NEW UPDATES

ಆತ್ಮೀಯರೆ, ಈ ವೆಬ್ ಸೈಟ್ (WEBSITE) ಜಾಹೀರಾತು ರಹಿತ ವೆಬ್ ಸೈಟ್ ಆಗಿರುತ್ತದೆ. ಒಂದು ವೇಳೆ ಜಾಹೀರಾತು ಪ್ರದರ್ಶನವಾದಲ್ಲಿ ಜಾಹೀರಾತಿಗೂ ಹಾಗೂ ಈ ವೆಬ್ ಸೈಟ್ ನ ವಾರಸುದಾರರಿಗೂ ಯಾವುದೇ ರೀತಿಯ ಸಂಬಂಧವಿರುವುದಿಲ್ಲ. ಈ ವೆಬ್ ಸೈಟ್ ಅನ್ನು ಕೇವಲ ಸೇವಾ ಮನೋಭಾವದ ಹಿತದೃಷ್ಟಿಯಿಂದ ಹಾಗೂ ರಾಜ್ಯದ ಸಮಸ್ತ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಕಾಂಕ್ಷಿಗಳಿಗೆ ನೆರವಾಗಲಿ ಎಂಬ ಶೈಕ್ಷಣಿಕ ಹಿತದೃಷ್ಟಿಯಿಂದ ರಚಿಸಲಾಗಿದ್ದು, ಇಲ್ಲಿ ಸಿಗುವ ಎಲ್ಲಾ ಸಂಪನ್ಮೂಲಗಳು ಮುಕ್ತ ಸಂಪನ್ಮೂಲಗಳಾಗಿರುತ್ತವೆ. ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ @All COPY RIGHTS RESERVED.

NEW  2024-25ನೇ ಸಾಲಿನ‌ಲ್ಲಿ NMMS ಪರೀಕ್ಷೆಗೆ ಸಂಬಂಧಿಸಿದಂತೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕವನ್ನು ವಿಸ್ತರಿಸಿರುವ ಬಗ್ಗೆ

NEW  2024-25ನೇ ಸಾಲಿನಲ್ಲಿ APF ಸಂಸ್ಥೆಯ ಸಹಭಾಗಿತ್ವದಲ್ಲಿ ವಿತರಿಸಲಾಗುವ ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮದ ಅನುಷ್ಠಾನವನ್ನು ಅವಲೋಕಿಸಲು APF ಸಂಸ್ಥೆಯ ಪ್ರತಿನಿಧಿಗಳಿಗೆ ಶಾಲಾ ಭೇಟಿಗೆ ಅವಕಾಶ ನೀಡಿರುವ ಕುರಿತು

NEW  2024-25ನೇ ಸಾಲಿನಲ್ಲಿ APF ವತಿಯಿಂದ ನೀಡಲಾಗುವ ಪೂರಕ ಪೌಷ್ಟಿಕ ಆಹಾರದ ಉದ್ಘಾಟನಾ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲೂಕು ಹಂತದಲ್ಲಿ ದಿನಾಂಕ 25-09-2024ರಂದು ನಡೆಸುವ ಬಗ್ಗೆ

ಈ WEBSITE ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು, ಮತ್ತೊಮ್ಮೆ ಈ WEBSITE ಗೆ ಭೇಟಿ ನೀಡಿ. ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ... ವಂದನೆಗಳು.


School Tour

ಶಾಲಾ ಶೈಕ್ಷಣಿಕ ಪ್ರವಾಸಕ್ಕಾಗಿ ಆದೇಶಗಳು ಹಾಗೂ ಅಗತ್ಯ ನಮೂನೆಗಳು

ಕ್ರ.ಸಂ

ವಿಷಯ

ಡೌನ್‌ಲೋಡ್


01

ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಕೈಗೊಳ್ಳಲು ಅನುಮತಿ ನೀಡುವ ಬಗ್ಗೆ ಸ್ಪಷ್ಟೀಕರಣ ಮತ್ತು ಪ್ರವಾಸ ಕೈಗೊಳ್ಳಲು STANDING ORDER


CLICK HERE

02

ಪ್ರವಾಸಕ್ಕೆ ತೆರಳುವ ವಿದ್ಯಾರ್ಥಿಗಳ ಪಟ್ಟಿ

CLICK HERE

 

03

KSRTC ಬಸ್ ಒಪ್ಪಂದದ ದರ ನಿಗದಿಗಳು - 1

CLICK HERE

KSRTC ಬಸ್ ಒಪ್ಪಂದದ ದರ ನಿಗದಿಗಳು - 2

CLICK HERE

04

ಪ್ರವಾಸಕ್ಕೆ ತೆರಳಲು ಅನುಮತಿಗಾಗಿ BEO ಕಛೇರಿಗೆ ಸಲ್ಲಿಸಬೇಕಾಗಿರುವ ದಾಖಲೆಗಳು

CLICK HERE 

05

ಪೋಷಕರ ಒಪ್ಪಿಗೆ ಪತ್ರ

CLICK HERE

06

ವಿದ್ಯಾರ್ಥಿಗಳಿಗೆ ಸೂಚನೆಗಳು

CLICK HERE

07

BEO ರವರ ಅನುಮತಿ ಕೋರಿ ಅರ್ಜಿ

CLICK HERE

08

ಪ್ರವಾಸಕ್ಕೆ ತೆರಳುವ ಸಂದರ್ಭದಲ್ಲಿ ಬಳಸುವ ಔಷಧಿಗಾಗಿ ಸಮೀಪದ ವೈದ್ಯರಿಗೆ ಮನವಿ ಅರ್ಜಿ

CLICK HERE

09

ಶೈಕ್ಷಣಿಕ ಪ್ರವಾಸದ ಅಂದಾಜು ಆಯ-ವ್ಯಯ

CLICK HERE

10

ಇತರೆ ಹಳೆಯ ನಮೂನೆಗಳು

CLICK HERE

ಪ್ರಸಿದ್ಧ ಪ್ರವಾಸಿ ತಾಣ, ಜಿಲ್ಲಾ ಮಾಹಿತಿ ಹಾಗೂ  ಇತರೆ ಹೆಚ್ಚಿನ ಮಾಹಿತಿಗಾಗಿ ಕೆಳಗೆ scroll ಮಾಡಿ





2022-23ನೇ ಸಾಲಿನಲ್ಲಿ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಕೈಗೊಳ್ಳಲು ಅನುಮತಿ ನೀಡುವ ಬಗ್ಗೆ


ಶೈಕ್ಷಣಿಕ ಪ್ರವಾಸ ಅನುಮತಿಗಾಗಿ ಸಲ್ಲಿಸಬೇಕಿರುವ ಅಗತ್ಯ ದಾಖಲೆಗಳು


ಶೈಕ್ಷಣಿಕ ಪ್ರವಾಸಕ್ಕೆ ಅಗತ್ಯ ನಮೂನೆಗಳು


ಶಾಲಾ ಶೈಕ್ಷಣಿಕ ಪ್ರವಾಸ ಕೈಗೊಳ್ಳುವ ಮಕ್ಕಳ ಪಟ್ಟಿ


KSRTC ಒಪ್ಪಂದದ ದರ ಪರಿಷ್ಕರಣೆಯ ಮಾಹಿತಿ


ಸರ್ಕಾರಿ ಬಸ್ ಗಳಲ್ಲಷ್ಟೇ ಶೈಕ್ಷಣಿಕ ಪ್ರವಾಸಕ್ಕೆ ಒಪ್ಪಿಗೆ


2022-23 ಸಾಲಿನ ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ಪೋಷಕರ ಒಪ್ಪಿಗೆ ಪತ್ರ


ಶೈಕ್ಷಣಿಕ ಪ್ರವಾಸದ ಮಾರ್ಗಸೂಚಿ - ಷರತ್ತುಗಳು‌‌ ಮತ್ತು ಒಪ್ಪಿಗೆ ಪತ್ರಗಳು


ನೋಡ ಬನ್ನಿ ಕರ್ನಾಟಕ


ರಾಜ್ಯದ 31 ಜಿಲ್ಲೆಗಳ ಕಿರು ಪರಿಚಯ ಮತ್ತು ಪ್ರಸಿದ್ಧ ಪ್ರವಾಸಿ ತಾಣಗಳು


ಶಾಲಾ ಶೈಕ್ಷಣಿಕ ಪ್ರವಾಸ ಕುರಿತಂತೆ ಹಳೆಯ ಆದೇಶಗಳು





No comments:

Post a Comment


ಆತ್ಮೀಯ ಶಿಕ್ಷಕ ಮಿತ್ರರೇ, ನಮ್ಮ ಸರ್ಕಾರಿ ಶಾಲೆ app ನಲ್ಲಿ ಯಾವುದೇ fileಗಳು ಡೌನ್ಲೋಡ್ ಆಗುತ್ತಿಲ್ಲವೆಂದು ರಾಜ್ಯದ ಸಾಕಷ್ಟು ಶಿಕ್ಷಕ ಮಿತ್ರರು ವಿಚಾರ ತಿಳಿಸಿರುತ್ತಾರೆ. ಇದು ತಾಂತ್ರಿಕ ಸಮಸ್ಯೆಯಿಂದ ಕೂಡಿರುವ ಕಾರಣದಿಂದ download ಆಗುತ್ತಿಲ್ಲ. ಒಂದು ವೇಳೆ ತಮಗೆ ಯಾವುದೇ ಫೈಲ್ಗಳನ್ನು ಡೌನ್ಲೋಡ್ ಮಾಡಬೇಕೆಂದರೆ ದಯವಿಟ್ಟು app ನಲ್ಲಿ ಮಾಡದೆ, www.nammasarakarishaale.com ಈ ಲಿಂಕ್ ನ್ನು ನಿಮ್ಮ google chrome browser ನಲ್ಲಿ ಒಪನ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು. ಧನ್ಯವಾದಗಳು, ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ .

APP DOWNLOAD HERE

NATIONAL LEADERS

www.nammasarakarishaale.com ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ...