NEW UPDATES

ಆತ್ಮೀಯರೆ, ಈ ವೆಬ್ ಸೈಟ್ (WEBSITE) ಜಾಹೀರಾತು ರಹಿತ ವೆಬ್ ಸೈಟ್ ಆಗಿರುತ್ತದೆ. ಒಂದು ವೇಳೆ ಜಾಹೀರಾತು ಪ್ರದರ್ಶನವಾದಲ್ಲಿ ಜಾಹೀರಾತಿಗೂ ಹಾಗೂ ಈ ವೆಬ್ ಸೈಟ್ ನ ವಾರಸುದಾರರಿಗೂ ಯಾವುದೇ ರೀತಿಯ ಸಂಬಂಧವಿರುವುದಿಲ್ಲ. ಈ ವೆಬ್ ಸೈಟ್ ಅನ್ನು ಕೇವಲ ಸೇವಾ ಮನೋಭಾವದ ಹಿತದೃಷ್ಟಿಯಿಂದ ಹಾಗೂ ರಾಜ್ಯದ ಸಮಸ್ತ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಕಾಂಕ್ಷಿಗಳಿಗೆ ನೆರವಾಗಲಿ ಎಂಬ ಶೈಕ್ಷಣಿಕ ಹಿತದೃಷ್ಟಿಯಿಂದ ರಚಿಸಲಾಗಿದ್ದು, ಇಲ್ಲಿ ಸಿಗುವ ಎಲ್ಲಾ ಸಂಪನ್ಮೂಲಗಳು ಮುಕ್ತ ಸಂಪನ್ಮೂಲಗಳಾಗಿರುತ್ತವೆ. ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ @All COPY RIGHTS RESERVED.

NEW  2023-24 ನೇ ಸಾಲಿನ INSPIRE Awards ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಹಾಗೂ ಮಾದರಿ ಸ್ಪರ್ಧೆಯನ್ನು Onlineನಲ್ಲಿ ಆಯೋಜಿಸುವ ಬಗ್ಗೆ ಜಿಲ್ಲಾವಾರು ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿ

NEW  ಗಣಿತ ಗಣಕ ಮತ್ತು ಮರುಸಿಂಚನ ಕಾರ್ಯಕ್ರಮ ಅನುಷ್ಠಾನ ಕುರಿತು ಮಾಹಿತಿ ಸಂಗ್ರಹಣೆಗಾಗಿ ಶಾಲಾ ಭೇಟಿ ನೀಡುವ ಬಗ್ಗೆ | ಕ್ಷೇತ್ರ ಭೇಟಿ ನಮೂನೆ QR CODES

NEW  CLT ತಿದ್ದುಪಡಿ ನಿಯಮಗಳು

NEW  2024-2025ನೇ ಸಾಲಿನಲ್ಲಿ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ವೃತ್ತಿಪರ ಶಿಕ್ಷಣ ಕೋರ್ಸ್(ಸ್ನಾತಕೋತ್ತರ ಪದವಿ ಒಳಗೊಂಡಂತೆ) ವ್ಯಾಸಂಗ ಪೂರ್ಣಗೊಳಿಸಿದ್ದು, ರಾಷ್ಟ್ರೀಕೃತ ಬ್ಯಾಂಕ್‌ನಿಂದ ಶೈಕ್ಷಣಿಕ ಸಾಲಪಡೆದ ಶಿಕ್ಷಕರ/ಉಪನ್ಯಾಸಕರ ಮಕ್ಕಳಿಗೆ ಧನಸಹಾಯವನ್ನು ಮಂಜೂರು ಮಾಡಲು ಅರ್ಜಿ ಆಹ್ವಾನಿಸುವ ಬಗ್ಗೆ.

NEW  ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ರಾಷ್ಟ್ರೀಯ ಹಾಗೂ ನಾಡ ಹಬ್ಬಗಳಂದು ಬಿಸಿಯೂಟ ಒದಗಿಸುವ ಬಗ್ಗೆ

NEW  ತಾಲೂಕು ಮಟ್ಟದಲ್ಲಿ ಶಿಕ್ಷಣ ಸುಧಾರಣಾ ಸಮಿತಿ ರಚಿಸುವ ಕುರಿತು

NEW  ಅನುಕಂಪದ ಆಧಾರದ ನೇಮಕಾತಿ ನೀಡುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ಕ್ರಮವಹಿಸುವ ಬಗ್ಗೆ

NEW  2024-25 ನೇ ಸಾಲಿನ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಕಾರ್ಯಕ್ರಮವನ್ನು ಆಯೋಜಿಸುವ

NEW  ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಉಚಿತವಾಗಿ ವಿದ್ಯುತ್ ಸೌಲಭ್ಯವನ್ನು ಒದಗಿಸುವ ಬಗ್ಗೆ / LINK

NEW  2024-25ನೇ ಸಾಲಿನ‌ NMMS ಪರೀಕ್ಷೆಗೆ ಸಂಬಂಧಿಸಿದಂತೆ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು,/ ಸಿಬ್ಬಂದಿ ವರ್ಗದವರು ನಿರ್ವಹಿಸಬೇಕಾದ ಜವಾಬ್ದಾರಿಗಳು

NEW  ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ವ್ಯಾಪ್ತಿಯಲ್ಲಿರುವ ವಸತಿ ಶಾಲೆಗಳಲ್ಲಿ 2025ನೇ ಶೈಕ್ಷಣಿಕ ಸಾಲಿನ 6ನೇ ತರಗತಿಗೆ ಪ್ರವೇಶಾತಿಯ ಕುರಿತು /ORDER - 2

NEW  NMMS ಪರೀಕ್ಷೆಯ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳುವ ಬಗ್ಗೆ

NEW  ಖಾಸಗಿ ಅನುದಾನಿತ/ ಅನುದಾನರಹಿತ ಶಾಲೆಗಳ 2024-25 ನೇ ಸಾಲಿನ ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸಲು ಅವಧಿಯನ್ನು ವಿಸ್ತರಿಸಿ ಅವಕಾಶ ಕಲ್ಪಿಸುವ ಕುರಿತು

NEW  PST ಶಿಕ್ಷಕರನ್ನು ಸೇವಾ ಜ್ಯೇಷ್ಠತೆಯೊಂದಿಗೆ GPT ಶಿಕ್ಷಕರೆಂದು ಪದನಾಮೀಕರಣ ಮಾಡುವುದರ ಕುರಿತು ಮಾರ್ಗದರ್ಶನ ನೀಡುವ ಬಗ್ಗೆ

NEW  ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗಳ ಕುರಿತು ದಿನಾಂಕ:06-12-2024 ರಂದು ನಡೆದ ಸಭೆಯ ನಡಾವಳಿ

NEW  ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಕುರಿತು ಪದೇ ಪದೇ ಕೇಳಲಾಗುವ ಪ್ರಶ್ನೆಗಳು FAQS

NEW  2024-25 ನೇ ಸಾಲಿನಲ್ಲಿ ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಯೋಜನೆಗೆ ಸಂಬಂಧಿಸಿದ ಅಡುಗೆ ತಯಾರಿಕ ಘಟಕದ ವೆಚ್ಚದ ದರವನ್ನು ದಿನಾಂಕ: 1.12.2024 ರಿಂದ ಅನ್ವಯವಾಗುವಂತೆ ಪರಿಷ್ಕರಿಸಿರುವ ಬಗ್ಗೆ / ಆದೇಶ

NEW  2024-25ನೇ ಸಾಲಿನ NMMS ಪರೀಕ್ಷೆಯನ್ನು ದಿನಾಂಕ:02-02-2025 ರಂದು ನಡೆಸುವ ಬಗ್ಗೆ

NEW  2025-26ನೇ ಶೈಕ್ಷಣಿಕ ಸಾಲಿನ ಪಠ್ಯಪುಸ್ತಕ ಬೇಡಿಕೆ ಸಂಬಂಧ ದೃಢೀಕರಣ ಸಲ್ಲಿಸುವ ಕುರಿತು

NEW  2024-25 ನೇ ಸಾಲಿನ ಪಿಎಂ ಪೋಷಣ್ ಯೋಜನೆಯಡಿ ನವಂಬರ್ ಡಿಸೆಂಬರ್-2024 ಮಾಹೆಗಳ ಬೇಡಿಕೆಯಂತೆ ಆಹಾರ ಧಾನ್ಯಗಳು ಸರಬರಾಜುಗೊಳ್ಳುವವರೆಗೂ ಶಾಲೆಗಳಲ್ಲಿ ಕೊರತೆಯಾದಲ್ಲಿ ಸ್ಥಳೀಯ ಮಾರುಕಟ್ಟೆಯಲ್ಲಿ ಖರೀದಿಸಲು ಅನುಮತಿ ನೀಡಿರುವ ಬಗ್ಗೆ

NEW  ವೀರ ಬಾಲ ದಿವಸ ಕಾರ್ಯಕ್ರಮವನ್ನು ಆಚರಿಸುವ ಕುರಿತು

NEW  September 2024ರ 6 ದಿನಗಳ ಪೂರಕ ಪೌಷ್ಟಿಕ ಆಹಾರ ವಿತರಿಸಿದ ಮಾಹಿತಿಯನ್ನು Online ನಲ್ಲಿ Update ಮಾಡುವ ಬಗ್ಗೆ

NEW  2024-25ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ ಮಹತ್ವಾಕಾಂಕ್ಷಿ ತಾಲೂಕುಗಳ ಸರ್ಕಾರಿ ಶಾಲೆಗಳಲ್ಲಿ 6 ಮತ್ತು 7ನೇ ತರಗತಿಗಳ ವಿದ್ಯಾರ್ಥಿಗಳಿಗೆ ಮರು ಸಿಂಚನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಬಗ್ಗೆ

NEW  ಡಿಸೆಂಬರ್ - 2024 ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರಿ ವಿಕಲಚೇತನ ನೌಕರರ ಸಂಚಾರಿ ಭತ್ಯೆಯನ್ನು ಶೇಕಡ 6% ರಷ್ಟು ಹೆಚ್ಚಿಸಿದ ಬಗ್ಗೆ

NEW  ಶಾಲಾ ಶಿಕ್ಷಣ ಇಲಾಖೆಯ ಶಾಲೆಗಳ 2024-25 ನೇ ಸಾಲಿನ ಶೈಕ್ಷಣಿಕ ಪ್ರವಾಸ ಕುರಿತು ವಾಟ್ಸಾಪ್ನಲ್ಲಿ ಹರಿದಾಡುತ್ತಿದೆ ಎನ್ನಲಾದ ಸಂದೇಶದ ಕುರಿತು ಸ್ಪಷ್ಟೀಕರಣ

NEW  March/April -2025ರ SSLC ವಾರ್ಷಿಕ ಪರೀಕ್ಷೆ -1ಕ್ಕೆ ನೋಂದಣಿಯಾಗಿರುವ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ಪಾವತಿಸುವ ಬಗ್ಗೆ

NEW  ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರಾಗಿದ್ದ ಶ್ರೀ ಎಸ್ ಎಂ ಕೃಷ್ಣ ನಿಧನರಾದ ಪ್ರಯುಕ್ತ ದಿನಾಂಕ : 11-12-2024 ರಂದು ರಜೆ ಘೋಷಣೆ ಮಾಡಿದ ಬಗ್ಗೆ

NEW  2025ನೇ ಸಾಲಿನ ಜಯಂತಿಗಳ‌ ಆಚರಣೆ ಕುರಿತು / ಆಚರಣೆಗಳು ಮತ್ತು ಜಯಂತಿಗಳ ಸುತ್ತ -2025

NEW  PM SHRI ಶಾಲೆಗಳ ಶಿಕ್ಷಕರಿಗೆ ತರಬೇತಿ ನೀಡುವ ಬಗ್ಗೆ

NEW  2024-25ನೇ ಸಾಲಿನ 17ನೇ ಸುತ್ತಿನ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನವನ್ನಾಗಿ ಆಚರಿಸುವ ಕುರಿತು

NEW  ಗ್ರಂಥಾಲಯ ಅನುದಾನ ಬಳಕೆಯಾಗಿರುವ ಬಗ್ಗೆ ಮಾಹಿತಿಯನ್ನು ಶಾಲಾ ಮುಖ್ಯೋಪಾಧ್ಯಾಯರು ವಿದ್ಯಾ ವಾಹಿನಿ ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ | FLOW CHART 

ಈ WEBSITE ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು, ಮತ್ತೊಮ್ಮೆ ಈ WEBSITE ಗೆ ಭೇಟಿ ನೀಡಿ. ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ... ವಂದನೆಗಳು.



RADIO LESSON

       

2022-23 ನೇ ಸಾಲಿನ ಬಾನ್‌ದನಿ ರೇಡಿಯೋ ಕಾರ್ಯಕ್ರಮದ ಪಾಠ ಪ್ರಸಾರ ವೇಳಾಪಟ್ಟಿ

( ಸೋಮವಾರದಿಂದ ಗುರುವಾರದವರೆಗೆ.. ಸಮಯ ಮಧ್ಯಾಹ್ನ 2:35 ರಿಂದ 3 ಗಂಟೆ)

ಮಕ್ಕಳ ಉತ್ತಮ ಕಲಿಕೆಗಾಗಿ ರೇಡಿಯೋ ಕಾರ್ಯಕ್ರಮಗಳ ಆರಂಭಿಸಲು ಸರ್ಕಾರ ಮುಂದು... ಮಕ್ಕಳಲ್ಲಿ ಕಲಿಕೆಯನ್ನು ಹೆಚ್ಚು ಆಸಕ್ತಿಕರಗೊಳಿಸುವ ಸಲುವಾಗಿ ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ವಿದ್ಯಾರ್ಥಿಗಳಿಗಾಗಿ ರೇಡಿಯೋ ಕಾರ್ಯಕ್ರಮಗಳ ಆರಂಭಿಸಲು ಮುಂದಾಗಿದೆ. ಬೆಂಗಳೂರು: ಮಕ್ಕಳಲ್ಲಿ ಕಲಿಕೆಯನ್ನು ಹೆಚ್ಚು ಆಸಕ್ತಿಕರಗೊಳಿಸುವ ಸಲುವಾಗಿ ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ವಿದ್ಯಾರ್ಥಿಗಳಿಗಾಗಿ ರೇಡಿಯೋ ಕಾರ್ಯಕ್ರಮಗಳ ಆರಂಭಿಸಲು ಮುಂದಾಗಿದೆ. ಡಿಸೆಂಬರ್ 12 ರ ವೇಳೆಗೆ, ಡಿಎಸ್‌ಇಆರ್‌ಟಿ ಹೆಸರಿಸಿರುವ ಬಾನ್ ಧನಿ ಕಾರ್ಯಕ್ರಮವು ನೀತಿಶಾಸ್ತ್ರ, ಯೋಗ, ಆರೋಗ್ಯ, ಇಂಗ್ಲಿಷ್, ಕನ್ನಡ ಭಾಷೆಗಳು ಮತ್ತು ಗಣಿತದ ಪಾಠಗಳನ್ನು ಒಳಗೊಂಡಿರುತ್ತದೆ. ರಾಜ್ಯದ 13 ರೇಡಿಯೋ ಕೇಂದ್ರಗಳು ಮತ್ತು ಮೂರು ವಿವಿಧ ಭಾರತಿ ಕೇಂದ್ರಗಳಿಂದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತದೆ. ಈ ಕಾರ್ಯಕ್ರಮಗಳನ್ನು ಆಲ್ ಇಂಡಿಯಾ ರೇಡಿಯೋ ಬೆಂಗಳೂರು ಯೂಟ್ಯೂಬ್ ಚಾನೆಲ್‌ನಲ್ಲಿಯೂ ಲಭ್ಯವಾಗುವಂತೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಡಿಎಸ್‌ಇಆರ್‌ಟಿ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಬಾನ್ ದನಿ ಕಾರ್ಯಕ್ರಮವು ಸೋಮವಾರದಿಂದ ಗುರುವಾರ ಪ್ರಸಾರವಾಗಲಿದೆ. ಮಧ್ಯಾಹ್ನ 2:35ರಿಂದ 3 ಗಂಟೆವರೆಗೆ ಮಕ್ಕಳಿಗೆ ಪಾಠ ನೀಡಲಾಗುತ್ತದೆ. ಪ್ರಸಾರ ಭಾರತಿ ಬಾನ್ದನಿ ಕಾರ್ಯಕ್ರಮವು 1 ರಿಂದ 9ನೇ ತರಗತಿಯ ಎಲ್ಲಾ ಮಕ್ಕಳಿಗೂ ಇರಲಿದೆ. ಶಾಲಾ ತರಗತಿಯಲ್ಲಿ ಪಾಠ ಕೇಳುವುದಕ್ಕಿಂತ ರೇಡಿಯೋ ಪಾಠ ಕೇಳಲು ವಿಶೇಷವೆನಿಸಿ ಮಕ್ಕಳಲ್ಲಿ ಆಸಕ್ತಿ ಮೂಡಬಹುದು. ಮಕ್ಕಳು ಕಾರ್ಯಕ್ರಮಗಳನ್ನು ಆಲಿಸಲು ಸಮರ್ಥರಾಗಿರುವುದನ್ನು ಖಚಿತಪಡಿಸಿಕೊಳ್ಳಲು ಶಾಲೆಗಳಿಗೆ ಡಿಎಸ್‌ಇಆರ್‌ಟಿ ಸೂಚನೆಗಳನ್ನು ನೀಡಿದೆ. ಸೂಚನೆಯಲ್ಲಿ ಕಾರ್ಯಕ್ರಮಗಳನ್ನು ಸರಿಯಾಗಿ ಅನುಷ್ಠಾನಗೊಳಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಹಿರಿಯ ಉಪನ್ಯಾಸಕರನ್ನು ಜಿಲ್ಲಾ ನೋಡಲ್ ಅಧಿಕಾರಿಯಾಗಿ ನೇಮಿಸುವುದು ಮತ್ತು ಶಾಲೆಯೊಳಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಲು ಹಾಗೂ ವಿದ್ಯಾರ್ಥಿಗಳಿಗೆ ಪಾಠಗಳನ್ನು ಕೇಳಲು ಅನುವಾಗುವಂತೆ ವೇಳಾಪಟ್ಟಿ ಸಿದ್ಧಪಡಿಸುವಂತೆ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಿದೆ.

 Link - 1

                   Link - 2


ಬಾನ್ ದನಿ ರೇಡಿಯೋ ಪಾಠ ಕಾರ್ಯಕ್ರಮದ ದಾಖಲೀಕರಣ ವಹಿ



2022-23 ನೇ ಸಾಲಿನ ಬಾನ್ ದನಿ ರೇಡಿಯೋ ಕಾರ್ಯಕ್ರಮದ ದಿನವಾರು ಪಾಠಗಳು

ದಿನಾಂಕ

ತರಗತಿ

ವಿಷಯ

ಪಾಠದ ಲಿಂಕ್

12.12.22

1-3    

ನೀತಿ ಕಥೆ

13.12.22

 4ನೇ ತರಗತಿ

ಕನ್ನಡ - ವೀರ ಅಭಿಮನ್ಯು

14.12.22

  6&7 ತರಗತಿ

 ಇಂಗ್ಲೀಷ್        ಕಲಿಕೆ

15.12.22

  5 ನೇ ತರಗತಿ

  ಕನ್ನಡ ಮಲ್ಲಜ್ಜಿಯ       ಮಳಿಗೆ

19.12.2022

8&9 ನೇ ತರಗತಿ

  ಇಂಗ್ಲೀಷ್         ಕಲಿಕೆ

20.12.22

 4ನೇ   ತರಗತಿ       ಗಣಿತ

 ಹಣದ ಸಂಕಲನ‌ ಮತ್ತು ವ್ಯವಕಲನ

21.12.22

4 & 5ನೇ ತರಗತಿ

ಇಂಗ್ಲೀಷ್   ಕಲಿಕೆ

22.12.22

 5ನೇ ತರಗತಿ 

ಗಣಿತ

26.12.22

6 & 7 ನೇ  ತರಗತಿ

ಯೋಗ ಮತ್ತು ಆರೋಗ್ಯ ಶಿಕ್ಷಣ

27.12.22

4ನೇ ತರಗತಿ

   ಕನ್ನಡ

  ಪ್ರವಾಸ ಹೋಗೋಣ

28.12.22

1ರಿಂದ  3ನೇ ತರಗತಿ

ಇಂಗ್ಲೀಷ್

 ಕಲಿಕೆ

29.12.22

5ನೇ ತರಗತಿ

 ಗಣಿತ

ಕೋನಗಳು

02.01.23

6 ಮತ್ತು  7ನೇ  ತರಗತಿ

ವೃತ್ತಿ ಶಿಕ್ಷಣ ಮತ್ತು ಶೈಕ್ಷಣಿಕ ಮಾರ್ಗದರ್ಶನ 

03.01.23

 4ನೇ ತರಗತಿ

ಕನ್ನಡ ಹುತಾತ್ಮ ಬಾಲಕ

04.01.23

4&5ನೇ ತರಗತಿ

ನೀತಿಕಥೆ

05.01.23

 5ನೇ ತರಗತಿ

ಗಣಿತ ತೂಕ ಮತ್ತು ಗಾತ್ರ

09.01.23

8 & 9 ನೇ ತರಗತಿ 

ನೀತಿ ಕಥೆ

10.01.23

4ನೇ ತರಗತಿ

ಗಣಿತ

ಅಳತೆಗಳು

 


11.01.23

 6&7ನೇ ತರಗತಿ 

ಇಂಗ್ಲೀಷ್ ಕಲಿಕೆ

12.01.23

5ನೇ ತರಗತಿ 

ಕನ್ನಡ

ಧೀರ ಸೇನಾನಿ

16.01.23

1-3ನೇ ತರಗ 

ಇಂಗ್ಲೀಷ್ ಕಲಿಕೆ

17.01.23

 4ನೇ ತರಗತಿ

 ಕನ್ನಡ ಕನಸುಗಾರ ಕಲಾಂ

18.01.23

4&5ನೇ ತರಗತಿ

ಇಂಗ್ಲೀಷ್ ಕಲಿಕೆ

19.01.23

5 ನೇ ತರಗತಿ 

ಗಣಿತ ವಿನ್ಯಾಸ

23.01.23

8 & 9ನೇ ತರಗತಿ

ಯೋಗ ಮತ್ತು ಆರೋಗ್ಯ ಶಿಕ್ಷಣ

24.01.23

4ನೇ ತರಗತಿ

ಗಣಿತ ಕಾಲ


25.01.23

8 & 9 ನೇ ತರಗತಿ

ಇಂಗ್ಲೀಷ್ ಕಲಿಕೆ

31.01.23

4ನೇ ತರಗತಿ

ಕನ್ನಡ ಕಾಡಿನಲ್ಲೊಂದು ಸ್ಪರ್ಧೆ

01.02.23

8&9ನೇ ತರಗತಿ

ವೃತ್ತಿ ಶಿಕ್ಷಣ ಮತ್ತು ಶೈಕ್ಷಣಿಕ ಮಾರ್ಗದರ್ಶನ

02.02.23

5ನೇ ತರಗತಿ

ಕನ್ನಡ ಮೂಡಲ ಮನೆ

06.02.23

1-3ನೇ ತರಗತಿ

ನೀತಿಕಥೆ

07.02.23

4ನೇ ತರಗತಿ

 ಗಣಿತ ದತ್ತಾಂಶಗಳ‌ ನಿರ್ವಹಣೆ

08.02.23

6&7ನೇ ತರಗತಿ

ನೀತಿ ಕಥೆ

09.02.23

5ನೇ ತರಗತಿ

ಗಣಿತ ಮೂರು ಆಯಾಮದ ಆಕೃತಿಗಳು

13.02.23

4&5ನೇ ತರಗತಿ

ಯೋಗ ಮತ್ತು ಆರೋಗ್ಯ ಶಿಕ್ಷಣ

14.02.23

4ನೇ ತರಗತಿ

ಗಣಿತ ಘನಾಕೃತಿಗಳು

15.02.23

8&9ನೇ ತರಗತಿ

ವೃತ್ತಿ ಶಿಕ್ಷಣ ಮತ್ತು ಶೈಕ್ಷಣಿಕ ಮಾರ್ಗದರ್ಶನ

16.02.23

5ನೇ ತರಗತಿ

 ಕನ್ನಡ ಸಂಗೊಳ್ಳಿ ರಾಯಣ್ಣ

20.02.23

6 ಮತ್ತು 7ನೇ ತರಗತಿ

ವೃತ್ತಿ ಶಿಕ್ಷಣ ಮತ್ತು ಶೈಕ್ಷಣಿಕ ಮಾರ್ಗದರ್ಶನ

 

23.02.23

5ನೇ ತರಗತಿ

ಕನ್ನಡ ಭುವನೇಶ್ವರಿ



ಕ್ರ.ಸಂ

ವಿಷಯ

Link

01

SSLC ಪರೀಕ್ಷಾ ಸಿದ್ಧತೆ ಕನ್ನಡ ಪ್ರಥಮ ಭಾಷೆ

CLICK  

02

SSLC ಪರೀಕ್ಷಾ ಸಿದ್ಧತೆ ENGLISH Second language

CLICK  

03

ವಿಜ್ಞಾನ ಭೌತಶಸ್ತ್ರ ಮತ್ತು ರಸಾಯನ ಶಾಸ್ತ್ರ

CLICK  

04

SSLC ಪರೀಕ್ಷಾ ಸಿದ್ಧತೆ ವಿಜ್ಞಾನ - ಜೀವಶಾಸ್ತ್ರ

CLICK 

05

SSLC ಪರೀಕ್ಷಾ ಸಿದ್ಧತೆ ಗಣಿತ ವಿಷಯ

CLICK  

06

SSLC ಪರೀಕ್ಷಾ ಸಿದ್ಧತೆ ಗಣಿತ ವಿಷಯ ಪಾರ್ಟ್ 2

CLICK  

07

SSLC ಪರೀಕ್ಷಾ ಸಿದ್ಧತೆ ಸಮಾಜ ವಿಜ್ಞಾನ ವಿಷಯ

CLICK 

08

SSLC ಪರೀಕ್ಷಾ ಸಿದ್ಧತೆ ಸಮಾಜ ವಿಜ್ಞಾನ ವಿಷಯ part 2

CLICK 

09

SSLC ಪರೀಕ್ಷಾ ಸಿದ್ಧತೆ ಹಿಂದಿ ಭಾಷೆ

CLICK  

10

SSLC ಪರೀಕ್ಷಾ ಸಿದ್ಧತೆ ಸಂಸ್ಕೃತ ಭಾಷೆ

CLICK 

11

SSLC ಪರೀಕ್ಷಾ ಸಿದ್ಧತೆ English First language

CLICK 

12

SSLC ಪರೀಕ್ಷಾ ಸಿದ್ಧತೆ SSLC ಪರೀಕ್ಷೆಯ ಬಗ್ಗೆ ಬಗ್ಗೆ ಸಂಪೂರ್ಣ ಮಾಹಿತಿ

 CLICK  

13

SSLC ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆಯಲು ಇರುವ ಸೂತ್ರಗಳು

CLICK  

14

SSLC ಪರೀಕ್ಷಾ ಸಿದ್ಧತೆ ಪರೀಕ್ಷೆಯಲ್ಲಿ ಮಕ್ಕಳ  ಮಾನಸಿಕ ಸ್ಥಿತಿ ಮತ್ತು ಆರೋಗ್ಯ ಹೇಗಿರಬೇಕು?

CLICK  

15

SSLC ಪರೀಕ್ಷಾ ಸಿದ್ಧತೆ ಉರ್ದು ಪ್ರಥಮ ಭಾಷೆ

CLICK  






No comments:

Post a Comment


ಆತ್ಮೀಯ ಶಿಕ್ಷಕ ಮಿತ್ರರೇ, ನಮ್ಮ ಸರ್ಕಾರಿ ಶಾಲೆ app ನಲ್ಲಿ ಯಾವುದೇ fileಗಳು ಡೌನ್ಲೋಡ್ ಆಗುತ್ತಿಲ್ಲವೆಂದು ರಾಜ್ಯದ ಸಾಕಷ್ಟು ಶಿಕ್ಷಕ ಮಿತ್ರರು ವಿಚಾರ ತಿಳಿಸಿರುತ್ತಾರೆ. ಇದು ತಾಂತ್ರಿಕ ಸಮಸ್ಯೆಯಿಂದ ಕೂಡಿರುವ ಕಾರಣದಿಂದ download ಆಗುತ್ತಿಲ್ಲ. ಒಂದು ವೇಳೆ ತಮಗೆ ಯಾವುದೇ ಫೈಲ್ಗಳನ್ನು ಡೌನ್ಲೋಡ್ ಮಾಡಬೇಕೆಂದರೆ ದಯವಿಟ್ಟು app ನಲ್ಲಿ ಮಾಡದೆ, www.nammasarakarishaale.com ಈ ಲಿಂಕ್ ನ್ನು ನಿಮ್ಮ google chrome browser ನಲ್ಲಿ ಒಪನ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು. ಧನ್ಯವಾದಗಳು, ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ .

APP DOWNLOAD HERE

NATIONAL LEADERS

www.nammasarakarishaale.com ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ...