NEW UPDATES

ಆತ್ಮೀಯರೆ, ಈ ವೆಬ್ ಸೈಟ್ (WEBSITE) ಜಾಹೀರಾತು ರಹಿತ ವೆಬ್ ಸೈಟ್ ಆಗಿರುತ್ತದೆ. ಒಂದು ವೇಳೆ ಜಾಹೀರಾತು ಪ್ರದರ್ಶನವಾದಲ್ಲಿ ಜಾಹೀರಾತಿಗೂ ಹಾಗೂ ಈ ವೆಬ್ ಸೈಟ್ ನ ವಾರಸುದಾರರಿಗೂ ಯಾವುದೇ ರೀತಿಯ ಸಂಬಂಧವಿರುವುದಿಲ್ಲ. ಈ ವೆಬ್ ಸೈಟ್ ಅನ್ನು ಕೇವಲ ಸೇವಾ ಮನೋಭಾವದ ಹಿತದೃಷ್ಟಿಯಿಂದ ಹಾಗೂ ರಾಜ್ಯದ ಸಮಸ್ತ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಕಾಂಕ್ಷಿಗಳಿಗೆ ನೆರವಾಗಲಿ ಎಂಬ ಶೈಕ್ಷಣಿಕ ಹಿತದೃಷ್ಟಿಯಿಂದ ರಚಿಸಲಾಗಿದ್ದು, ಇಲ್ಲಿ ಸಿಗುವ ಎಲ್ಲಾ ಸಂಪನ್ಮೂಲಗಳು ಮುಕ್ತ ಸಂಪನ್ಮೂಲಗಳಾಗಿರುತ್ತವೆ. ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ @All COPY RIGHTS RESERVED.

NEW  ಸಾಮಾನ್ಯ ಭವಿಷ್ಯ ನಿಧಿ ಖಾತೆಗೆ ಚಂದಾದಾರರು ಪಾವತಿಸಬಹುದಾದ ವಂತಿಗೆಯನ್ನು 5 ಲಕ್ಷಗಳಿಗೆ ಮಿತಗೊಳಿಸುವ ಬಗ್ಗೆ

NEW  ರಾಜ್ಯದ 1ನೇ ತರಗತಿಯಿಂದ 10ನೇ ತರಗತಿಯವರೆಗಿನ ಎಲ್ಲಾ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ " ಓದುವ ಹವ್ಯಾಸ ಜ್ಞಾನದ ವಿಕಾಸ' ಕಾರ್ಯಕ್ರಮದಡಿ ಕಡ್ಡಾಯವಾಗಿ ವಾರಕ್ಕೊಂದು ಗ್ರಂಥಾಲಯದ ಅವಧಿಯನ್ನು ಅನುಷ್ಠಾನಗೊಳಿಸುವ ಬಗ್ಗೆ

NEW  ಖಾಸಗಿ ಅನುದಾನಿತ / ಅನುದಾನ ರಹಿತ ಶಾಲೆಗಳಿಗೆ ಪ್ರಥಮ ಮಾನ್ಯತೆ ನವೀಕರಣವನ್ನು ನೀಡುವ ಕುರಿತು

NEW  ಶಿಕ್ಷ ಸಪ್ತಾಹ ಸಮುದಾಯದಲ್ಲಿ ವಿದ್ಯಾಂಜಲಿ‌ 2.0 ಪೋರ್ಟಲ್ ಅನ್ನು ಪ್ರಚಾರ ಮಾಡುವ ಬಗ್ಗೆ

NEW  2024-25 ನೇ ಸಾಲಿನ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸುವ ಕುರಿತು

NEW  ಸ್ಥಳಾಂತರ ಮತ್ತು ಹಸ್ತಾಂತರಗೊಂಡ ಶಾಲೆಗಳಿಗೆ ಪರಿಷ್ಕೃತ ನೊಂದಣಿ ಆದೇಶ ಮತ್ತು ಪ್ರಥಮ ಮಾನ್ಯತೆ ನೀಡುವ ಬಗ್ಗೆ

NEW  2024-25ನೇ ಸಾಲಿಗೆ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳನ್ನು ಉನ್ನತೀಕರಿಸಿ ಪ್ರಾರಂಭಿಸುವ ಬಗ್ಗೆ

NEW  ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಉಚಿತವಾಗಿ ವಿದ್ಯುತ್ ಸೌಲಭ್ಯವನ್ನು ಹೊಂದಿರುವ ಒದಗಿಸುವ ಬಗ್ಗೆ

NEW  August - 15 ರ ಸ್ವಾತಂತ್ರ್ಯ ದಿನಾಚರಣೆ ಮತ್ತು ನವೆಂಬರ್ -26ರ ಸಂವಿಧಾನದ ದಿನಾಚರಣೆ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರವನ್ನು ಇಡುವ ಬಗ್ಗೆ

ಈ WEBSITE ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು, ಮತ್ತೊಮ್ಮೆ ಈ WEBSITE ಗೆ ಭೇಟಿ ನೀಡಿ. ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ... ವಂದನೆಗಳು.


Court cases

3 comments:

  1. sir gpt teachers ge hm pramotion case enaytu gottidre tilisi

    ReplyDelete
  2. ವಿಷಯ: ನೇಮಕಾತಿ/ಶಿಸ್ತು ಪ್ರಾಧಿಕಾರಿ ಹಾಗೂ ಉಪ ಕಾರ್ಯದರ್ಶಿಗಳು, ಬೀದರ ಜಿಲ್ಲಾ ಪಂಚಾಯತ ರವರು ಅಂಗವಿಕಲರ ಕೋಟಾದಡಿ ಕಾರ್ಯದರ್ಶಿ ಗ್ರೇಡ್-2/ದ್ವಿತೀಯ ದರ್ಜೆ ಲೆಕ್ಕ ಸಹಾಯಕ ವೃಂದಕ್ಕೆ ಸೇವೆಯೊಳಗಿನ ನೇರ ನೇಮಕಾತಿ (ಬಡ್ತಿ)ಯಲ್ಲಿ ಅಂಗವಿಕಲರ ಕೋಟಾದಡಿ ಮಂಜೂರಾದ 04 ಹುದ್ದೆಗಳಲ್ಲಿ 02 ಹುದ್ದೆಗಳು ಭರ್ತಿ ಮಾಡಿಕೊಂಡು ಕೇವಲ ಪರಿಶಿಷ್ಟ ಜಾತಿ (ಅಂಗವಿಕಲ) 2 ಹುದ್ದೆಗಳು ಬಾಕಿ ಇದ್ದು, ಅಂಗವಿಕಲ ಸಿಬ್ಬಂದಿಗಳು ಇದ್ದರೂ ದಿನಾಂಕ 25/01/2023 ರ ಆದೇಶದ ವಿಶೇಷ ಸೂಚನೆಯಲ್ಲಿ ಅಂಗವಿಕಲ ಸಿಬ್ಬಂದಿಗಳು ಯಾರು ಲಭ್ಯವಿಲ್ಲವೆಂದು ಉಲ್ಲೇಖಿಸಲಾಗಿದ್ದು ಮತ್ತು ಆಕ್ಷೇಪಣೆ
    ಸಲ್ಲಿಸಿದರೂ, ದಾಖಲಾತಿ ಪರಿಶೀಲನೆ ಮಾಡಿದರೂ, ಮೊದಲನೆ ನೇಮಕಾತಿಯಾದ ನಂತರ 3 ತಿಂಗಳ ಮೇಲೆ ದಿನಾಂಕ 27/04/2023 ರಂದು ಅಂಗವಿಕಲರ ವೈದ್ಯಾಕೀಯ Online UDID Card ಪ್ರಮಾಣ ಪತ್ರ ತಯ್ಯಾರಿಸಿ ನೇಮಕ ಮತ್ತು ಎರಡನೆ ನೇಮಕಾತಿ ದಿನಾಂಕ 21/06/2023 ರಂದು ಜೇಷ್ಠತಾ ಪಟ್ಟಿಯಂತೆ ಯೋಜನಾ ನಿರಾಶ್ರೀತರನ್ನು ಅಂಗವಿಕಲರ ಕೋಟಾದಡಿ ತಾರತಮ್ಯಾ ಮಾಡಿ ನೇಮಕ ದ್ವಿತೀಯ ದರ್ಜೆ ಹುದ್ದೆಯಲ್ಲಿ ಸರ್ಕಾರದ ಆದೇಶದಂತೆ ಆಯ್ಕೆ ಪ್ರಕ್ರಿಯೆ 1:1 ಅನುಪಾತದಲ್ಲಿ ಅನುಕ್ರಮವಾಗಿ ಕರವಸೂಲಿಗಾರರ ಸ್ಥಳದಲ್ಲಿ ಕ್ಲರ್ಕ್-ಕಂ-ಡಿಇಓ ರವರನ್ನು ನೇಮಕ ಮಾಡಿ ಸರ್ಕಾರದ ಆದೇಶದ ನೇಮಕಾತಿ ನಿಯಮ ಉಲ್ಲಂಘನೆ ಮಾಡಿರುತ್ತಾರೆ.

    ReplyDelete
  3. ನೇಮಕಾತಿ ಬಡ್ತಿಯಲ್ಲಿ ಉಲ್ಲಂಘನೆಯಾದರೆ ಏನು ಮಾಡಬೇಕು ಸರ್

    ReplyDelete


ಆತ್ಮೀಯ ಶಿಕ್ಷಕ ಮಿತ್ರರೇ, ನಮ್ಮ ಸರ್ಕಾರಿ ಶಾಲೆ app ನಲ್ಲಿ ಯಾವುದೇ fileಗಳು ಡೌನ್ಲೋಡ್ ಆಗುತ್ತಿಲ್ಲವೆಂದು ರಾಜ್ಯದ ಸಾಕಷ್ಟು ಶಿಕ್ಷಕ ಮಿತ್ರರು ವಿಚಾರ ತಿಳಿಸಿರುತ್ತಾರೆ. ಇದು ತಾಂತ್ರಿಕ ಸಮಸ್ಯೆಯಿಂದ ಕೂಡಿರುವ ಕಾರಣದಿಂದ download ಆಗುತ್ತಿಲ್ಲ. ಒಂದು ವೇಳೆ ತಮಗೆ ಯಾವುದೇ ಫೈಲ್ಗಳನ್ನು ಡೌನ್ಲೋಡ್ ಮಾಡಬೇಕೆಂದರೆ ದಯವಿಟ್ಟು app ನಲ್ಲಿ ಮಾಡದೆ, www.nammasarakarishaale.com ಈ ಲಿಂಕ್ ನ್ನು ನಿಮ್ಮ google chrome browser ನಲ್ಲಿ ಒಪನ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು. ಧನ್ಯವಾದಗಳು, ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ .

APP DOWNLOAD HERE

NATIONAL LEADERS

www.nammasarakarishaale.com ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ...