NEW UPDATES

• 2021-22 ನೇ ಸಾಲಿನ ಕಲೋತ್ಸವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಬಗ್ಗೆ

• ಕೋವಿಡ್- 19 ಕಾರಣ ವಿಧಿಸಿದ ಲಾಕ್ಡೌನ್ ಹಿನ್ನೆಲೆಯಲ್ಲಿ ಪರೀಕ್ಷಾ ಫಲಿತಾಂಶ ವಿಳಂಬವಾದ ಪ್ರಕರಣಗಳಲ್ಲಿ ಅನುಕಂಪದ‌‌ ಆಧಾರದ  ಮೇಲೆ ನೇಮಕಾತಿಗಾಗಿ ಅರ್ಜಿದಾರರ ವಿದ್ಯಾರ್ಹತೆ ಪರಿಗಣಿಸುವ ಬಗ್ಗೆ ಸೂಚನೆಗಳು

• 2021-22 ನೇ ಸಾಲಿನ ಅಲ್ಪಸಂಖ್ಯಾತ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿಗಳನ್ನು ಆನ್ಲೈನ್ನಲ್ಲಿ ಸಲ್ಲಿಸುವ ಹಾಗೂ ಅರ್ಜಿಗಳನ್ನು ಪರಿಶೀಲಿಸುವ ಕುರಿತು

ಕರ್ನಾಟಕ ರಾಜ್ಯ ಸಿವಿಲ್ ‌ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ವಿಧೇಯಕ -2021

• ಬ್ಯಾಂಕ್ ನೊಂದಿಗೆ ನಿಮ್ಮ ಆಧಾರ್ ಜೋಡಣೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ

ಈ ಬ್ಲಾಗಿಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು ಮತ್ತೊಮ್ಮೆ ಈ ಬ್ಲಾಗಿಗೆ ಭೇಟಿ ನೀಡಿ ಮತ್ತು ನಿಮಗೆ ಈ ಬ್ಲಾಗ್ ಉಪಯುಕ್ತ ಎಂದೆನಿಸಿದರೆ ಇತರರಿಗೂ ಈ ಬ್ಲಾಗ್ ಅನ್ನು ಪರಿಚಯಿಸಿ ವಂದನೆಗಳು

ಸರ್ಕಾರಿ ಆದೇಶಗಳು



1.ಜನನ ಮತ್ತು ಮರಣ ಪ್ರಮಾಣ ಪತ್ರದ ಕುರಿತು ಹೊಸ ಆದೇಶ
5.ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಯ ಆದೇಶ ಮತ್ತು ಮಾಹಿತಿಯ ನಮೂನೆಗಳು
6.Family planning related order
7.ನಿವೃತ್ತಿ ಸಮಯದಲ್ಲಿ ಗಳಿಕೆ‌ ರಜೆಯ ನಗದೀಕರಣ ಕುರಿತ ಆದೇಶ
8. ನೇಮಕಾತಿಗಾಗಿ‌ ಜಾತಿ‌ ಮತ್ತು ಆದಾಯ ಪ್ರಮಾಣ ಪತ್ರವನ್ನು‌ ಇ‌-ಸಿಂಧುತ್ವದಲ್ಲಿ‌ ಪಡೆಯುವ ಬಗ್ಗೆ.
9.ಅಲ್ಪಸಂಖ್ಯಾತ ಸಮುದಾಯದ B.ed ಮತ್ತು D.ed ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುವ ಕುರಿತು
10.ವಿವಿಧ ಬಗೆಯ ಅಂಗವಿಕಲ ಪ್ರಮಾಣ ಪತ್ರ ನೀಡುವ ಕ್ರಮಗಳನ್ನು ಸರಳೀಕರಣಗೊಳಿಸುವ ಬಗ್ಗೆ
11.ಕರ್ನಾಟಕ ರಾಜ್ಯದ ಪ್ರವರ್ಗವಾರು ಜಾತಿಗಳ ‌ಪಟ್ಟಿ
12.ಸರ್ಕಾರಿ ನೌಕರರಿಗೆ 371J ಪ್ರಮಾಣ ಪತ್ರದ ಕುರಿತು
13.NPS related




8 comments:

  1. ವೃಂದ ಮತ್ತು ನೇಮಕಾತಿ ಸಂಬಂಧಿತ ಆದೇಶಗಳು heading ಸೇರಿಸಿ ಸರ್

    ReplyDelete
  2. ಸರ್ ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆ ಪಾಸಾದವರಿಗೆ ನೀಡುವ ಪ್ರೋತ್ಸಾಹ ಧನ 5000 ರೂ ನೀಡುವ ಆದೇಶ ಹಾಕಿರಿ

    ReplyDelete
    Replies
    1. ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ section ಅಲ್ಲಿ ನೋಡಿ ಸಾರ್ ಇದೆ.

      Delete
  3. 2004ರ ನಂತರ ನೇಮಕಾತಿ ಆದ ಶಿಕ್ಷಕರ ಪಿಂಚಣಿ ಆದೇಶ ಏನಾಗಿದೆ ಸರ್

    ReplyDelete
  4. ಸರ್ ಇತ್ತೀಚಿನ ೮೦ ವರ್ಷ ಮೇಲ್ಪಟ್ಟ ಪಿಂಚಣಿದಾರರಿಗೆ ನೀಡುವ ಹೆಚ್ಚುವರಿ ಪಿಂಚಣಿ ಆದೇಶ ಇದ್ದರೆ ಹಾಕಿ.

    ReplyDelete
  5. 30 ವರ್ಷಗಳ ತ್ರೃಪ್ತಿಕರ ಸೇವೆ ಸಲ್ಲಿಸಿದ್ದರೆ ಅರ್ಹತಾದಾಯಕ ಪಿಂಚಣಿ ಸೌಲಭ್ಯದ ಆದೇಶ ಹಾಕಿ ಸರ್

    ReplyDelete


APP DOWNLOAD HERE

NATIONAL LEADERS

www.nammasarakarishaale.com