸಾಲಿನಿಂದ ಯೋಜನೆಯನ್ನು ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಿಗೂ ವಿಸ್ತರಿಸಲಾಯಿತು. ಇದರಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳೆಲ್ಲರಿಗೂ ಮಧ್ಯಾಹ್ನ ಉಪಹಾರವನ್ನು ಒದಗಿಸಲಾಯಿತು. 1 ರಿಂದ 8ನೇ ತರಗತಿಯವರೆಗೆ ಕೇಂದ್ರ ಸರ್ಕಾರದಿಂದ ಹಾಗೂ 9 ಮತ್ತು 10 ನೇ ತರಗತಿಗಳಿಗೆ ರಾಜ್ಯ ಸರ್ಕಾರದ ನೆರವಿನಿಂದ ಮಧ್ಯಾಹ್ನ ಬಿಸಿಯೂಟವನ್ನು ಒದಗಿಸಲಾಯಿತು. ದಿನಾಂಕ:01-08-2013ರಿಂಧ 1-10ನೇ ತರಗತಿಯ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ವಾರದಲ್ಲಿ ಮೂರು ದಿನ ಪ್ರತೀ ವಿದ್ಯಾರ್ಥಿಗೂ 18 ಗ್ರಾಂ ಕೆನೆಭರಿತ ಹಾಲಿನ ಪುಡಿಯಿಂದ ತಯಾರಿಸಿದ 150 ಎಂ.ಎಲ್. ಹಾಲನ್ನು ನೀಡಲಾಗುತ್ತಿದೆ.

ಮಧ್ಯಾಹ್ನ ಉಪಹಾರ ಯೋಜನೆಯಡಿ ಅಡುಗೆ ಸಿಬ್ಬಂದಿ ನೇಮಕಾತಿಯ ಕುರಿತ ಸಂಪೂರ್ಣ ಮಾಹಿತಿ

ಕ್ರ.ಸಂ

ವಿವರ

ಡೌನ್‌ಲೋಡ್

01

ಅಕ್ಷರ ದಾಸೋಹ ಕಾರ್ಯಕ್ರಮದಡಿಯಲ್ಲಿ ಅಡುಗೆ ಸಿಬ್ಬಂದಿಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಆಯ್ಕೆ ಸಮಿತಿಯು ಅನುಸರಿಸಬೇಕಾದ ಅಂಶಗಳು

DOWNLOAD

02

ಅಡುಗೆ ಸಿಬ್ಬಂದಿಯ ನೇಮಕ ಕುರಿತು

DOWNLOAD

03

ಅಡುಗೆ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು

DOWNLOAD

04

ಮಧ್ಯಾಹ್ನ ಉಪಹಾರ ಯೋಜನೆಯ ಅಡುಗೆ ಸಿಬ್ಬಂದಿಯ ನೇಮಕಾತಿ ವಿಧಾನ ಹಾಗೂ ನಮೂನೆಗಳು

DOWNLOAD

05

ಅಡುಗೆ ಸಿಬ್ಬಂದಿಯ ನೇಮಕಾತಿ ಆದೇಶದ ಪ್ರತಿ

DOWNLOAD

06

ಶಾಲಾ ಅಡುಗೆ ಸಹಾಯಕರ ಕಾರ್ಯಗಳು ಮತ್ತು ಜವಾಬ್ದಾರಿಗಳು

DOWNLOAD

07

ಅಡುಗೆ ಸಿಬ್ಬಂದಿ ನೇಮಕ ಬಿಡುಗಡೆ ಸಂಬಂಧಿಸಿದ MDM ಶಿರಾ ರವರ ಆದೇಶ

DOWNLOAD

08

ಮುಖ್ಯ ಅಡುಗೆಯವರು ಹಾಗೂ ಅಡುಗೆಯವರ ದಿನಚರಿ

DOWNLOAD

09

ಚುನಾವಣೆಯಲ್ಲಿ ಸ್ಪರ್ಧಿಸಿ ಚುನಾಯಿತರಾದ ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವ ಬಗ್ಗೆ - ಹೊಸ ಆದೇಶ

DOWNLOAD

10

ಮಧ್ಯಾಹ್ನ ಉಪಹಾರ ಯೋಜನೆ ಅಡಿ ಕಾರ್ಯನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಯನ್ನು ಮಾರ್ಚ್ 31ನೇ ದಿನಾಂಕದಂದು ಕರ್ತವ್ಯದಿಂದ ಬಿಡುಗಡೆ ಮಾಡುವ ಕುರಿತು

DOWNLOAD

11

ಮಧ್ಯಾಹ್ನ ಉಪಹಾರ ಯೋಜನೆಯ ಉಪಯೋಗದ ಪ್ರಮಾಣ ಪತ್ರ ಹಾಗೂ ಬೇಡಿಕೆ ನಮೂನೆ

DOWNLOAD


ಅಕ್ಷರ ದಾಸೋಹ ಯೋಜನೆಯ ಖಾತೆ  ಬದಲಾವಣೆಯ ಅರ್ಜಿ ನಮೂನೆ

ಅಕ್ಷರ ದಾಸೋಹ ಯೋಜನೆಯ ಸಾದಿಲ್ವಾರು ವೆಚ್ಚ

2023-24 ನೇ ಸಾಲಿನಲ್ಲಿ ಮೊಟ್ಟೆ ಮತ್ತು ಬಾಳೆಹಣ್ಣು / ಶೇಂಗಾ ಚಿಕ್ಕಿ ಯೋಜನೆಯ ಅನುಷ್ಠಾನದ ವಿವರ

ಕ್ರ.ಸಂ

ವಿವರ

ಡೌನ್‌ಲೋಡ್

01

2023-24 ನೇ ಸಾಲಿನಲ್ಲಿ ಮೊಟ್ಟೆ ಮತ್ತು ಬಾಳೆಹಣ್ಣು / ಶೇಂಗಾ ಚಿಕ್ಕಿ ಯೋಜನೆಯ ಅನುಷ್ಠಾನದ ಆದೇಶ

ORDER - 1

ವಿಸ್ತರಿಸಿದ ಆದೇಶದ ನಡಾವಳಿ

ವಿಸ್ತರಿಸಿದ ಅಧಿಕೃತ ಮಾರ್ಗಸೂಚಿ ಆದೇಶ

02

ಮೊಟ್ಟೆ ಮತ್ತು ಬಾಳೆಹಣ್ಣು / ಶೇಂಗಾ ಚಿಕ್ಕಿ ಯೋಜನೆಯ ನಿರ್ವಹಣೆಯ ದಾಖಲೆಗಳ ವಹಿ

DOWNLOAD

DOWNLOAD

03

ಪಾಲಕರ ಒಪ್ಪಿಗೆ ಪತ್ರ

DOWNLOAD

04

ಮೊಟ್ಟೆ ಮತ್ತು ಬಾಳೆಹಣ್ಣು ವಿತರಿಸಿದ ಮಾಸಿಕ ವರದಿ

DOWNLOAD

05

VOUCHER AND UC ( ಉಪಯೋಗಿತಾ ಪ್ರಮಾಣ ಪತ್ರ )

DOWNLOAD

DOWNLOAD







=========================================================================
 2022-23


ಮಧ್ಯಾಹ್ನ ಉಪಹಾರ ಯೋಜನೆ ಅಡಿಯಲ್ಲಿ ಪರೀಷ್ಕೃತ ಆಹಾರದ ಘಟಕವಾರು ವೆಚ್ಚಗಳ ವಿವರದ ಸುತ್ತೋಲೆ ದಿನಾಂಕ : 07.01.2023


SATS MDM DAILY ATTENDANCE FLOW CHART

 

 




REVISED MDM COOKING COST


ಅಕ್ಷರ ದಾಸೋಹ ಯೋಜನೆಯ xl sheets 2022-23

For LPS schools click here       For HPS schools click here       



ಮೊಟ್ಟೆ ಮತ್ತು ಬಾಳೆಹಣ್ಣು ಯೋಜನೆಯ ಸಂಪೂರ್ಣ ಮಾಹಿತಿ

ಕ್ರ.ಸಂ

ವಿವರ

ಲಿಂಕ್ ಗಳು

01

2022-23 ನೇ ಸಾಲಿನಲ್ಲಿ ಮೊಟ್ಟೆ ಮತ್ತು ಬಾಳೆಹಣ್ಣು ಯೋಜನೆಯ ಅನುಷ್ಠಾನದ ಆದೇಶ

 Click

Click

02

ಮೊಟ್ಟೆ ಮತ್ತು ಬಾಳೆಹಣ್ಣು ಯೋಜನೆಯ ನಿರ್ವಹಣೆಯ ದಾಖಲೆಗಳ ವಹಿ

 Click

Vocher

03

  ಮೊಟ್ಟೆ ಮತ್ತು ಬಾಳೆಹಣ್ಣು ವಿತರಿಸಿದ ಮಾಸಿಕ ವರದಿ

 Click

04

 ಪಾಲಕರ ಒಪ್ಪಿಗೆ ಪತ್ರ

 Click



  2021-22
=========================================================================



1.ಮಧ್ಯಾಹ್ನ ಉಪಾಹಾರ ಯೋಜನೆಯ ಅಡುಗೆ ತಯಾರಿಕೆ‌‌ ವೆಚ್ಚ ಹೆಚ್ಚಿಸಿದ ಆದೇಶ
2.ಅಡುಗೆ ಸಿಬ್ಬಂದಿಯ ಜವಬ್ದಾರಿಗಳು
3.SATS MDM online ಭರ್ತಿ ಮಾಡುವ ಬಗ್ಗೆ
4.ಅಡುಗೆ ಸಿಬ್ಬಂದಿಯ ನೇಮಕ ಕುರಿತು
5.ಬಿಸಿಯೂಟ ಮತ್ತು ಕ್ಷೀರಭಾಗ್ಯ ಯೋಜನೆಯ ಪರಿಣಾಮಕಾರಿ ಅನುಷ್ಠಾನದ ಕುರಿತು
6.ಆಹಾರ ತಯಾರಿಕಾ ವೆಚ್ಚದ ಕುರಿತು
7.ADMMS job chart
8.ಅಡುಗೆ ತಯಾರಿಸುವ ಪೂರ್ವ ಮತ್ತು ನಂತರ ಕೈಗೊಳ್ಳಬೇಕಾದ ಕ್ರಮಗಳ ಕುರಿತು
9.ಅಡುಗೆ ಸಿಬ್ಬಂದಿ ಮರಣ ಮತ್ತು ಅಪಘಾತ ಪರಿಹಾರ ಆದೇಶ
10.ಸ್ವಯಂ ಸೇವಾ ಸಂಸ್ಥೆಗಳಿಂದ ಆಹಾರ ಪಡೆಯುತ್ತಿರುವ ಶಾಲೆಗಳಲ್ಲಿ‌ಅಡುಗೆ ಸಿಬ್ಬಂದಿಯ ನೇಮಕ ಕುರಿತು
11.ಉಪಾಹಾರ ಯೋಜನೆಯ ಲೊಗೊ ಬಳಕೆ ಬಗ್ಗೆ
12.ಕ್ಷೀರಭಾಗ್ಯ ಯೋಜನೆಯ ವೆಚ್ಚದ ಮಾಹಿತಿ
13.2020-21ನೇ ಸಾಲಿನ ಬರಗಾಲ ಪೀಡಿತ ಪ್ರದೇಶಗಳಲ್ಲಿ ಆಹಾರ ಧಾನ್ಯ ವಿತರಿಸುವ ಬಗ್ಗೆ
14.MDM DATA FORMAT
15.ಅಡುಗೆ ಸಿಬ್ಬಂದಿ ನೇಮಕ ಬಿಡುಗಡೆ ಸಂಬಂಧಿಸಿದ MDM ಶಿರಾ ರವರ ಆದೇಶ



22 comments:

  1. ಬೇಸಿಗೆ ರಜೆಯಲ್ಲಿನ ಆಹಾರಧಾನ್ಯಗಳ ವಿತರಣಾ ಮಾಹಿತಿ

    ReplyDelete
  2. Milk order (ksheer bhagya) order send me sir

    ReplyDelete
  3. ಸರ್ ಬಿಸಿ ಊಟ ಮಾಡುವ ಸಿಬಂದಿ ಗ್ರಾಮ ಪಂಚಾಯತಿಯಲ್ಲಿ ಗೆದ್ದರೆ ಹುದ್ದೆಗೆ ರಾಜನಮೆ ಕೊಡಬೇಕಾ ಸರ್

    ReplyDelete
    Replies
    1. ಹೌದು ಸಾರ್.. ಅದರ ಆದೇಶ ಇದೇ ನೋಡಿ ಸಾರ್

      Delete
  4. ಆದೇಶದ ಕ್ರಮಸಂಖ್ಯೆ 38 ನೋಡಿ ಸಾರ್ ಇಲ್ಲೆ ಇದೆ

    ReplyDelete
  5. ಅಡುಗೆ ಸಹಾಯಕಿಯರ ನೇಮಕಾತಿಗೆ ಸಂಬಂಧಿಸಿದ ಆದೇಶವಿದ್ದರೇ ಹಂಚಿಕೊಳ್ಳಿ ಸರ್

    ReplyDelete
  6. ಪ್ರಸ್ತುತ CG ಎಷ್ಟಿದೆ?

    ReplyDelete
  7. ಅಕ್ಷರ ದಾಸೋಹಕ್ಕೆ ಪಾತ್ರೆಗಳ ಖರೀದಿ ಆದೇಶ ಇದ್ದರೆ ಹಾಕಿ ಪ್ಲೀಸ್

    ReplyDelete
  8. ಗುರುಗಳೇ ಅಡುಗೆದಾರ ಹುದ್ದೆಗೆ ಬೇಕಾದ ಆಡುಗೆದಾರರ ಸಂಖ್ಯೆ ತಿಳಿಸಿ A.B.C . ಮಾದರಿ ಅಡುಗೆದಾರರ ಸಂಖ್ಯೆ ತಿಳಿಸಿ

    ReplyDelete
  9. ಸರ್ ಅಥಿತಿ ಶಿಕ್ಷಕರ ಕಾರ್ಯದ ಬಗ್ಗೆ ತಿಳಿಸಿ

    ReplyDelete
  10. Sir plz update ಮೊಟ್ಟೆ ಯೋಜನೆಗೆಪೋಷಕರ ಒಪ್ಪಿಗೆ ಪತ್ರ ಡಿಸೆಂಬರ್ ತಿಂಗಳಲ್ಲಿ ಇದೆ ಡಿಸೆಂಬರ್ ತಿಂಗಳನ್ನು ತೆಗೆದು ಜುಲೈ ತಿಂಗಳನ್ನು ಅಪ್ಡೇಟ್ ಮಾಡಿ ಸರ್ ಧನ್ಯವಾದಗಳು

    ReplyDelete
  11. hats up for your great job sir,Its very helpful to us.pls share lkg,ukg children c g detail.Thank you sir.

    ReplyDelete
  12. ಸರ್ ಮಧ್ಯಾಹ್ನದ ಅಡುಗೆ ವಿತರಣೆಯ ಸಾದಿಲ್ವಾರು ತಿಂಗಳ ಪಾರ್ಮೆಟ ಪಿಡಿಎಫ್ ಇದ್ರೆ ಹಾಕ್ರಿ

    ReplyDelete
  13. ಶಾಲೆಯ ಗೊಡೆಗಳ ಮೇಲೆ ಪೊಕ್ಸೊ ಕಾಯ್ದೆ ಮತ್ತು ಇತರೆ ಬರೆಸುವಿಕೆಯ ಆದೇಶ ಹಾಕಿ

    ReplyDelete
  14. ಗುರುಗಳೇ ,ಹೆಚ್ಚುವರಿ ಇರುವಂತಹ ಅಡುಗೆಯವರನ್ನು ಹೇಗೆ ತೆಗೆಯುವುದು ಎಂಬುದನ್ನು ಒಂದು ಲೆಟರ್ ಹೆಡ್ ಸಹಾಯದಿಂದ ತಿಳಿಸಿ

    ReplyDelete
  15. ಸರ್, ಮುಖ್ಯ ಶಿಕ್ಷಕರು & ಮುಖ್ಯ ಅಡುಗೆಯವರು ಜಂಟಿ ಖಾತೆ ತೆರಯುವ ಬಗ್ಗೆ ಆದೇಶ ಇದ್ದರೆ ತಿಳಿಸಿ ಪ್ಲೀಸ್..

    ReplyDelete
  16. ಸರ್.. 🙏🙏 ಮಾಡಬೇಕಾಗಿದ್ದು do's.ಮಾಡಬಾರದ ಅಂಶಗಳು dont's. charat ಪಿಡಿಎಫ್ ಇದ್ದರೆ ಕೆಳುಹಿಸಿರಿ

    ReplyDelete
  17. How to maintain MDM cash book please sir

    ReplyDelete


ಆತ್ಮೀಯ ಶಿಕ್ಷಕ ಮಿತ್ರರೇ, ನಮ್ಮ ಸರ್ಕಾರಿ ಶಾಲೆ app ನಲ್ಲಿ ಯಾವುದೇ fileಗಳು ಡೌನ್ಲೋಡ್ ಆಗುತ್ತಿಲ್ಲವೆಂದು ರಾಜ್ಯದ ಸಾಕಷ್ಟು ಶಿಕ್ಷಕ ಮಿತ್ರರು ವಿಚಾರ ತಿಳಿಸಿರುತ್ತಾರೆ. ಇದು ತಾಂತ್ರಿಕ ಸಮಸ್ಯೆಯಿಂದ ಕೂಡಿರುವ ಕಾರಣದಿಂದ download ಆಗುತ್ತಿಲ್ಲ. ಒಂದು ವೇಳೆ ತಮಗೆ ಯಾವುದೇ ಫೈಲ್ಗಳನ್ನು ಡೌನ್ಲೋಡ್ ಮಾಡಬೇಕೆಂದರೆ ದಯವಿಟ್ಟು app ನಲ್ಲಿ ಮಾಡದೆ, www.nammasarakarishaale.com ಈ ಲಿಂಕ್ ನ್ನು ನಿಮ್ಮ google chrome browser ನಲ್ಲಿ ಒಪನ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು. ಧನ್ಯವಾದಗಳು, ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ .

APP DOWNLOAD HERE

NATIONAL LEADERS

www.nammasarakarishaale.com ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ...