NEW UPDATES

ಆತ್ಮೀಯರೆ, ಈ ವೆಬ್ ಸೈಟ್ (WEBSITE) ಜಾಹೀರಾತು ರಹಿತ ವೆಬ್ ಸೈಟ್ ಆಗಿರುತ್ತದೆ. ಒಂದು ವೇಳೆ ಜಾಹೀರಾತು ಪ್ರದರ್ಶನವಾದಲ್ಲಿ ಜಾಹೀರಾತಿಗೂ ಹಾಗೂ ಈ ವೆಬ್ ಸೈಟ್ ನ ವಾರಸುದಾರರಿಗೂ ಯಾವುದೇ ರೀತಿಯ ಸಂಬಂಧವಿರುವುದಿಲ್ಲ. ಈ ವೆಬ್ ಸೈಟ್ ಅನ್ನು ಕೇವಲ ಸೇವಾ ಮನೋಭಾವದ ಹಿತದೃಷ್ಟಿಯಿಂದ ಹಾಗೂ ರಾಜ್ಯದ ಸಮಸ್ತ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಕಾಂಕ್ಷಿಗಳಿಗೆ ನೆರವಾಗಲಿ ಎಂಬ ಶೈಕ್ಷಣಿಕ ಹಿತದೃಷ್ಟಿಯಿಂದ ರಚಿಸಲಾಗಿದ್ದು, ಇಲ್ಲಿ ಸಿಗುವ ಎಲ್ಲಾ ಸಂಪನ್ಮೂಲಗಳು ಮುಕ್ತ ಸಂಪನ್ಮೂಲಗಳಾಗಿರುತ್ತವೆ. ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ @All COPY RIGHTS RESERVED.

NEW  2023-24ನೇ ಸಾಲಿನ‌ 5,8&9ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶದ ಕುರಿತು

NEW  2023-24ನೇ ಸಾಲಿನ SSLC ಪರೀಕ್ಷೆ - 1ಕ್ಕೆ ನೊಂದಾಯಿಸಿಕೊಂಡು ಹಾಜರಾತಿ ಕೊರತೆಯಿಂದಾಗಿ ಪರೀಕ್ಷೆಯಿಂದ ಹೊರಗುಳಿದ 15 ವರ್ಷ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳಿಗೆ 2024ರ ಪರೀಕ್ಷೆ - 2ಕ್ಕೆ ಖಾಸಗಿ [CCEF] ಅಭ್ಯರ್ಥಿಯಾಗಿ ಪರೀಕ್ಷೆ ಬರೆಯಲು ನೋಂದಣಿಗೆ ಅವಕಾಶ ಕಲ್ಪಿಸಿರುವ ಕುರಿತು

NEW  2024ನೇ ಸಾಲಿನ ನಿರ್ದಿಷ್ಟಪಡಿಸಿದ ಹುದ್ದೆಗಳ ಲಿಖಿತ ಪರೀಕ್ಷೆಯ ಸಮಯ ಬದಲಾವಣೆಯ ಕುರಿತು

NEW  “ನಮ್ಮ ನಡೆ ಮತಗಟ್ಟೆಯ ಕಡೆ” ಜಾಗೃತಿ ಹಾಗೂ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು.

NEW  ಹೆಚ್ಚುವರಿ/ವಲಯ ವರ್ಗಾವಣೆಯಲ್ಲಿ ನಿರ್ದಿಷ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿನಾಯಿತಿ ಪಡೆಯಲು ಯಾವುದೇ ಮಿತಿ ಇರುವುದಿಲ್ಲ ಎಂಬುದರ ಆದೇಶ | ವರ್ಗಾವಣೆಯ ಕೆಲವು ನಿಯಮಗಳ ಕುರಿತ ಸ್ಪಷ್ಟೀಕರಣ

NEW  2024-25ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಶೈಕ್ಷಣಿಕ ಪ್ರಾರಂಭಿಕ ದಾಖಲೆಗಳು


CCE RECORDS (ದಾಖಲೆಗಳು)

2023-24

CCE MARKS CALCULATOR - ಕೃಪೆ - ಶ್ರೀ ಲಕ್ಷ್ಮೀಶ ವಿ ಸಿ   ಪದವೀಧರ ಪ್ರಾಥಮಿಕ ಶಿಕ್ಷಕರು   ಸ.ಹಿ.ಪ್ರಾ.ಕನ್ನಡ ಶಾಲೆ  ಯಾದ್ಯಾನವಾಡಿ   ಚಿಕ್ಕೋಡಿ ತಾಲ್ಲೂಕು ಬೆಳಗಾವಿ ಜಿಲ್ಲೆ.

ಅಂಕ ನಮೂದು ಲೆಕ್ಕಾಚಾರದ ತಂತ್ರಾಂಶ ಬಳಸುವ ವಿಧಾನದ ಮಾಹಿತಿ

4 ಮತ್ತು 5ನೇ ತರಗತಿಯ MARKS CALCULATOR 

ಮತ್ತು 8ನೇ ತರಗತಿಯ MARKS CALCULATOR
CCE ಸಾಧನ ಮತ್ತು ತಂತ್ರಗಳು

ಕನ್ನಡ

ಇಂಗ್ಲೀಷ್

ಹಿಂದಿ

ಗಣಿತ

ವಿಜ್ಞಾನ

ಸಮಾಜ ವಿಜ್ಞಾನ
2022-23ನೇ ಶೈಕ್ಷಣಿಕ ವರ್ಷ

NEW  2ನೇ ಸಮುದಾಯದತ್ತ ಶಾಲಾ ಕಾರ್ಯಕ್ರಮದ ಮಾರ್ಗದರ್ಶಕ ಶಿಕ್ಷಕರ ವರದಿ ನಮೂನೆ-2022-23

 2022-23ನೇ ಸಾಲಿನ ಫಲಿತಾಂಶ ಪಟ್ಟಿ ಮತ್ತು ಘೋಷ್ವಾರೆ ನಮೂನೆಗಳು- ನಮೂನೆ -1 | ನಮೂನೆ-2 50 ಅಂಕಗಳಿಂದ 20ಅಂಕಗಳ ಪರಿವರ್ತನೆ | ನಮೂನೆ -2 Grade Chart

2022-23 ನೇ ಸಾಲಿನ ರೂಪಣಾತ್ಮಕ ಹಾಗೂ ಸಂಕಲನಾತ್ಮಕ ಮೌಲ್ಯಮಾಪನದ ಪ್ರಗತಿಯನ್ನು SATS ತಂತ್ರಾಂಶದಲ್ಲಿ ದಾಖಲಿಸುವ ಮಾಹೆವಾರು ವಿವರ


2022-23 ನೇ ಸಾಲಿನ ರೂಪಣಾತ್ಮಕ ಮತ್ತು ಸಂಕಲನಾತ್ಮಕ ಮೌಲ್ಯಮಾಪನಗಳ ಗ್ರೇಡ್ಗಳನ್ನು SATS ತಂತ್ರಾಂಶದಲ್ಲಿ ಅಪ್ಡೇಟ್ ಮಾಡುವ ಬಗ್ಗೆ


ಕಲಿಕಾ ಚೇತರಿಕೆ ಉಪಕ್ರಮದಡಿ 9ನೇ ತರಗತಿಯ ಮೌಲ್ಯಾಂಕನದ ಬಗ್ಗೆ ಆದೇಶ


2022-23ನೇ ಸಾಲಿನ ಶಿಕ್ಷಕರ ವೈಯಕ್ತಿಕ ಅಂಕ ವಹಿ - 1

2022-23ನೇ ಸಾಲಿನ ಶಿಕ್ಷಕರ ವೈಯಕ್ತಿಕ ಅಂಕ ವಹಿ - 2

ನಲಿ‌ಕಲಿ ಕ್ರೂಢೀಕೃತ ಅಂಕ ವಹಿ

ಕಲಿಕಾ ಫಲವಾರು ಸ್ತರ ನಮೂದಿಸುವ ನಮೂನೆ - 1

ಕಲಿಕಾ ಫಲವಾರು ಸ್ತರ ನಮೂದಿಸುವ ನಮೂನೆ - 2

ನಲಿ-ಕಲಿ ದಿನಚರಿ

ನೀಲಿ ನಕಾಶೆಯ ಖಾಲಿ ನಮೂನೆಗಳು coming soon...


2022-23 ನೇ ಶೈಕ್ಷಣಿಕ ಸಾಲಿನ ಸಂಕಲನಾತ್ಮಕ [SA-1] ಮೌಲ್ಯಮಾಪನ ವೇಳಾಪಟ್ಟಿಯನ್ನು ಪರಿಷ್ಕರಿಸಿದ ಬಗ್ಗೆ


ಕಲಿಕಾ ಚೇತರಿಕೆ ಉಪಕ್ರಮದ CCE ಗ್ರೇಡ್ಗಳ ವಿವರ ಹಾಗೂ 1ರಿಂದ 9ನೇ ತರಗತಿಯ ವರೆಗಿನ ಮೌಲ್ಯಾಂಕನದ ತಿಂಗಳುಗಳ ವಿವರ


ಕಲಿಕಾ ಚೇತರಿಕೆ ಕಾರ್ಯಕ್ರಮದ ಅನುಷ್ಠಾನ, FA-1 ರಿಂದ FA-4 ರ ಮೌಲ್ಯಂಕನವನ್ನು SATSನಲ್ಲಿ ದಾಖಲಿಸುವ  ಅಗತ್ಯವಿಲ್ಲ ಮತ್ತು ಪದೇ ಪದೇ ಕೇಳಲಾಗುವ ಪ್ರಶ್ನೆಗಳು


ಕಲಿಕಾ ಚೇತರಿಕೆ ಉಪಕ್ರಮದ ಮೌಲ್ಯಾಂಕನದ ಕುರಿತು ಮಾಹಿತಿ
2021-22ನೇ ಸಾಲು22 comments:

