154. ಸುಳ್ಳು ಜಾತಿ ಸಿಂಧುತ್ವ ಪ್ರಮಾಣ ಪತ್ರ ಪಡೆಯುವುದನ್ನು ತಡೆಗಟ್ಟಲು ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯು ವಿಚಾರಣೆ ನಡೆಸಿ ಜಾತಿ ಸಿಂಧುತ್ವ ಪ್ರಮಾಣ ಪತ್ರಗಳನ್ನು ನೀಡುವ ಬಗ್ಗೆ
1.ಜನನ ಮತ್ತು ಮರಣ ಪ್ರಮಾಣ ಪತ್ರದ ಕುರಿತು ಹೊಸ ಆದೇಶ
5.ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಯ ಆದೇಶ ಮತ್ತು ಮಾಹಿತಿಯ ನಮೂನೆಗಳು
6.Family planning related order
7.ನಿವೃತ್ತಿ ಸಮಯದಲ್ಲಿ ಗಳಿಕೆ ರಜೆಯ ನಗದೀಕರಣ ಕುರಿತ ಆದೇಶ
8. ನೇಮಕಾತಿಗಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಇ-ಸಿಂಧುತ್ವದಲ್ಲಿ ಪಡೆಯುವ ಬಗ್ಗೆ.
9.ಅಲ್ಪಸಂಖ್ಯಾತ ಸಮುದಾಯದ B.ed ಮತ್ತು D.ed ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುವ ಕುರಿತು
10.ವಿವಿಧ ಬಗೆಯ ಅಂಗವಿಕಲ ಪ್ರಮಾಣ ಪತ್ರ ನೀಡುವ ಕ್ರಮಗಳನ್ನು ಸರಳೀಕರಣಗೊಳಿಸುವ ಬಗ್ಗೆ
11.ಕರ್ನಾಟಕ ರಾಜ್ಯದ ಪ್ರವರ್ಗವಾರು ಜಾತಿಗಳ ಪಟ್ಟಿ
12.ಸರ್ಕಾರಿ ನೌಕರರಿಗೆ 371J ಪ್ರಮಾಣ ಪತ್ರದ ಕುರಿತು
13.NPS related

ವೃಂದ ಮತ್ತು ನೇಮಕಾತಿ ಸಂಬಂಧಿತ ಆದೇಶಗಳು heading ಸೇರಿಸಿ ಸರ್
ReplyDeleteಸೂಪರ್
ReplyDeleteಸರ್ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಪಾಸಾದವರಿಗೆ ನೀಡುವ ಪ್ರೋತ್ಸಾಹ ಧನ 5000 ರೂ ನೀಡುವ ಆದೇಶ ಹಾಕಿರಿ
ReplyDeleteಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ section ಅಲ್ಲಿ ನೋಡಿ ಸಾರ್ ಇದೆ.
DeleteOosc servey recent order haki sir
ReplyDelete2004ರ ನಂತರ ನೇಮಕಾತಿ ಆದ ಶಿಕ್ಷಕರ ಪಿಂಚಣಿ ಆದೇಶ ಏನಾಗಿದೆ ಸರ್
ReplyDeleteಸರ್ ಇತ್ತೀಚಿನ ೮೦ ವರ್ಷ ಮೇಲ್ಪಟ್ಟ ಪಿಂಚಣಿದಾರರಿಗೆ ನೀಡುವ ಹೆಚ್ಚುವರಿ ಪಿಂಚಣಿ ಆದೇಶ ಇದ್ದರೆ ಹಾಕಿ.
ReplyDelete30 ವರ್ಷಗಳ ತ್ರೃಪ್ತಿಕರ ಸೇವೆ ಸಲ್ಲಿಸಿದ್ದರೆ ಅರ್ಹತಾದಾಯಕ ಪಿಂಚಣಿ ಸೌಲಭ್ಯದ ಆದೇಶ ಹಾಕಿ ಸರ್
ReplyDeleteಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುವ ಬಗ್ಗೆ ಇರುವ ಸರ್ಕಾರದ ಆದೇಶದ ಪ್ರತಿ ಇದ್ದಲ್ಲಿ ನೀಡಿ.
ReplyDeleteSir please send if u have tax calculator in excel sheet
ReplyDeletePlz send me 2019 CRP BRP celection and counseling circuler sir
ReplyDeleteಸರ್ಕಾರಿ ಆದೇಶ ಸಂಖ್ಯೆ: ಆ.ಇ.6.srp 2018. ದಿನಾಂಕ 19 ನೇ ಏಪ್ರಿಲ್ 2018. Please send me sir
ReplyDeleteಸರಕಾರಿ ನೌಕರರು ಸ್ಥಾನಪನ್ನ ಬಡ್ತಿಯನ್ನು ಎಷ್ಟು ಬಾರಿ ನಿರಾಕರಿಸಿದರೆ 10.15.20.25.30.ವರ್ಷದ ಬಡ್ತಿಗಳನ್ನು ತಡೆಹಿಡಿಯುತ್ತಾರೆ ಅದಕೆ ಸಂಬಂದಿಸಿದ ಸರಕಾರಿ ಆದೇಶಗಳನ್ನು ಇದ್ದಲ್ಲಿ ನೀಡಿ.
ReplyDeleteವಿಶೇಷ ದಾಖಲಾತಿ ಪ್ರವೇಶ ಪಡೆದ ಮಗುವಿಗೆ ಕನ್ನಡ ಮಾಧ್ಯಮ ನೀಡುವ ಆದೇಶವಿದ್ದಲ್ಲಿ ಮಾಹಿತಿ ನೀಡಲು ತಮ್ಮಲ್ಲಿ ಕೋರುತ್ತೇನೆ.
ReplyDelete1000 English medium orders and 30 students selection pprocess order bekithu sir
ReplyDelete