NEW UPDATES

ಆತ್ಮೀಯರೆ, ಈ ವೆಬ್ ಸೈಟ್ (WEBSITE) ಜಾಹೀರಾತು ರಹಿತ ವೆಬ್ ಸೈಟ್ ಆಗಿರುತ್ತದೆ. ಒಂದು ವೇಳೆ ಜಾಹೀರಾತು ಪ್ರದರ್ಶನವಾದಲ್ಲಿ ಜಾಹೀರಾತಿಗೂ ಹಾಗೂ ಈ ವೆಬ್ ಸೈಟ್ ನ ವಾರಸುದಾರರಿಗೂ ಯಾವುದೇ ರೀತಿಯ ಸಂಬಂಧವಿರುವುದಿಲ್ಲ. ಈ ವೆಬ್ ಸೈಟ್ ಅನ್ನು ಕೇವಲ ಸೇವಾ ಮನೋಭಾವದ ಹಿತದೃಷ್ಟಿಯಿಂದ ಹಾಗೂ ರಾಜ್ಯದ ಸಮಸ್ತ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಕಾಂಕ್ಷಿಗಳಿಗೆ ನೆರವಾಗಲಿ ಎಂಬ ಶೈಕ್ಷಣಿಕ ಹಿತದೃಷ್ಟಿಯಿಂದ ರಚಿಸಲಾಗಿದ್ದು, ಇಲ್ಲಿ ಸಿಗುವ ಎಲ್ಲಾ ಸಂಪನ್ಮೂಲಗಳು ಮುಕ್ತ ಸಂಪನ್ಮೂಲಗಳಾಗಿರುತ್ತವೆ. ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ @All COPY RIGHTS RESERVED.

NEW  2024-29ನೇ ಅವಧಿಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಭಾಗವಹಿಸಿ ಮತ ಚಲಾಯಿಸುವ ನೌಕರರಿಗೆ ವಿಶೇಷ ಅನುಮತಿ ನೀಡುವ ಬಗ್ಗೆ

NEW  ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಉಚಿತವಾಗಿ ವಿದ್ಯುತ್ ಸೌಲಭ್ಯವನ್ನು ಒದಗಿಸುವಲ್ಲಿ‌ SATS ತಂತ್ರಾಂಶದಲ್ಲಿ ಮುಖ್ಯ ಶಿಕ್ಷಕರ ಮೊಬೈಲ್ ನಂಬರ್ ಅನ್ನು ಅಪ್ಡೇಟ್ ಮಾಡುವ ಕ್ರಮದ ಕುರಿತ ಸುತ್ತೋಲೆ

NEW  2024-25ನೇ ಸಾಲಿಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಮಂಜೂರಾಗಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರದ ಅನುಮತಿ ನೀಡುವ ಕುರಿತು

NEW  ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ, ಕರ್ನಾಟಕ ರಾಜ್ಯ ಶಿಕ್ಷಣ ಕಲ್ಯಾಣ ನಿಧಿ ಹಾಗೂ ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನ ಈ ಮೂರು ನಿಧಿಗಳಿಗೆ ಅನ್ವಯವಾಗುವಂತೆ ಏಕರೂಪ ಸಮಿತಿಯನ್ನು ಪುನರ್ ರಚಿಸುವ ಕುರಿತು

NEW  2024-25ನೇ ಸಾಲಿನ 1-10ನೇ ತರಗತಿ ಶಾಲಾ ಮಕ್ಕಳಿಗೆ ಕಬ್ಬಿಣಾಂಶದ ಮಾತ್ರೆಗಳನ್ನು[WIFS] ಹಾಗೂ ಪೂರಕ ಪೌಷ್ಟಿಕ ಆಹಾರ ವಿತರಣೆ ಮಾಡಿರುವ ದಾಖಲೆಗಳನ್ನು ಸಲ್ಲಿಸುವ ಕುರಿತು

NEW  ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಯಲ್ಲಿ ಇದುವರೆಗೆ ಆದೇಶ ಪಡೆಯದೇ ಇರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವ ಕುರಿತು.

ಈ WEBSITE ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು, ಮತ್ತೊಮ್ಮೆ ಈ WEBSITE ಗೆ ಭೇಟಿ ನೀಡಿ. ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ... ವಂದನೆಗಳು.


KALIKA CHETHARIKE

ಕಲಿಕಾ ಚೇತರಿಕೆ ಕಾರ್ಯಕ್ರಮದ ಸಂಪೂರ್ಣ ಮಾಹಿತಿ

ಕಲಿಕಾ ಚೇತರಿಕೆ ಉಪಕ್ರಮ - 2022-23 ಕಲಿಕಾ ಫಲಗಳು

ತರಗತಿ

KAN

ENG

HIN

MATH

SCI

SS

4

Click

Click

----

Click

Click

----

5

Click

Click

 ----

Click

Click

 ----

6

Click

Click

Click

Click

Click

Click

7

Click

Click

Click

Click

Click

Click

8

Click

Click

Click

Click

Click

Click

9

Click

Click

Click

Click

 

 

DSERT ವತಿಯಿಂದ ಪರಿಷ್ಕರಿಸಿ ಪ್ರಕಟಿಸಿರುವ ಕಲಿಕಾ ಚೇತರಿಕೆಯ ಕಲಿಕಾ ಹಾಳೆಗಳು ಮತ್ತು ಶಿಕ್ಷಕರ ಕೈಪಿಡಿಗಳು [ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ]

 

ತರಗತಿ

 

ವಿಷಯ

 

ಕಲಿಕಾ ಹಾಳೆಗಳು

 

ಶಿಕ್ಷಕರ ಕೈಪಿಡಿಗಳು

 

EM WORK SHEETS


TEACHER

   H.B

4

ಕನ್ನಡ

Part-1  

Part-2

Click

 

 

4

ಇಂಗ್ಲೀಷ್

Part - 1

Part - 2

Click


 

4

ಗಣಿತ

Part - 1

Part - 2

Click

Part - 1

Click 

4

ಪ.ಅಧ್ಯಯನ

Click

Click

Click

 

5

ಕನ್ನಡ

Part-1

Part - 2

Click

 

 

5

ಇಂಗ್ಲೀಷ್

Part-1

Part - 2

Click

 

 

5

ಗಣಿತ

Part -1

Part - 2

Click

Part-1

Click

5

ಪ.ಅಧ್ಯಯನ

Click

Click

Click

 

6

ಕನ್ನಡ

Click

Click

 

 

6

ಇಂಗ್ಲೀಷ್

Click

Click

 

 

6

ಹಿಂದಿ

Click


 

 

6

ಗಣಿತ

Click

Click

Click

Click

6

ವಿಜ್ಞಾನ

Click

Click

Click

 

6

ಸಮಾಜ ವಿಜ್ಞಾನ

Click

 

Click

Click

7

ಕನ್ನಡ

Click

Click

 

 

7

ಇಂಗ್ಲೀಷ್

Click

Click

 

 

7

ಹಿಂದಿ

Click


 

 

7

ಗಣಿತ

Click

Click

Click

 

7

ವಿಜ್ಞಾನ

Click

Click

Click

 

7

ಸಮಾಜ ವಿಜ್ಞಾನ

Click


Click

Click

8

ಕನ್ನಡ

Click

Click

 

 

8

ಇಂಗ್ಲೀಷ್

Click

Click

 

 

8

ಹಿಂದಿ

Click

 

 

 

8

ಗಣಿತ

Click

Click 

Click

 

8

ವಿಜ್ಞಾನ

Click

Click

Click

Click

8

ಸಮಾಜ ವಿಜ್ಞಾನ

Click

 Click

Click

Click

9

ಕನ್ನಡ

Click

Click

 

 

9

ಇಂಗ್ಲೀಷ್

Click

Click

 

 

9

ಹಿಂದಿ

Click

 

 

 

9

ಗಣಿತ

Click

Click

Click

Click

9

ವಿಜ್ಞಾನ

Click

Click

Click

Click

9

ಸಮಾಜ ವಿಜ್ಞಾನ

Click

Click

 

Click

ಕಲಿಕಾ ಚೇತರಿಕೆ ಕಾರ್ಯಕ್ರಮ 2022-23 

ಕಲಿಕಾ ಚೇತರಿಕೆ ಉಪಕ್ರಮ 4ನೇ ತರಗತಿಯಿಂದ 9ನೇ ತರಗತಿಯವರೆಗೆ

ಅಭ್ಯಾಸ ಹಾಳೆಗಳು ಮತ್ತು ಶಿಕ್ಷಕರ ಕೈಪಿಡಿ

ಕ್ರ.ಸಂ. 

ತರಗತಿ 

 ವಿಷಯ

ಶಿಕ್ಷಕರ  ಕೈಪಿಡಿ

 ಕಲಿಕಾ‌ ಹಾಳೆಗಳು

 01

1ರಿಂದ 3ನೇ ತರಗತಿ

ಕನ್ನಡ ಮತ್ತು ಗಣಿತ

 02

1ನೇ ತರಗತಿ

ಕನ್ನಡ

 

 03

1ನೇ ತರಗತಿ

ಗಣಿತ

 

 04

2ನೇ ತರಗತಿ

ಕನ್ನಡ

 

 05

2ನೇ ತರಗತಿ

ಗಣಿತ

 

 06

3ನೇ ತರಗತಿ

ಕನ್ನಡ

 

 07

3ನೇ ತರಗತಿ

ಗಣಿತ

 

 08

4ನೇ ತರಗತಿ

ಕನ್ನಡ

 09

4ನೇ ತರಗತಿ

ಇಂಗ್ಲೀಷ್

 10

4ನೇ ತರಗತಿ

ಗಣಿತ

 11

4ನೇ ತರಗತಿ

ಪ‌.ಅಧ್ಯಯನ

 12

5ನೇ ತರಗತಿ

ಕನ್ನಡ 

 13

5ನೇ ತರಗತಿ

ಇಂಗ್ಲೀಷ್

 14

5ನೇ ತರಗತಿ

ಗಣಿತ

 15

5ನೇ ತರಗತಿ

ಪ‌.ಅಧ್ಯಯನ

 16

6ನೇ ತರಗತಿ

ಕನ್ನಡ

 17

6ನೇ ತರಗತಿ

ಇಂಗ್ಲೀಷ್

 18

6ನೇ ತರಗತಿ

ಹಿಂದಿ

 19

6ನೇ ತರಗತಿ

ಗಣಿತ

 20

6ನೇ ತರಗತಿ

ವಿಜ್ಞಾನ

 21

6ನೇ ತರಗತಿ

ಸ.ವಿಜ್ಞಾನ

Download

 22

6ನೇ ತರಗತಿ

ಕನ್ನಡ

 23

7ನೇ ತರಗತಿ

ಇಂಗ್ಲೀಷ್

 24

7ನೇ ತರಗತಿ

ಹಿಂದಿ

 25

7ನೇ ತರಗತಿ

ಗಣಿತ

 26

7ನೇ ತರಗತಿ

ವಿಜ್ಞಾನ

 27

7ನೇ ತರಗತಿ

ಸ.ವಿಜ್ಞಾನ

 28

8ನೇ ತರಗತಿ

ಕನ್ನಡ

 29

8ನೇ ತರಗತಿ

ಇಂಗ್ಲೀಷ್

 30

8ನೇ ತರಗತಿ

ಹಿಂದಿ

 31

8ನೇ ತರಗತಿ

ಗಣಿತ

 32

8ನೇ ತರಗತಿ

ವಿಜ್ಞಾನ

 33

8ನೇ ತರಗತಿ

ಸ.ವಿಜ್ಞಾನ

 34

9ನೇ ತರಗತಿ

ಕನ್ನಡ

 35

9ನೇ ತರಗತಿ

ಇಂಗ್ಲೀಷ್

 36

9ನೇ ತರಗತಿ

ಹಿಂದಿ

 37

9ನೇ ತರಗತಿ

ಗಣಿತ

 38

9ನೇ ತರಗತಿ

ವಿಜ್ಞಾನ

 39

9ನೇ ತರಗತಿ

ಸ.ವಿಜ್ಞಾನ

 

 

 

 

 
































ಕಲಿಕಾ ಚೇತರಿಕೆ ಉಪಕ್ರಮಕ್ಕೆ ಸಂಬಂಧಿಸಿದಂತೆ ವಿವಿಧ ನಮೂನೆಗಳು

ಕ್ರ.ಸಂ

ವಿವರ

Click ಮಾಡಿ

 01

 1 ರಿಂದ 3ನೇ ತರಗತಿ ಕನ್ನಡ ವಿಷಯದ ಪ್ರಗತಿ ನೋಟ

DOWNLOAD

 02

 1 ರಿಂದ 3ನೇ ತರಗತಿ ಗಣಿತ ವಿಷಯದ ಪ್ರಗತಿ ನೋಟ

DOWNLOAD

 04

 ENGLISH NALI KALI PROGRESS REPORT - L&S

DOWNLOAD

 05

 ENGLISH NALI KALI PROGRESS REPORT - R&W

DOWNLOAD

 05

 1 ರಿಂದ 3ನೇ ತರಗತಿಯ ಮಾಹೆವಾರು ಹಂಚಿಕೆ ಪಟ್ಟಿ

DOWNLOAD

 

06

 2022 - 23 ನೇ ಸಾಲಿನ ನಲಿಕಲಿ ವಿದ್ಯಾ ಪ್ರವೇಶದ ವೇಳಾಪಟ್ಟಿ

DOWNLOAD

DOWNLOAD

DOWNLOAD

 07

ಕಲಿಕಾ ಚೇತರಿಕೆ ಉಪಕ್ರಮದ ನೈದಾನಿಕ ಮೌಲ್ಯಮಾಪನದ ದಾಖಲೀಕರಣ ನಮೂನೆ

DOWNLOAD

 08

 ಕಲಿಕಾ ಚೇತರಿಕೆ ಉಪಕ್ರಮದ ಶಿಕ್ಷಕರ ವೈಯಕ್ತಿಕ  ಕ್ರೋಢೀಕೃತ ಅಂಕವಹಿ ಮತ್ತು ಪಾಠ ಟಿಪ್ಪಣಿಯ ನಮೂನೆಗಳು

DOWNLOAD

 09

ಕಲಿಕಾ ಚೇತರಿಕೆ ಉಪಕ್ರಮದ ಸಾಮಾನ್ಯ ಪ್ರಶ್ನೆಗಳು

DOWNLOAD 

 10

ಕಲಿಕಾ ಚೇತರಿಕೆ ಉಪಕ್ರಮದ ಎಲ್ಲಾ ಮಾಡ್ಯೂಲ್ ಗಳ ಒಂದೇ pdf  ಮತ್ತು ಪಾಠಟಿಪ್ಪಣಿ ನಮೂನೆ

DOWNLOAD

DOWNLOAD 

 11

 ಕಲಿಕಾಫಲಗಳು ಮತ್ತು ಅರ್ಥ, ಪ್ರಾಮುಖ್ಯತೆ

DOWNLOAD

DOWNLOAD










ಕಲಿಕಾ ಚೇತರಿಕೆ ಉಪಕ್ರಮಕ್ಕೆ ಸಂಬಂಧಿಸಿದಂತೆ ವಾರ್ಷಿಕ ಅಂದಾಜು ಪತ್ರಿಕೆ ಮತ್ತು ಕಾರ್ಯನಿರ್ವಹಣಾ ವಹಿಗಳು(ಮಾದರಿಗಾಗಿ ಮಾತ್ರ)

ತರಗತಿ

ವಾರ್ಷಿಕ ಅಂದಾಜು ಪತ್ರಿಕೆ/ಕಾರ್ಯಪೂರೈಕೆ ವಹಿ

ವಾರ್ಷಿಕ ಪಾಠಹಂಚಿಕೆ

ವಿಷಯ

K

E

H

M

S

SS

K

E

H

M

S

SS

4

ಕ್ಲಿಕ್

ಕ್ಲಿಕ್ 

 

ಕ್ಲಿಕ್ 

ಕ್ಲಿಕ್

 



 



 

5

ಕ್ಲಿಕ್

ಕ್ಲಿಕ್

 

ಕ್ಲಿಕ್

ಕ್ಲಿಕ್

ಕ್ಲಿಕ್

ಕ್ಲಿಕ್

 



 



 

6

ಕ್ಲಿಕ್

ಕ್ಲಿಕ್

 

ಕ್ಲಿಕ್

ಕ್ಲಿಕ್

ಕ್ಲಿಕ್

ಕ್ಲಿಕ್

 

 

 

 

 

 

 

7

ಕ್ಲಿಕ್ 

ಕ್ಲಿಕ್

 

ಕ್ಲಿಕ್

ಕ್ಲಿಕ್

ಕ್ಲಿಕ್

ಕ್ಲಿಕ್ 

 

 

ಕ್ಲಿಕ್

 

 

 

8

 

 

 

 

ಕ್ಲಿಕ್

 

 

 

 

 

 

 

9

ಕ್ಲಿಕ್ 

 

 

 

 

 

 

 

 

 

 

 

10

 

 

 

 

 

 

 

 

 

 

 

ಕ್ಲಿಕ್
















ನಲಿಕಲಿ ತರಗತಿಗಳಿಗೆ ರಾಜ್ಯ ಕಛೇರಿಯಿಂದ ವಿದ್ಯಾಪ್ರವೇಶ್ ಮತ್ತು ಕಲಿಕಾಚೇತರಿಕೆ ಅಳವಡಿಕೆ ಕುರಿತ ಮಾರ್ಗದರ್ಶನ


1

2022-23 ನೇ ಸಾಲಿನಲ್ಲಿ 1ರಿಂದ 3ನೇ ತರಗತಿಯವರೆಗೆ ವಿದ್ಯಾಪ್ರವೇಶ ಮತ್ತು ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಬಗ್ಗೆ ಹಾಗೂ  ಮೌಲ್ಯಮಾಪನಗಳ ವೇಳಾಪಟ್ಟಿ ಕುರಿತ - ಆದೇಶ

 


2

ವಿದ್ಯಾ ಪ್ರವೇಶ ಏನು? ಏಕೆ?ಹೇಗೆ?

3

ವಿದ್ಯಾಪ್ರವೇಶ ಅಭಿವೃದ್ಧಿ ಗುರಿ ಆಧರಿಸಿದ ಸಾಮರ್ಥ್ಯ ಮತ್ತು ಕಲಿಕಾಫಲಗಳು

4

Vidyapravesh Guidelines For Three Months Play - based Preparation Module For Grade -1

5

Nipun Bharath Guidelines

6

Nipun Bharath Presentation

7

NEP-2020 KANNADA VERSION


ಕಲಿಕಾ ಚೇತರಿಕೆ ಉಪಕ್ರಮದ ನಮೂನೆಗಳು ಮತ್ತು ಮಾಹಿತಿ

01

ಕ್ರೋಢೀಕರಣ ವಹಿ

DOWNLOAD

02

ಶಿಕ್ಷಕರ ಬ್ಯಾಂಕ್ ವಿವರದ ನಮೂನೆ

DOWNLOAD

03

ಕಲಿಕಾ ಚೇತರಿಕೆ ಉಪಕ್ರಮದ ಮಾದರಿ ಪಾಠ ಯೋಜನೆ

04

ಕಲಿಕಾ  ಚೇತರಿಕೆ ಕಾರ್ಯಕ್ರಮದ ಸಂಕ್ಷಿಪ್ತ ವಿವರ

DOWNLOAD


ಕಲಿಕಾ ಚೇತರಿಕೆ ಸಾಮಾನ್ಯ ಪ್ರಶ್ನೆಗಳು FAQ's


2022-23 ನೇ ಸಾಲಿಗೆ ಕಲಿಕಾ  ಚೇತರಿಕೆ ಉಪಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಬ್ಲಾಕ್ ಮತ್ತು ಜಿಲ್ಲಾ ಹಂತದ ತರಬೇತಿಗಳನ್ನು ಆಯೋಜಿಸುವ ಬಗ್ಗೆ



ಉರ್ದು ಮಾಧ್ಯಮದ ಕಲಿಕಾ ಚೇತರಿಕೆ ಉಪಕ್ರಮ ದಡಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಬ್ಲಾಕ್ ಮತ್ತು ಜಿಲ್ಲಾ ಹಂತದಲ್ಲಿ ತರಬೇತಿಗಳನ್ನು ಆಯೋಜಿಸುವ ಬಗ್ಗೆ ಕುರಿತ ಆದೇಶ


ತರಗತಿಗಳಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮದ ಅನುಷ್ಠಾನ ಮತ್ತು ಮೌಲ್ಯಮಾಪನ PPT


ಕಲಿಕಾ ಚೇತರಿಕೆ ಕಾರ್ಯಕ್ರಮದ ಸಂಕ್ಷಿಪ್ತ ಪರಿಚಯ - ಸಂಚಲನ

2022-23 ನೇ ಸಾಲಿಗೆ  ಬ್ಲಾಕ್ ಹಾಗೂ ಜಿಲ್ಲಾ ಹಂತದಲ್ಲಿ ಕಲಿಕಾ ಚೇತರಿಕೆ ತರಬೇತಿ ಆಯೋಜಿಸುವ ಬಗ್ಗೆ

                                                                                         

 

 


73 comments:

  1. *ಸಾಮರ್ಥ್ಯ ಮರುಪೂರಣ*

    *(ಕಲಿಕಾ ಚೇತರಿಕೆ ತರಬೇತಿಯ ಪ್ರೇರಣೆಯಿಂದ)*

    ಚೇತರಿಕೆ ಇದು ಚೇತರಿಕೆ
    ಕಲಿಕಾ ನ್ಯೂನತೆ ಚೇತರಿಕೆ
    ತುಂಬಿಸುತ ನಾವು ತುಂಬಿಸುವ
    ಕಲಿಕಾ ಫಲಗಳ ಬೋಧಿಸುವ ॥ಪ॥

    ಅಂತರ ತುಂಬುವ ಕೊರತೆಯ ನೀಗುವ
    ಮಕ್ಕಳ ಮೆದುಳಿಗೆ ಕೈಹಾಕಿ
    ಕೋವಿಡ್ ರೋಗಕೆ ವಿಶ್ವವೆ ನರಳಿತು
    ನುಂಗುತ ಮಸಣದಿ ರಣಕೇಕಿ ೧

    ಔಪಚಾರಿಕ ಶಿಕ್ಷಣ ದೊರಕದೆ
    ಮುಂಬಡ್ತಿ ಪಡೆಯುತ ತೇಲಿದರು
    ಈಜುವ ಸಾಮರ್ಥ್ಯ ಈಗಲೂ ಕಲಿಸುವ
    ಕಲಿಕಾ ಹಾಳೆಯ ತುಂಬುವರು ೨

    ಎಲ್ಲಾ ಕ್ಷೇತ್ರವು ಹಿಂದಡಿ ಇಟ್ಟವು
    ಮಾರ್ಗವ ಬದಲಿಸಿ ಓಡಿದವು
    ಬೋಧನೆ ಕ್ಷೇತ್ರಕೆ ಪರ್ಯಾಯ ವೆಂದರೆ
    ಬೋಧನೆ ಮಾತ್ರವೆ ಬೆಸೆಯುವವು ೩

    ಹದಿನೆಂಟು ತಿಂಗಳ ಕಲಿಕೆಯ ಉಳಿಕೆಗೆ
    ಹೊನ್ನನು ಬಿತ್ತುವ ಶೂನ್ಯದಲಿ
    ಹಿಂದಿನ ಸಾಮರ್ಥ್ಯ ಇಂದಿಗೆ ತುಂಬುವ
    ಪ್ರಸ್ತುತ ತರಗತಿ ಜೊತೆಯಲ್ಲಿ ೪

    ಸಾಮರ್ಥ್ಯ ಗೊಂಚಲೆ ಕಲಿಕಾ ಫಲಗಳು
    ಪರಿಚಯವಾಗಲಿ ಮಕ್ಕಳಿಗೆ
    ಮರೆತುದ ಕಲಿಯದ ಕಲಿಯಬೇಕಾದುದ
    ಸೃಜನಶೀಲತೆ ಒಟ್ಟೊಟ್ಟಿಗೆ ೫

    ಕಲಿಕಾ ಫಲಗಳ ಮರುಹೊಂದಾಣಿಕೆ
    ಸಾಕ್ಷರತೆ ತಳಹದಿ ಬಿಗಿಗೊಳಿಸಿ
    ಕೊರತೆಯ ನೀಗಲು ಅಗತ್ಯ ಫಲಗಳ
    ಹಿಂದಿಗು ಇಂದಿಗು ಸಮಿಕರಿಸಿ ೬

    ಗ್ರಹಿಸುತ ಸ್ಪಂಧಿಸಿ ಲಿಖಿತಾಭಿವ್ಯಕ್ತಿಸಿ
    ತಾರ್ಕಿಕ ಫಲಗಳ ಆರಿಸುವ
    ಸಾಮರ್ಥ್ಯ ಗುರುತಿಸಿ ಚಟುವಟಿಕೆ ರೂಪಿಸಿ
    ಮನನಗೊಳಿಸೋಣ ಸಂತಸವ ೭

    *ಜೀವರಾಜ ಹ ಛತ್ರದ*
    *18.04.2022*
    *9844203877*

    ReplyDelete
    Replies
    1. ವ್ಹಾವ್ ಅದ್ಬುತ... ಧನ್ಯವಾದಗಳು ಸಾರ್.

      Delete
    2. ತುಂಬಾ ಚೆನ್ನಾಗಿದೆ ಸಾರ್ ಸಾಹಿತ್ಯ,ಹಾಡುವ ರಾಗ ಯಾವುದು?

      Delete
    3. GOOD CREATIVITY SIR

      Delete
    4. Sir ತಮ್ಮ ಕಾವ್ಯ ಪ್ರೌಢಿಮೆ ಅತ್ಯುತ್ತಮ
      ಧನ್ಯವಾದ....

      Delete
    5. ಕಲಿಕಾ ಚೇತರಿಕೆ ಉತ್ತರಗಳು ವಿಜ್ಞಾನ

      Delete
  2. ಅತೀಉತ್ತಮ ಸರ್

    ReplyDelete
  3. ತುಂಬಾ ಚೆನ್ನಾಗಿದೆ ಅಭಿನಂದನೆಗಳು ಧನ್ಯವಾದಗಳು

    ReplyDelete
  4. ತುಂಬಾ ಧನ್ಯವಾದಗಳು ಸರ್........ಅತಿ ಉತ್ತಮವಾಗಿದೆ .

    ReplyDelete
  5. ಸರ್...ಗಣಿತ ಕಲಿಕಾ ಚೇತರಿಕೆ ಶಿಕ್ಷಕರ ಕೈಪಿಡಿ ಮತ್ತು ಅಭ್ಯಾಸಗಳು ಆಂಗ್ಲಮಾಧ್ಯಮದಲ್ಲಿ ಇಲ್ಲವೇ ದಯಮಾಡಿ ತಿಳಿಸಿ...9008816509

    ReplyDelete
  6. ಸೂಪರ್ ಸರ್

    ReplyDelete
  7. D.BASAVARAJA TEA GHPS DIDDIGI SUPER, K.C.RELATED SONG SIR

    ReplyDelete
  8. ಧನ್ಯವಾದಗಳು ಸರ್... 🙏🏻🙏🏻

    ReplyDelete
  9. Kalika hale English medium students ge yavaga sigutte plz always this is the problem for English medium worksheets no body will ask

    ReplyDelete
  10. 4 ಮತ್ತು 5ನೇ ತರಗತಿಯ ಇಂಗ್ಲೀಷ್ ಕಲಿಕಾ ಚೇತರಿಕೆಯ ವಾರ್ಷಿಕ ಯೋಜನೆ ಕೊಡಿ ಸರ್.

    ReplyDelete
  11. sir 7th 8th science maths ಕಲಿಕಾ ಚೇತರಿಕೆ ಆಧಾರದ ಮೇಲೆ ಪಾಠ ಯೋಜನೆ ಹಾಕಿ please

    ReplyDelete
  12. 6and7thvarshika hachike mattu lesson plan haki sir

    ReplyDelete
  13. Sir 4 ne vargad Kannada English math's andaju Patricke hagu patad Tippani kalisiri please

    ReplyDelete
  14. About EMTIP Classes sir

    ReplyDelete
  15. good sir but we need english medium.

    ReplyDelete
  16. ಸಿ.ಆರ್.ಪಿ ಗಳು ಸಂಗ್ರಹಿಸಬಹುದಾದ ದಾಖಲೆಗಳಿಗೆ ಸಂಬಂಧಿಸಿದಂತೆ ಪಾರ್ಮೆಟ್ಸ ಹಾಕಿರಿ.

    ReplyDelete
  17. Sir ಆರನೇ ತರಗತಿಯ ಕಾರ್ಯನಿರ್ವಹಣಾ ವಹಿ ಇದ್ರೆ ಹಾಕಿ ಉಳಿದ ವಿಷಯಗಳು

    ReplyDelete
  18. 6 ಮತ್ತು 7 ನೇ ತರಗತಿಯ ಗಣಿತ ಕಲಿಕಾ ಚೇತರಿಕೆಯ ಶಿಕ್ಷಕರ ಕೈಪಿಡಿ ಮತ್ತು ಅಭ್ಯಾಸ ಹಾಳೆಗಳು ಹಾಗು ವಾರ್ಷಿಕ ಪಾಠ ಹಂಚಿಕೆಯನ್ನು ಆಂಗ್ಲ ಮಾಧ್ಯಮದಲ್ಲಿದ್ದರೆ ಹಾಕಿ ಸಾರ್

    ReplyDelete
  19. ಉತ್ತವಾದ ಬ್ಲಾಗ್ ಇದಾಗಿದೆ. ದಯವಿಟ್ಟು 6, 7, 8 ನೇ ತರಗತಿಯ ಸಮಾಜ, ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ ವಾರ್ಷಿಕ ಪಾಠ ಯೋಜನೆ ಹಾಗೂ ಪಾಠ ಟಿಪ್ಪಣಿಗಳನ್ನು ಹಾಕಿ ಧನ್ಯವಾದಗಳು

    ReplyDelete
  20. 6,7,8 ತರಗತಿಗಳ ದೈಹಿಕ ಶಿಕ್ಷಣ ಪಾಠ ಹಂಚಿಕೆ ಅಥವಾ ವಾರ್ಷಿಕ ಪಾಠ ಹಂಚಿಕೆ ಹಾಕಿ ಧನ್ಯವಾದಗಳು.

    ReplyDelete
  21. sir please vidya pravesh evaluation formet send me sir

    ReplyDelete
  22. Sir 4ನೇ ತರಗತಿಯ maths ಕಲಿಕಾ ಫಲ ಗಳು ಇದ್ರೆ ಕಳಿಸಿ plz.

    ReplyDelete
  23. *ಕಲಿಕಾ ಚೇತರಿಕೆ ಗೀತೆ*

    *ಮಾರ್ಗದರ್ಶನ:*
    ಶ್ರೀ ಆರ್ ಎನ್ ಹುರಳಿ
    ಮಾನ್ಯ ಕ್ಷೇತ್ರಶಿಕ್ಷಣಾಧಿಕಾರಿಗಳು ಹಾನಗಲ್ಲ
    ಡಾ ಬಿ ಎಂ ಬೇವಿನಮರದ
    ಕ್ಷೇತ್ರ ಸಮನ್ವಯಾಧಿಕಾರಿಗಳು ಹಾನಗಲ್ಲ
    ಶ್ರೀ ಮೋಹನ್ ಕುಮಾರ್, ಶಿಕ್ಷಣ ಸಂಯೋಜಕರು
    ಹಾಗೂ ಇಲಾಖಾ ಅಧಿಕಾರಿ ವರ್ಗ ಹಾನಗಲ್ಲ.

    *ರಚನೆ*: ಸಂತೋಷ್ ಬಿ ಪಿ (ಬಿದರಗಡ್ಡೆ)
    ಶಿಕ್ಷಕ, ಸಾಹಿತಿಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಪೇಟೆ ತಾ:ಹಾನಗಲ್ಲ ಜಿ:ಹಾವೇರಿ
    ಗಾಯಕರು: ಅಣ್ಣಪ್ಪ ಅಜ್ಜಾರ

    "ಕಲಿಯಲು ಸಿದ್ಧನಾಗು"

    ಕಲಿಕಾ ಚೇತರಿಕೆ ಯೋಜನೆ ಬಂದಿದೆ ಕಲಿಯಲು ಸಿದ್ಧ ನೀನಾಗು
    ಅಕ್ಷರ ಜ್ಞಾನಿಯು ನೀನಾಗು, ಕಲಿಯುವ ಮಗುವು ನೀನಾಗು
    ಕಲಿಕಾ ಚೇತರಿಕೆ ಯೋಜನೆ ಬಂದಿದೆ ಕಲಿಯಲು ಸಿದ್ಧ ನೀನಾಗು

    ಭಾರತ ದೇಶದ ಕರುನಾಡ ಕುವರ ಕಲಿಯುವ ವಿದ್ಯಾರ್ಥಿ ನೀನಾಗು
    ಸಾರ್ವಜನಿಕ ಶಿಕ್ಷಣ ಇಲಾಖೆಯ ಸುತ್ತೋಲೆ ಪಾಲಕ ನೀನಾಗು
    ಶಿಕ್ಷಣ ಇಲಾಖೆಯ ಹೊಸ ಉಪಕ್ರಮದ ಅನುಪಾಲಕ ನೀನಾಗು, ಓದಿ ಜ್ಞಾನಿಯು ನೀನಾಗು,
    ಕಲಿಕಾ ಚೇತರಿಕೆ ಯೋಜನೆ ಬಂದಿದೆ ಕಲಿಯಲು ಸಿದ್ಧ ನೀನಾಗು.

    ಕೊರೊನಾ ಕಾಲದ ಕಲಿಯದ ಕಲಿಕೆಯ ಕಲಿಯುವ ವಿದ್ಯಾರ್ಥಿ ನೀನಾಗು||
    ಓದು ಬರಹ ಲೆಕ್ಕಾಚಾರದ ಸಾಮರ್ಥ್ಯಗಳಿಸುವ ಮಗುವಾಗು
    ಶಿಕ್ಷಣವನ್ನೇ ಬೆಳಗುವ ಶಕ್ತಿಯ ಕಾಣುವ ವಿದ್ಯಾರ್ಥಿ ನೀನಾಗು, ಸಾಮರ್ಥ್ಯ ಗಳಿಸುವ ಮಗುವಾಗು

    ಕಲಿಕಾ ಚೇತರಿಕೆ ಯೋಜನೆ ಬಂದಿದೆ ಕಲಿಯಲು ಸಿದ್ಧ ನೀನಾಗು.

    ರಚನೆ:
    ಸಂತೋಷ್ ಬಿ ಪಿ (ಬಿದರಗಡ್ಡೆ)
    ಶಿಕ್ಷಕ, ಸಾಹಿತಿಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಪೇಟೆ ತಾ:ಹಾನಗಲ್ಲ ಜಿ:ಹಾವೇರಿ

    ReplyDelete
  24. ಕೇಶವಮೂರ್ತಿMay 31, 2022 at 9:01 PM

    ಉರ್ದು ಮಾಧ್ಯಮದ ಕನ್ನಡ ವಿಷಯಕ್ಕೆ ಕಲಿಕಾ ಚೇತರಿಕೆಗೆ ಸಂಬಂಧಿಸಿದ ನಮೂನೆ, ದಾಖಲೆ ಯೋಜನೆಗಳನ್ನು ಹಾಕಿ

    ReplyDelete
    Replies
    1. ಒಂದೇ ಸೂರಿನಡಿ ಎಲ್ಲ ಮಾಹಿತಿ ಹಾಕಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಕಲಿಕಾ ಚೇತರಿಕೆಗೆ ಅನುಗುಣವಾಗಿ 5E ಆಧರಿಸಿ ಸಮಾಜವಿಜ್ಞಾನ ಮತ್ತು ಹಿಂದಿ ವಿಷಯದ ಪಾಠದ ಟಿಪ್ಪಣಿಗಳನ್ನು ಕಳಿಸಿರಿ

      Delete
    2. 9th mathematics kalika hale question and answer Haki sir

      Delete
  25. ಬಹಳ ಉತ್ತಮವಾದ ಮಾಹಿತಿ.ನಿಮ್ಮ ಕ್ರಿಯಾಶೀಲತೆಗೆ 🙏

    ReplyDelete
  26. Please send 2nd language Kannada Kalika Hale and other documents

    ReplyDelete
  27. Tumaba upayukta sampanoola sir thank you so much 🙏

    ReplyDelete
  28. 👍👍👍👍👍🙏🙏🙏🙏🙏🙏tamage kooti vandanegalu sir

    ReplyDelete
  29. English lesson plan based on Kalika chetarike

    ReplyDelete
  30. ಕಲಿಕಾ ಚೇತರಿಕೆ ಕನ್ನಡ ಪಾಠ ಟಿಪ್ಪಣಿ ಇದ್ದ ರೆ ಬಿಡ್ರಿ ಸರ್ ಧನ್ಯವಾದಗಳು

    ReplyDelete
  31. Need english work sheets of class 4.5.6.and7

    ReplyDelete
  32. ಕಲಿಕಾ ಫಲ ಆಧಾರಿತ ಪಾಠ ಯೋಜನೆ ಬಿಡಿ ಸರ್ ಕನ್ನಡ 7 ಕ್ಲಾಸ್ 🙏🙏

    ReplyDelete
  33. Sir
    2nd language kannada and third language english work sheets haki plz.

    ReplyDelete
  34. Very Nice Bhai. 🙏🙏🙏🙏

    ReplyDelete
  35. ಕಾವೇರಿ

    ReplyDelete
  36. 4,5,6,7,ತರಗತಿಯ ಗಣಿತ ಪಾಠ ಟಿಪ್ಪಣಿ ಇದ್ದರೆ ಹಾಕಿ ಸರ್

    ReplyDelete
  37. Sir pl kannada 2nd language ಬೇಕು ಮರಾಠಿ ಮಾಧ್ಯಮ ಶಾಲೆಗೆ

    ReplyDelete
  38. FA eshtu marks ge entry madbeku sir?

    ReplyDelete
  39. ಕಲಿಕಾ ಚೇತರಿಕೆ ನೋಟ್ಸ್ ಬೇಕು

    ReplyDelete
  40. 4 5 ಪಾಠ ಯೋಜನೆ ಗಳನ್ನು ಹಾಕಿ ಸರ್

    ReplyDelete
  41. ಸರ್ FA1ಪರೀಕ್ಷೆ ತುಂಬುವ ವಿಧಾನ ಹಾಕಿ ಸರ್.

    ReplyDelete
  42. ಸರ್ ಕಲಿಕಾ ಚೇತರೀಕೆಯ 15ಅಂಕ ಗಳಿಗೆ ಮಾನಕ ಗಳನ್ನು ಹೇಗೆ ಪ್ರಶ್ನೆ ಗಳನ್ನು ರೂಪಿಸಿಕೊಳ್ಳಬೇಕು ಮಾದರಿಯನ್ನು ಹಾಕಿರಿ ಪ್ಲೀಸ್

    ReplyDelete
  43. ತುಂಬ ಉಪಯುಕ್ತ ಮಾಹಿತಿಗಳು ಒಂದೆಡೆ ದೊರೆಯುತ್ತಿದ್ದು, ತಮ್ಮ ಪರಿಶ್ರಮಕ್ಕೆ ಅನಂತ ಧನ್ಯವಾದಗಳು ಸರ್

    ReplyDelete
  44. Plz send me SA1 6&7th English questions papers

    ReplyDelete
  45. Please send me if you have a kalikachetarike dairy formats

    ReplyDelete
  46. sir super exelent.sir please krodikarana haki sir.school consoldate

    ReplyDelete
  47. ಸರ್ 6,7, ತರಗತಿಯ ಎಲ್ಲಾ ವಿಷಯಗಳ ಕಲಿಕಾ ಫಲ ಗಳ ಸ್ತರ ವಿಶ್ಲೇಷಣೆಗಳ ನಮೂನೆ ಹಾಕಿ ಸರ್

    ReplyDelete
  48. Any body send 5th English medium question papers ?
    please send 9901745182

    ReplyDelete
  49. Grade chart idre kalsri

    ReplyDelete
  50. ಸರ್,
    ನಮಸಕಾರ ನಿಮ್ಮ ಕಾರ್ಯ ಶ್ಲಾಘನೀಯ. ನನ್ನಂತಹ ಻ನೇಕ ಶಿಕ್ಷಕರುಗಳಿಗೆ ಬಹಳ ಪ್ರೋಜನ ಆಗುತ್ತಿದೆ. ಅವರೆಲ್ಲರ ಪರವಾಗಿ ತಮಗೆ ಧನ್ಯವಾದಗಳು.
    1) 2023-24 ನೇ ಸಾಲಿನ ಪಠ್ಯವಿಭಜನೆ ಇದ್ದರೆ ದಯಮಾಡಿ 9731492026 ಗೆ send ಮಾಡಿ ಸರ್.
    ಇಲ್ಲವೆ ನಿಮ್ಮ ಈ website ನಲ್ಲಿ add ಮಾಡಿ ಸರ್ ಅದರ ಅಗತ್ಯ ಇದೆ.

    ReplyDelete


ಆತ್ಮೀಯ ಶಿಕ್ಷಕ ಮಿತ್ರರೇ, ನಮ್ಮ ಸರ್ಕಾರಿ ಶಾಲೆ app ನಲ್ಲಿ ಯಾವುದೇ fileಗಳು ಡೌನ್ಲೋಡ್ ಆಗುತ್ತಿಲ್ಲವೆಂದು ರಾಜ್ಯದ ಸಾಕಷ್ಟು ಶಿಕ್ಷಕ ಮಿತ್ರರು ವಿಚಾರ ತಿಳಿಸಿರುತ್ತಾರೆ. ಇದು ತಾಂತ್ರಿಕ ಸಮಸ್ಯೆಯಿಂದ ಕೂಡಿರುವ ಕಾರಣದಿಂದ download ಆಗುತ್ತಿಲ್ಲ. ಒಂದು ವೇಳೆ ತಮಗೆ ಯಾವುದೇ ಫೈಲ್ಗಳನ್ನು ಡೌನ್ಲೋಡ್ ಮಾಡಬೇಕೆಂದರೆ ದಯವಿಟ್ಟು app ನಲ್ಲಿ ಮಾಡದೆ, www.nammasarakarishaale.com ಈ ಲಿಂಕ್ ನ್ನು ನಿಮ್ಮ google chrome browser ನಲ್ಲಿ ಒಪನ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು. ಧನ್ಯವಾದಗಳು, ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ .

APP DOWNLOAD HERE

NATIONAL LEADERS

www.nammasarakarishaale.com ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ...