NEW UPDATES

ಆತ್ಮೀಯರೆ, ಈ ವೆಬ್ ಸೈಟ್ (WEBSITE) ಜಾಹೀರಾತು ರಹಿತ ವೆಬ್ ಸೈಟ್ ಆಗಿರುತ್ತದೆ. ಒಂದು ವೇಳೆ ಜಾಹೀರಾತು ಪ್ರದರ್ಶನವಾದಲ್ಲಿ ಜಾಹೀರಾತಿಗೂ ಹಾಗೂ ಈ ವೆಬ್ ಸೈಟ್ ನ ವಾರಸುದಾರರಿಗೂ ಯಾವುದೇ ರೀತಿಯ ಸಂಬಂಧವಿರುವುದಿಲ್ಲ. ಈ ವೆಬ್ ಸೈಟ್ ಅನ್ನು ಕೇವಲ ಸೇವಾ ಮನೋಭಾವದ ಹಿತದೃಷ್ಟಿಯಿಂದ ಹಾಗೂ ರಾಜ್ಯದ ಸಮಸ್ತ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಕಾಂಕ್ಷಿಗಳಿಗೆ ನೆರವಾಗಲಿ ಎಂಬ ಶೈಕ್ಷಣಿಕ ಹಿತದೃಷ್ಟಿಯಿಂದ ರಚಿಸಲಾಗಿದ್ದು, ಇಲ್ಲಿ ಸಿಗುವ ಎಲ್ಲಾ ಸಂಪನ್ಮೂಲಗಳು ಮುಕ್ತ ಸಂಪನ್ಮೂಲಗಳಾಗಿರುತ್ತವೆ. ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ @All COPY RIGHTS RESERVED.

NEW  2024-25ನೇ ಸಾಲಿಗೆ NMMS ವೇತನಕ್ಕಾಗಿ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಲು NSPಯಲ್ಲಿ ಅವಕಾಶ ಕಲ್ಪಿಸಿರುವ ಕುರಿತು

NEW  2024-25ನೇ ಸಾಲಿನಲ್ಲಿ ವಸತಿ ಶಾಲೆಗಳು ಇಲ್ಲದಿರುವ ಹೋಬಳಿಗಳ ಪೈಕಿ 20 ಹೋಬಳಿಗಳಲ್ಲಿ ಹೊಸ ವಸತಿ ಶಾಲೆಗಳನ್ನು ಪ್ರಾರಂಭಿಸುವ ಕುರಿತು

NEW  ಜವಹರ್ ನವೋದಯ ವಿದ್ಯಾಲಯ 6ನೇ ತರಗತಿ ಪ್ರವೇಶ ಪರೀಕ್ಷೆಯ ಕುರಿತ ಮಾಹಿತಿ | ಅರ್ಜಿ ನಮೂನೆ

NEW  LKG,UKG, ಮತ್ತು ಒಂದನೇ ತರಗತಿ ಮಕ್ಕಳ ಶಾಲಾ ಪ್ರವೇಶ ದಾಖಲಾತಿಗೆ ಅರ್ಹ ಗರಿಷ್ಠ ವಯೋಮಾನವನ್ನು ಪರಿಷ್ಕರಿಸಿರುವ ಬಗ್ಗೆ

NEW  ರಾಜ್ಯ ಪಠ್ಯಕ್ರಮದಿಂದ ಕೇಂದ್ರ ಪಠ್ಯಕ್ರಮಕ್ಕೆ ಸಂಯೋಜನೆ ಹೊಂದಲು ನಿರಾಕ್ಷೇಪಣಾ (NOC) ಪತ್ರ ವಿತರಿಸುವ ಕುರಿತು

NEW  2024-25ನೇ ಸಾಲಿನ ಕರ್ನಾಟಕ ರಾಜ್ಯ ನಿಧಿಯ ವತಿಯಿಂದ 5ನೇ ಸೆಪ್ಟೆಂಬರ್ 2024ರ ಶಿಕ್ಷಕರ ದಿನಾಚರಣೆಯಂದು ನೀಡಲಾಗುವ ಜಿಲ್ಲಾ‌ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಬಗ್ಗೆ | ಅರ್ಜಿ ನಮೂನೆ

NEW  6 - 16 ವರ್ಷದ ಮಕ್ಕಳ ಮನೆ - ಮನೆ ಸಮೀಕ್ಷೆ ನಡೆಯುತ್ತಿದ್ದು ಸಹಕಾರ ನೀಡುವ ಕುರಿತು

ಈ WEBSITE ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು, ಮತ್ತೊಮ್ಮೆ ಈ WEBSITE ಗೆ ಭೇಟಿ ನೀಡಿ. ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ... ವಂದನೆಗಳು.


ಅನುಕಂಪ ಆಧಾರಿತ ನೌಕರಿ C G

ವಿಶೇಷ ಸೂಚನೆ : ಈ ಮಾಹಿತಿಯನ್ನು ಸರ್ಕಾರದ ಅಂತರ್ಜಾಲದ  ವಿವಿಧ ವೆಬ್ ತಾಣಗಳಿಂದ ಪಡೆಯಲಾಗಿದೆ. ಇದು ಕೇವಲ ಮಾಹಿತಿಗಾಗಿ ಮಾತ್ರ. ಇದೇ ಅಂತಿಮವಲ್ಲ. - ಮಾಹಿತಿ ಕೃಪೆ ಸರ್ಕಾರದ ವೆಬ್ ತಾಣಗಳು

ಅನುಕಂಪ ಆಧಾರಿತ ನೇಮಕಾತಿಯ ಅರ್ಹತೆಗಳು

ಗ್ರೂಪ್-ಸಿ ಹಾಗೂ ಗ್ರೂಪ್-ಡಿ ಹುದ್ದೆಗಳಿಗೆ ಅನುಕಂಪದ ಆಧಾರದ ಮೇಲೆ ಅರ್ಜಿ ಸಲ್ಲಿಸಲು ಅರ್ಹತೆ.
ಅರ್ಹತೆ: ಎ) ಕನಿಷ್ಟ ವಯಸ್ಸು 18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಾಗಿರಬೇಕು
ಬಿ) ಸಾಮಾನ್ಯ ವರ್ಗ ಅರ್ಜಿದಾರರಿಗೆ:ಗರಿಷ್ಠ ವಯಸ್ಸಿನ ಮಿತಿ 35 ವರ್ಷಗಳು
ಸಿ) ಇತರೆ ಹಿಂದುಳಿದ ವರ್ಗ (ವರ್ಗ-2ಎ / 2ಬಿ /3ಎ /3ಬಿ): ಗರಿಷ್ಠ ವಯಸ್ಸಿನ ಮಿತಿ 38 ವರ್ಷಗಳು
ಡಿ) ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಒಬಿಸಿಗೆ (ವರ್ಗ-1): ಗರಿಷ್ಠ ವಯಸ್ಸಿನ ಮಿತಿ 40 ವರ್ಷಗಳು
ಇ) ವಿಧವೆಗಾಗಿ-ಗರಿಷ್ಠಕ್ಕಿಂತ 10 ವರ್ಷ ವಯೋಮಾನದ ಸಡಿಲಿಕೆ ಇರುತ್ತದೆ.