 1. Upgrade 8th notes as per new syllabus sir

  ReplyDelete
 2. ನೈಸ್ ಇನ್ಫಾರ್ಮಶನ್.. ಗುಡ್ ವೆಬ್ಸೈಟ್

  ReplyDelete
 3. Very useful ....pls upload cce teachers personal marks entry formats means unit wise formats

  ReplyDelete
 4. ಬಹಳ ಉಪಯುಕ್ತವಾಗಿರುವ ಮಾಹಿತಿಗಳು ಧನ್ಯವಾದಗಳು
  ಖಾಸಗಿ ಶಾಲೆಗಳಲ್ಲಿ ನೀಡುವ ಪಠ್ಯಪುಸ್ತಕಗಳಿಗೆ 5ರಿಂದ7ನೇ ತರಗತಿಗೆ work book ಮಾದರಿ ನೀಡಲು ವಿನಂತಿ

  ReplyDelete
 5. ಕಾರ್ಯಾನುಭವ ಮತ್ತು ಕಲಾ ಶಿಕ್ಷಣ ಪ್ರಾಥಮಿಕ ಶಾಲೆಯಲ್ಲಿ ನೀಡುವುದು ಇವುಗಳಿಗೆ ಅಂಕ ಹಂಚಿಕೆ ಹೇಗೆ ಎರಡನೇ ಸಂಕಲನಾತ್ಮಕ ಪರೀಕ್ಷೆಯಲ್ಲಿ

  ReplyDelete
 6. ಉಪಯುಕ್ತ ಮಾಹಿತಿ
  ನಿಮ್ಮ ಪರಿಶ್ರಮ ಹಾಗೂ ಕಾಳಜಿಗೆ ನಮನಗಳು

  ReplyDelete
 7. ನಿಮ್ಮ ಪರಿಶ್ರಮಕ್ಕೆ ದೊಡ್ಡ ನಮಸ್ಕಾರಗಳು ಸರ್

  ReplyDelete
 8. ನಿಮ್ಮ ಸಂಪನ್ಮೂಲಗಳು ತುಂಬಾ ಅತ್ಯುತ್ತಮ ವಾದವುಗಳು ರಾಜ್ಯದ ಬಹುತೇಕ ಶಿಕ್ಷಕರು ಅವುಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಸೇವೆಗಾಗಿ ತಮಗೆ ಹೃದಯಪೂರ್ವಕ ಕೃತಜ್ಞತೆಗಳು . ಸಾಧ್ಯವಾದಲ್ಲಿ ಕಲಿಕಾ ಚೇತರಿಕೆ ಮುಂತಾದ ಮಾರ್ಕ್ಸ್ ಎಂಟ್ರಿ ಎಕ್ಸಲ್ ಫಾರ್ಮಟ್ ಗಳನ್ನು ಕಳುಹಿಸಿ ಕೊಡಿ. 🙏

  ReplyDelete
 9. 1to 5th standard kannada lesson plans and blue print send madi sir

  ReplyDelete
 10. If you have cce entry excel formet plz send sir

  ReplyDelete
 11. Fa 1 question papers of all subjects 1st std to 7th std

  ReplyDelete
 12. ನಿಮ್ಮ ಸೇವೆ ಅನುಪಮವಾದುದು

  ReplyDelete


ಆತ್ಮೀಯ ಶಿಕ್ಷಕ ಮಿತ್ರರೇ, ನಮ್ಮ ಸರ್ಕಾರಿ ಶಾಲೆ app ನಲ್ಲಿ ಯಾವುದೇ fileಗಳು ಡೌನ್ಲೋಡ್ ಆಗುತ್ತಿಲ್ಲವೆಂದು ರಾಜ್ಯದ ಸಾಕಷ್ಟು ಶಿಕ್ಷಕ ಮಿತ್ರರು ವಿಚಾರ ತಿಳಿಸಿರುತ್ತಾರೆ. ಇದು ತಾಂತ್ರಿಕ ಸಮಸ್ಯೆಯಿಂದ ಕೂಡಿರುವ ಕಾರಣದಿಂದ download ಆಗುತ್ತಿಲ್ಲ. ಒಂದು ವೇಳೆ ತಮಗೆ ಯಾವುದೇ ಫೈಲ್ಗಳನ್ನು ಡೌನ್ಲೋಡ್ ಮಾಡಬೇಕೆಂದರೆ ದಯವಿಟ್ಟು app ನಲ್ಲಿ ಮಾಡದೆ, www.nammasarakarishaale.com ಈ ಲಿಂಕ್ ನ್ನು ನಿಮ್ಮ google chrome browser ನಲ್ಲಿ ಒಪನ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು. ಧನ್ಯವಾದಗಳು, ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ .

APP DOWNLOAD HERE

NATIONAL LEADERS

www.nammasarakarishaale.com ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ...