ಶಾಲಾ
ದಾಖಲಾತಿಗಳಲ್ಲಿ ವಿದ್ಯಾರ್ಥಿಗಳ ಹೆಸರು,
ಜಾತಿ, ಜನ್ಮ ದಿನಾಂಕ
ಇತರೆ ದಾಖಲೆಗಳ ತಿದ್ದುಪಡಿ ಸಂಬಂಧಿತ ಮಾಹಿತಿ | ||
ಕ್ರ.ಸಂ | ವಿವರ | ಡೌನ್‌ಲೋಡ್ |
01 | ವಿದ್ಯಾರ್ಥಿಗಳ ಶಾಲಾ ದಾಖಲಾತಿಯಲ್ಲಿ ಜಾತಿ
ತಿದ್ದುಪಡಿ ಮಾಡುವ ಬಗ್ಗೆ ಆದೇಶ - 2018 | |
02 | ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆ ತಿದ್ದುಪಡಿ ಸಂಬಂಧ
ನ್ಯಾಯಾಲಯದ ಡಿಕ್ರಿ ಅನುಷ್ಠಾನ ಮಾಡುವ ಬಗ್ಗೆ ಆದೇಶ -2019 | |
03 | ವಿದ್ಯಾರ್ಥಿಗಳ ಶಾಲಾ ದಾಖಲಾತಿಗಳಲ್ಲಿ [ಹೆಸರು, ಜಾತಿ
ಮತ್ತು ಜನ್ಮ ದಿನಾಂಕಗಳನ್ನು] ತಿದ್ದುಪಡಿಗಳಿಗೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ಸಲ್ಲಿಸುವಾಗ
ಮೂಲ ದಾಖಲೆಗಳನ್ನು ಸಲ್ಲಿಸುವ ಕುರಿತು | |
04 | ವಿದ್ಯಾರ್ಥಿಗಳ ಜನ್ಮ ದಿನಾಂಕ ತಿದ್ದುಪಡಿಗೆ
ಸಂಬಂಧಿಸಿದಂತೆ ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭಾ
ನಡಾವಳಿ ಸಂಬಂಧ ಕ್ರಮವಹಿಸುವ ಕುರಿತು | |
05 | ಶಾಲಾ ದಾಖಲಾತಿಗಳಲ್ಲಿ ಅಭ್ಯರ್ಥಿಗಳ ಜಾತಿ
ತಿದ್ದುಪಡಿ ಆಗಬೇಕಾದಲ್ಲಿ ಪ್ರಸ್ತಾವನೆ ಜೊತೆ ಸಲ್ಲಿಸಬೇಕಾದ ದಾಖಲೆಗಳ ಮಾಹಿತಿ | |
06 | ಶಾಲಾ ದಾಖಲಾತಿಯಲ್ಲಿ ವಿದ್ಯಾರ್ಥಿಗಳ ಹೆಸರು ಪೋಷಕರ
ಹೆಸರು ತಿದ್ದುಪಡಿ ಸಂಬಂಧ ಕುರಿತು ಸದನದಲ್ಲಿ ಕೇಳಲಾದ ಪ್ರಶ್ನೆಗಳಿಗೆ ಮಾನ್ಯ ಶಿಕ್ಷಣ ಸಚಿವರ
ಲಿಖಿತ ಉತ್ತರ | |
07 | ಪರಿಶಿಷ್ಟ ಜಾತಿಯ ಮಕ್ಕಳು ಪ್ರಾಥಮಿಕ ಶಾಲೆಗೆ
ಪ್ರವೇಶ ಪಡೆಯುವಾಗ ಪೋಷಕರು ಇಚ್ಚಿಸಿದಲ್ಲಿ ಶಾಲಾ ದಾಖಲಾತಿಯಲ್ಲಿ ಧರ್ಮದ ಕಾಲಂನಲ್ಲಿ
"ಬೌದ್ಧ" ಎಂದು ದಾಖಲಿಸುವ ಬಗ್ಗೆ | |
08 | ಶಾಲಾ ದಾಖಲಾತಿಯಲ್ಲಿ ವಿದ್ಯಾರ್ಥಿಗಳ ಜಾತಿ
ತಿದ್ದುಪಡಿ ಮಾಡುವಾಗ ಅನುಸರಿಸಬೇಕಾದ ಕ್ರಮಗಳ ಕುರಿತು. | |
09 | ಶಾಲಾ ದಾಖಲಾತಿಗಳಲ್ಲಿ ವಿದ್ಯಾರ್ಥಿಯ ಹೆಸರು ಪೋಷಕರ
ಹೆಸರು ಜನ್ಮ ದಿನಾಂಕ ಇತರೆ ತಿದ್ದುಪಡಿ ಸಂಬಂಧ |
ಅಂತರ್ಜಾತಿ ವಿವಾಹದ ಮಕ್ಕಳಿಗೆ ಜಾತಿ ಪ್ರಮಾಣ ಪತ್ರವನ್ನು ತಂದೆಯ ಜಾತಿಯನ್ನು ಅನುಸರಿಸಿ ನೀಡಬೇಕೆಂಬ ಕುರಿತ ಮಾಹಿತಿ |
ಜೈಕರ‍್ನಾಟಕ ಬಹಳ ಉಪಯುಕ್ತ ಮಾಹಿತಿಗಳು
ReplyDelete