NEW UPDATES

• 2021-22 ನೇ ಸಾಲಿನ ಕಲೋತ್ಸವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಬಗ್ಗೆ

• ಕೋವಿಡ್- 19 ಕಾರಣ ವಿಧಿಸಿದ ಲಾಕ್ಡೌನ್ ಹಿನ್ನೆಲೆಯಲ್ಲಿ ಪರೀಕ್ಷಾ ಫಲಿತಾಂಶ ವಿಳಂಬವಾದ ಪ್ರಕರಣಗಳಲ್ಲಿ ಅನುಕಂಪದ‌‌ ಆಧಾರದ  ಮೇಲೆ ನೇಮಕಾತಿಗಾಗಿ ಅರ್ಜಿದಾರರ ವಿದ್ಯಾರ್ಹತೆ ಪರಿಗಣಿಸುವ ಬಗ್ಗೆ ಸೂಚನೆಗಳು

• 2021-22 ನೇ ಸಾಲಿನ ಅಲ್ಪಸಂಖ್ಯಾತ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿಗಳನ್ನು ಆನ್ಲೈನ್ನಲ್ಲಿ ಸಲ್ಲಿಸುವ ಹಾಗೂ ಅರ್ಜಿಗಳನ್ನು ಪರಿಶೀಲಿಸುವ ಕುರಿತು

ಕರ್ನಾಟಕ ರಾಜ್ಯ ಸಿವಿಲ್ ‌ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ವಿಧೇಯಕ -2021

• ಬ್ಯಾಂಕ್ ನೊಂದಿಗೆ ನಿಮ್ಮ ಆಧಾರ್ ಜೋಡಣೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ

ಈ ಬ್ಲಾಗಿಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು ಮತ್ತೊಮ್ಮೆ ಈ ಬ್ಲಾಗಿಗೆ ಭೇಟಿ ನೀಡಿ ಮತ್ತು ನಿಮಗೆ ಈ ಬ್ಲಾಗ್ ಉಪಯುಕ್ತ ಎಂದೆನಿಸಿದರೆ ಇತರರಿಗೂ ಈ ಬ್ಲಾಗ್ ಅನ್ನು ಪರಿಚಯಿಸಿ ವಂದನೆಗಳು

ಶಾಲಾ ವಹಿಗಳು


12. ಶಾಲೆಯಲ್ಲಿ ನಿರ್ವಹಿಸಬೇಕಾದ ಶೈಕ್ಷಣಿಕ, ಆಡಳಿತಾತ್ಮಕ ಮತ್ತು ಹಣಕಾಸಿನ ವಹಿಗಳು ಮಾದರಿ ನಮೂನೆಗಳೊಂದಿಗೆ

1.ಬೇಸಿಗೆ ರಜೆಯಲ್ಲಿ‌ ಬಿಸಿಯೂಟದ ಒಪ್ಪಿಗೆ / ನಿರಾಕರಣೆ ವಹಿ

2.ಶಿಕ್ಷಕರ ಚಲನ ವಲನ ವಹಿ

3. ಗ್ರಾಮ ಶಿಕ್ಷಣ ‌ವಹಿ

4. ಬಿಸಿಯೂಟದ SMS ನಿರ್ವಹಣಾ ವಹಿ

5. ವರ್ಗಾವಣಾ ಪ್ರಮಾಣ ಪತ್ರದ ಅರ್ಜಿ

6. TC ವಿತರಣಾ ವಹಿ

7.ಕ್ಷೀರಭಾಗ್ಯ ವಹಿ

8.ಓದು ಕರ್ನಾಟಕ ಮೌಲ್ಯಮಾಪನ

9.ಉಚಿತ ಸಮವಸ್ತ್ರ ಬೇಡಿಕೆ,ವಿತರಣಾ ವಹಿ

10. ದಿನವಹಿ ಹಾಜರಾತಿ ಮತ್ತು ಬಿಸಿಯೂಟ ಫಲಾನುಭವಿಗಳ ವಹಿ

11.TC request letter
7 comments:

 1. ಉತ್ತಮವಾದ ಮಾರ್ಗದರ್ಶನ ಹಾಗೂ ದಾಖಲೆ ನಿರ್ವಹಣೆ ಮತ್ತು ಕಲಿಕೆಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ಧನ್ಯವಾದಗಳು.

  ReplyDelete
 2. ತಮಗೆ ವಂದನೆಗಳು

  ReplyDelete
 3. Very nice FILES C.I.KADROLLI🙏🙏🙏🙏🙏

  ReplyDelete
 4. Excellent and very useful informations with supported documents/files, Thanks a lot...

  ReplyDelete


APP DOWNLOAD HERE

NATIONAL LEADERS

www.nammasarakarishaale.com