ಪೂರಕ ದಾಖಲಾತಿಗಳು:
1)
ಮೃತ ನೌಕರರ ಮೂಲ ಮರಣ ಪ್ರಮಾಣ ಪತ್ರದ ದೃಢೀಕೃತ ಪ್ರತಿ.
2)
ಮೃತ ನೌಕರನ ಇಲಾಖೆಯ ಗುರುತಿನ ಚೀಟಿ
3)
ಮೃತ ನೌಕರನ ಕುಟುಂಬದ ರೇಷನ್ ಕಾರ್ಡ್
4)
ಮೃತ ನೌಕರರ ಕುಟುಂಬ ಸದಸ್ಯರ ಸಕ್ಷಮ ಪ್ರಾಧಿಕಾರದಿಂದ ಪಡೆದ ಸರ್ವೈವಲ್ ಪ್ರಮಾಣ ಪತ್ರ.
5)
ಅರ್ಜಿದಾರರ ಪ್ಯಾನ್ ಕಾರ್ಡ್ ನ ಪ್ರತಿ
6)
ಅರ್ಜಿದಾರರ ಆಧಾರ್ ಕಾರ್ಡ್ ನ ಪ್ರತಿ
7)
ಅರ್ಜಿದಾರರ ಮತದಾರರ ಚೀಟಿಯ ಪ್ರತಿ
8)
ಅರ್ಜಿದಾರರ ಶೈಕ್ಷಣಿಕ ಅರ್ಹತೆಯ ಪ್ರಮಾಣ ಪತ್ರಗಳು
9)
ಅರ್ಜಿದಾರರ ವರ್ಗಾವಣೆ ಪ್ರಮಾಣ ಪತ್ರದ ಪ್ರತಿ
10)
ಅರ್ಜಿದಾರರ ಜಾತಿ ಪ್ರಮಾಣ ಪತ್ರದ ಪ್ರತಿ
11)
ಮೃತ ನೌಕರರ ಕುಟುಂಬದಲ್ಲಿ ಇತರ ಸದಸ್ಯರನ್ನು ಸೂಚಿರುವ ಯಾವುದೇ ಆಕ್ಷೇಪಣಾ ಪ್ರಮಾಣಪತ್ರ ಅರ್ಜಿದಾರನಿಗೆ ನೇಮಕ ನೀಡಲು ಒಪ್ಪಿಕೊಂಡಂತೆ ಅಫಿಡೆವಿಟ್ ನ್ನು ನೋಟರಿ ಮಾಡಿಸತಕ್ಕದ್ದು
12)
ಮೃತ ಕುಟುಂಬದ ಸದಸ್ಯರಲ್ಲಿ ಯಾರೂ ಅನುಕಂಪದ ನೇಮಕಾತಿ ಪಡೆದುಕೊಂಡಿರದ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರ
13)
ಅನುಕಂಪದ ನೇಮಕಾತಿಗಾಗಿ ಸಕ್ಷಮ ಪ್ರಾಧಿಕಾರದಿಂದ ಪಡೆದ ಕುಟುಂಬದ ವಾರ್ಷಿಕ ವರಮಾನ ಪ್ರಮಾಣ ಪತ್ರದ ಪ್ರತಿ
14)
ವಿಧವಾ ಪ್ರಕರಣದಲ್ಲಿ ಮರುಮದುವೆಯಾಗದಿರುವ ಬಗ್ಗೆ ಸಕ್ಷಮ ಪ್ರಾಧಿಕಾರದ ಪ್ರಮಾಣ ಪತ್ರ.
15)
ಅರ್ಜಿದಾರರ ಭಾವಚಿತ್ರ


ಕ್ರ.ಸಂ

ವಿಷಯ

ದಿನಾಂಕ

FILES

01

ಸೇವೆಯಲ್ಲಿರುವಾಗಲೇ ಮೃತರಾದ ಸರ್ಕಾರಿ ನೌಕರರ ಅವಲಂಬಿತರಿಗೆ ಕರ್ನಾಟಕ ನಾಗರಿಕ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು, 1996 ರನ್ವಯ ನೇಮಕಾತಿಗಾಗಿ ಅರ್ಜಿ

22.08.1985

ಡೌನ್ಲೋಡ್

02

ಮೃತ ಸರ್ಕಾರಿ ನೌಕರರ ವಿಧವೆ/ಮಗ/ಅವಿವಾಹಿತ ಮಗಳಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡುವ ಬಗ್ಗೆ.

22.08.1985

ಡೌನ್ಲೋಡ್

03

ಮೃತ ಸರ್ಕಾರಿ ನೌಕರರ ವಿಧವೆ / ಮಗ / ಅವಿವಾಹಿತ ಮಗಳಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡುವ ಬಗ್ಗೆ- ಪರಿಷ್ಕೃತ ಮಾರ್ಗಸೂಚಿಗಳು.

19.09.1987

ಡೌನ್ಲೋಡ್

04

ನೇಮಕಾತಿ ಮತ್ತು ಸೇವಾ ಷರತ್ತುಗಳ ವಿಷಯದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ( ಸೇವಾ ನಿಯಮಗಳು) ವಿಭಾಗದೊಡನೆ ಸಮಾಲೋಚನೆ ನಿಯಂತ್ರಣ

08.03.1991

ಡೌನ್ಲೋಡ್

05

ಕರ್ನಾಟಕ ನಾಗರಿಕ ಸೇವಾ(ಕೋಮು ಗಲಭೆಗಳಲ್ಲಿ ಮೃತರಾದ ವ್ಯಕ್ತಿಗಳ ಕುಟುಂಬದ ಸದಸ್ಯರ ನೇಮಕಾತಿ)(ವಿಶೇಷ) ನಿಯಮಗಳು, 1993

11.05.1993

ಡೌನ್ಲೋಡ್

06

ಕರ್ನಾಟಕ ನಾಗರಿಕ ಸೇವಾ(ಕೋಮು ಗಲಭೆಗಳಲ್ಲಿ ಮೃತರಾದ ವ್ಯಕ್ತಿಗಳ ಕುಟುಂಬದ ಸದಸ್ಯರ ನೇಮಕಾತಿ) (ಮೊದಲನೇ ತಿದ್ದುಪಡಿ) (ವಿಶೇಷ) ನಿಯಮಗಳು, 1993

ನಿಯಮ 4 ಕ್ಕೆ ತಿದ್ದುಪಡಿ

28.01.1994

ಡೌನ್ಲೋಡ್

07

ಕರ್ನಾಟಕ ನಾಗರಿಕ ಸೇವಾ(ಕೋಮು ಗಲಭೆಗಳಲ್ಲಿ ಮೃತರಾದ ವ್ಯಕ್ತಿಗಳ ಕುಟುಂಬದ ಸದಸ್ಯರ ನೇಮಕಾತಿ) (ಎರಡನೇ ತಿದ್ದುಪಡಿ) (ವಿಶೇಷ) ನಿಯಮಗಳು, 1995

ನಿಯಮ 2 ಮತ್ತು 3 ಕ್ಕೆ ತಿದ್ದುಪಡಿ

18.11.1995

ಡೌನ್ಲೋಡ್

08

ಕರ್ನಾಟಕ ಸಿವಿಲ್‌ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು, 1996

(ಅಕ್ಟೋಬರ್‌ 2014 ರನ್ವಯ)

ಮುಖ್ಯ ನಿಯಮಗಳು

12.09.1996

ಡೌನ್ಲೋಡ್

09

ಕರ್ನಾಟಕ ಸಿವಿಲ್‌ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು, 1996

19.11.1996

ಡೌನ್ಲೋಡ್

10

ದಿನಗೂಲಿ ನೌಕರರ ಸೇವೆಯನ್ನು ಸಕ್ರಮಗೊಳಿಸುವ ಆದೇಶವನ್ನು ಹೊರಡಿಸುವ ಮೊದಲು ಮೃತ ಹೊಂದಿದವರ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡುವ ಬಗ್ಗೆ.

02.01.1997

ಡೌನ್ಲೋಡ್

11

ಕರ್ನಾಟಕ ಸಿವಿಲ್‌ ಸೇವಾ(ಅನುಕಂಪದ ಆಧಾರದ ಮೇಲೆ ) ನಿಯಮಗಳು, 1996ರಡಿಯಲ್ಲಿ ಅಭ್ಯರ್ಥಿಗಳನ್ನು ನೇಮಕ ಮಾಡುವ ಬಗ್ಗೆ ಮಾರ್ಗಸೂಚಿಗಳು

07.02.1997

ಡೌನ್ಲೋಡ್

12

ಕರ್ನಾಟಕ ಸಿವಿಲ್‌ ಸೇವಾ(ಅನುಕಂಪದ ಆಧಾರದ ಮೇಲೆ ) ನಿಯಮಗಳು, 1996ರಡಿಯಲ್ಲಿ ಅಭ್ಯರ್ಥಿಗಳನ್ನು ನೇಮಕ ಮಾಡುವ ಬಗ್ಗೆ ಮಾರ್ಗಸೂಚಿಗಳು

05.03.1997

ಡೌನ್ಲೋಡ್

13

ಕರ್ನಾಟಕ ಸಿವಿಲ್‌ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು, 1996

11.02.1997

ಡೌನ್ಲೋಡ್

14

ಕರ್ನಾಟಕ ಸಿವಿಲ್‌ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು, 1996

10.06.1997

ಡೌನ್ಲೋಡ್

15

ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಲು ʼಸಿʼ ಮತ್ತು ʼಡಿʼ ವೃಂದದ ರಿಕ್ತ ಸ್ಥಾನಗಳ ಮಾಹಿತಿಯನ್ನು ವಿಭಾಗಾಧಿಕಾರಿಗಳೀಗೆ ನೀಡುವ ಬಗ್ಗೆ.

22.12.1997

ಡೌನ್ಲೋಡ್

16

ಕರ್ನಾಟಕ ಸಿವಿಲ್‌ ಸೇವಾ(ಅನುಕಂಪದ ಆಧಾರದ ಮೇಲೆ ) ನಿಯಮಗಳು, 1996

ನಿಯಮ 4 ರ ಉಪ-ನಿಯಮ 4 ಕ್ಕೆ ಸಂಬಂಧಿಸಿದಂತೆ.

01.04.1998

ಡೌನ್ಲೋಡ್

17

ಅನುಕಂಫದ ಆಧಾರದ ಮೇಲೆ ಮಾಡುವ ನೇಮಕಾತಿಗಳಿಗೆ ಆರ್ಥಿಕ ಮಿತವ್ಯಯ ಅನ್ವಯಿಸದೆ ಇರುವ ಬಗ್ಗೆ.

07.12.1998

ಡೌನ್ಲೋಡ್

18

ಕರ್ನಾಟಕ ಸಿವಿಲ್‌ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ) (ತಿದ್ದುಪಡಿ) ನಿಯಮಗಳು, 1998

ನಿಯಮ 2,3,4, 5 ಮತ್ತು 9 ಕ್ಕೆ ತಿದ್ದುಪಡಿ

31.03.1999

ಡೌನ್ಲೋಡ್

19

ಕರ್ನಾಟಕ ಸಿವಿಲ್‌ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ) (ತಿದ್ದುಪಡಿ) ನಿಯಮಗಳು, 1996

28.07.1999

ಡೌನ್ಲೋಡ್‌

 

ಕರ್ನಾಟಕ ಸಿವಿಲ್‌ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು, 1998 ರ ಬಗ್ಗೆ ಸ್ಪಷ್ಟೀಕರಣ

02.09.1999

ಡೌನ್ಲೋಡ್

20

ಕರ್ನಾಟಕ ಸಿವಿಲ್‌ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ) (ಎರಡನೇ ತಿದ್ದುಪಡಿ) ನಿಯಮಗಳು, 2002

11.02.2000

ಡೌನ್ಲೋಡ್

21

ಕರ್ನಾಟಕ ನಾಗರಿಕ ಸೇವಾ (ದೌರ್ಜನ್ಯ ಪ್ರಕರಣಗಳಲ್ಲಿ ಮೃತರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವ್ಯಕ್ತಿಯ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ) (ವಿಶೇಷ) ನಿಯಮಗಳು, 1999

14.03.2000

ಡೌನ್ಲೋಡ್

22

ಅನುಕಂಪದ ಆಧಾರದ ನೇಮಕಾತಿಗಾಗಿ ಬಾಕಿ ಇರುವ ಅರ್ಜಿಗಳನ್ನು ಇತ್ಯರ್ಥಗೊಳಿಸುವ ಬಗ್ಗೆ.

08.06.2000

ಡೌನ್ಲೋಡ್

23

ಕರ್ನಾಟಕ ಸಿವಿಲ್‌ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ) (ಎರಡನೇ ತಿದ್ದುಪಡಿ) ನಿಯಮಗಳು, 2002

ನಿಯಮ 2,3,4,5 ಮತ್ತು 9 ಕ್ಕೆ ತಿದ್ದುಪಡಿ

24.11.2000

ಡೌನ್ಲೋಡ್

24

ಕರ್ನಾಟಕ ನಾಗರಿಕ ಸೇವಾ(ಕೋಮು ಗಲಭೆಗಳಲ್ಲಿ ಮೃತರಾದ ವ್ಯಕ್ತಿಗಳ ಕುಟುಂಬದ ಸದಸ್ಯರ ನೇಮಕಾತಿ)(ಮೂರನೇ ತಿದ್ದುಪಡಿ) (ವಿಶೇಷ) ನಿಯಮಗಳು, 2003

ನಿಯಮ 3 ‍‍ ಮತ್ತು 4 ಕ್ಕೆ ತಿದ್ದುಪಡಿ

05.02.2001

ಡೌನ್ಲೋಡ್

25

ಕರ್ನಾಟಕ ಸಿವಿಲ್‌ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ) (ಮೂರನೇ ತಿದ್ದುಪಡಿ) ನಿಯಮಗಳು, 2002

ನಿಯಮ 3 ಮತ್ತು 9 ಕ್ಕೆ ತಿದ್ದುಪಡಿ

28.05.2002

ಡೌನ್ಲೋಡ್

25

ವಿಭಾಗಾಧಿಕಾರಿಗಳ ಕಛೇರಿಗಳು ರದ್ದಾಗಿರುವುದರಿಂದ ಅನುಕಂಪದ ಆಧಾರದ ನೇಮಕಾತಿಗೆ ಅಭ್ಯರ್ಥಿಗಳನ್ನು ಹಂಚಿಕೆ ಮಾಡುವ ಅಧಿಕಾರವನ್ನು ಪ್ರತ್ಯಾಯೋಜಿಸುವ ಬಗ್ಗೆ.

21.06.2003

ಡೌನ್ಲೋಡ್

27

ಕರ್ನಾಟಕ ನಾಗರಿಕ ಸೇವಾ (ದೌರ್ಜನ್ಯ ಪ್ರಕರಣಗಳಲ್ಲಿ ಮೃತರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವ್ಯಕ್ತಿಯ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ) (ವಿಶೇಷ) (ತಿದ್ದುಪಡಿ) ನಿಯಮಗಳು, 2003 ನಿಯಮಗಳು, 4 ಕ್ಕೆ ತಿದ್ದುಪಡಿ

06.10.2003

ಡೌನ್ಲೋಡ್

28

ಕರ್ನಾಟಕ ನಾಗರಿಕ ಸೇವಾ (ದೌರ್ಜನ್ಯ ಪ್ರಕರಣಗಳಲ್ಲಿ ಮೃತರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವ್ಯಕ್ತಿಯ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ) (ವಿಶೇಷ) (ತಿದ್ದುಪಡಿ) ನಿಯಮಗಳು, 2003 ನಿಯಮಗಳು,

ನಿಯಮ 4, 5 ಹಾಗೂ ಫಾರಂ ಬಿ ಗೆ ತಿದ್ದುಪಡಿ

06.10.2003

ಡೌನ್ಲೋಡ್

29

ಅನುಕಂಪದ ಆಧಾರದ ಉದ್ಯೋಗ ಕೋರಿ ಇತರ ಇಲಾಖೆಗಳಿಂದ ಬರುವ ಪ್ರಸ್ತಾವನೆಗಳನ್ನು ಹಂಚಿಕೆ ಮಾಡುವ ಅಧಿಕಾರವನ್ನು ಪ್ರಾದೇಶಿಕ ಆಯುಕ್ತರುಗಳಿಗೆ ಪ್ರತ್ಯಾಯೋಜಿಸುವ ಬಗ್ಗೆ.

24.11.2006

ಡೌನ್ಲೋಡ್

30

ದಿನಗೂಲಿ ಆಧಾರ ಮೇಲೆ ನೇಮಕಗೊಂಡು ಸೇವೆಯಲ್ಲಿ ಸಕ್ರಮ ಹೊಂದಿದ ನಂತರ ಮೃತರಾದ ಸರ್ಕಾರಿ ನೌಕರರ ಕುಟುಂಬದ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡುವ ಬಗ್ಗೆ.

01.12.2009

ಡೌನ್ಲೋಡ್

31

ಕರ್ನಾಟಕ ಸಿವಿಲ್‌ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ) (ಮೂರನೇ ತಿದ್ದುಪಡಿ) ನಿಯಮಗಳು, 2010

ನಿಯಮ 6ಕ್ಕೆ ತಿದ್ದುಪಡಿ

28.06.2010

ಡೌನ್ಲೋಡ್

32

ಕರ್ನಾಟಕ ಸಿವಿಲ್‌ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ) (ಎರಡನೇ ತಿದ್ದುಪಡಿ) ನಿಯಮಗಳು, 2010

ನಿಯಮ 6ಕ್ಕೆ ತಿದ್ದುಪಡಿ

27.07.2010

ಡೌನ್ಲೋಡ್

33

ಕರ್ನಾಟಕ ಸಿವಿಲ್‌ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ) (ಆರನೇ ತಿದ್ದುಪಡಿ) ನಿಯಮಗಳು, 2011

ನಿಯಮ 1ಕ್ಕೆ ತಿದ್ದುಪಡಿ

ಹೊಸ ನಿಯಮ 3ಅ ಸೇರ್ಪಡೆ

13.10.2011

ಡೌನ್ಲೋಡ್

34

ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ) (ಏಳನೇ ತಿದ್ದುಪಡಿ) ನಿಯಮಗಳು, 2012

11.07.2012

ಡೌನ್ಲೋಡ್

35

ಕರ್ನಾಟಕ ನಾಗರಿಕ ಸೇವಾ (ದೌರ್ಜನ್ಯ ಪ್ರಕರಣಗಳಲ್ಲಿ ಮೃತರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವ್ಯಕ್ತಿಯ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ) (ವಿಶೇಷ ತಿದ್ದುಪಡಿ) ನಿಯಮಗಳು, 2012

ನಿಯಮ 4 & 5 ಕ್ಕೆ ತಿದ್ದುಪಡಿ

18.10.2012

ಡೌನ್ಲೋಡ್

36

ಕರ್ನಾಟಕ ಸಿವಿಲ್‌ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ) (ತಿದ್ದುಪಡಿ) ನಿಯಮಗಳು, 2012ನ್ನು ರದ್ದುಪಡಿಸುವ ಬಗ್ಗೆ.

25.10.2013

ಡೌನ್ಲೋಡ್

37

ಕರ್ನಾಟಕ ಸಿವಿಲ್‌ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ) (8ನೇ ತಿದ್ದುಪಡಿ) ನಿಯಮಗಳು, 2014

ನಿಯಮ 3ಎ ಕ್ಕೆ ತಿದ್ದುಪಡಿ

3ಎ: - ವೈದ್ಯಕೀಯ ಕಾರಣಗಳ ಮೇಲೆ ನಿವೃತ್ತಿ ಹೊಂದಿದ ಸರ್ಕಾರಿ ನೌಕರರ ಅವಲಂಬಿತರ ನೇಮಕಾತಿ ಬಗ್ಗೆ - ಷರತ್ತು

07.08.2014

ಡೌನ್ಲೋಡ್

38

ಅನುಕಂಪದ ಆಧಾರದ ಮೇಲೆ ನೇಮಕಾತಿ- ಪಿ.ಯು.ಸಿ. ಕೋರ್ಸ್‌ನ ತತ್ಸಮಾನ ಕೋರ್ಸುಗಳ ಬಗ್ಗೆ ಮಾಹಿತಿ ನೀಡುವ ಬಗ್ಗೆ.

27.01.2015

ಡೌನ್ಲೋಡ್

39

ಸರ್ಕಾರಿ ನೌಕರರ ಎರಡನೇ ಹೆಂಡತಿಯ ಮಕ್ಕಳಿಗೆ ಅನುಕಂಪದ ಆಧಾರದ ನೇಮಕಾತಿ ಮಾಡುವ ಕುರಿತು ಸ್ಪಷ್ಟೀಕರಣ.

27.08.2015

ಡೌನ್ಲೋಡ್

40

ಅನುಕಂಪದ ಆಧಾರದ ನೇಮಕಾತಿ ಮಾಡುವ ಕುರಿತು ಸ್ಪಷ್ಟೀಕರಣ.

27.10.2017

ಡೌನ್ಲೋಡ್

41

ಫಾರಂ -ಎ

 

ಡೌನ್ಲೋಡ್

42

ಫಾರಂ -ಬಿ

 

ಡೌನ್ಲೋಡ್

43

ಫಾರಂ -ಸಿ

 

ಡೌನ್ಲೋಡ್

44

ಫಾರಂ -ಸಿ

 

ಡೌನ್ಲೋಡ್

45

ಫಾರಂ -ಡಿ

 

ಡೌನ್ಲೋಡ್

46

ಕರ್ನಾಟಕ ಸಿವಿಲ್‌ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ) (ತಿದ್ದುಪಡಿ) ನಿಯಮಗಳು, 2021

09.04.2021


ಡೌನ್ಲೋಡ್‌

47

ಕೋವಿಡ್‌-19 ಸಾಂಕ್ರಾಮಿಕದ ಕಾರಣ ವಿಧಿಸಿದ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪರೀಕ್ಷಾ ಫಲಿತಾಂಶಗಳು ವಿಳಂಬವಾದ ಪ್ರಕರಣಗಳಲ್ಲಿ ಅನುಕಂಪದ ಆಧಾರದ ಮೇಲೆ ನೇಮಕಾತಿಗಾಗಿ ಅರ್ಜಿದಾರರ ವಿದ್ಯಾರ್ಹತೆ ಪರಿಗಣಿಸುವ ಬಗ್ಗೆ ಸೂಚನೆಗಳು.

17.09.2021

ಡೌನ್ಲೋಡ್‌

48

ಅನುಕಂಪದ ಆಧಾರದ ನೇಮಕಾತಿ ಕುರಿತು ಸ್ಪಷ್ಟೀಕರಣ

30.04.2022

ಡೌನ್ಲೋಡ್

49

ಕರ್ನಾಟಕಟ ನಾಗರಿಕ ಸೇವಾ ಕರ್ನಾಟಕ ರಾಜ್ಯ‌ ನಾಗರಿಕ ಸೇವಾ (ದೌರ್ಜನ್ಯದಿಂದ ಮೃತಪಟ್ಟ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ಅನುಕಂಪದ ಆಧಾರದ ನೇಮಕಾತಿ) (ವಿಶೇಷ) (ತಿದ್ದುಪಡಿ) ನಿಯಮಗಳು 2022

24.05.2022

ಡೌನ್ಲೋಡ್

50

ಕೋವಿಡ್-19‌ ರ ಹಿನ್ನೆಲೆಯಲ್ಲಿ 2019-2020 ನೇ ಸಾಲಿನ ಅನುಕಂಪದ ಆಧಾರದ ಮೇಲಿನ ನೇಮಕಾತಿಗಳಿಗೆ ವಿದ್ಯಾರ್ಹತೆಯನ್ನು ಪರಿಗಣಿಸುವ ಕುರಿತಾದ ಸೂಚನೆಗಳು

29.06.2022

ಡೌನ್ಲೋಡ್

51

ಕರ್ನಾಟಕಟ ನಾಗರಿಕ ಸೇವಾ ಕರ್ನಾಟಕ ರಾಜ್ಯ‌ ನಾಗರಿಕ ಸೇವಾ (ದೌರ್ಜನ್ಯದಿಂದ ಮೃತಪಟ್ಟ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ಅನುಕಂಪದ ಆಧಾರದ ನೇಮಕಾತಿ) (ವಿಶೇಷ) (ತಿದ್ದುಪಡಿ) ನಿಯಮಗಳು 2022

29.08.2022

ಡೌನ್ಲೋಡ್

52

ಕೋವಿಡ್-19‌ ರ ಹಿನ್ನೆಲೆಯಲ್ಲಿ ‌ ಪರೀಕ್ಷಾ ಫಲಿತಾಂಶಗಳು ವಿಳಂಬವಾಗಿರುವ ಸಂದರ್ಭಗಳಲ್ಲಿ 2020 -21 ನೇಸಾಲಿನ ಅನುಕಂಪದ ಆಧಾರದ ಮೇಲಿನ ನೇಮಕಾತಿಗಳಿಗೆ ವಿದ್ಯಾರ್ಹತೆಯನ್ನು ಪರಿಗಣಿಸುವ ಕುರಿತು ಸೂಚನೆಗಳು

02.12.2022

ಡೌನ್ಲೋಡ್
No comments:

Post a Comment


ಆತ್ಮೀಯ ಶಿಕ್ಷಕ ಮಿತ್ರರೇ, ನಮ್ಮ ಸರ್ಕಾರಿ ಶಾಲೆ app ನಲ್ಲಿ ಯಾವುದೇ fileಗಳು ಡೌನ್ಲೋಡ್ ಆಗುತ್ತಿಲ್ಲವೆಂದು ರಾಜ್ಯದ ಸಾಕಷ್ಟು ಶಿಕ್ಷಕ ಮಿತ್ರರು ವಿಚಾರ ತಿಳಿಸಿರುತ್ತಾರೆ. ಇದು ತಾಂತ್ರಿಕ ಸಮಸ್ಯೆಯಿಂದ ಕೂಡಿರುವ ಕಾರಣದಿಂದ download ಆಗುತ್ತಿಲ್ಲ. ಒಂದು ವೇಳೆ ತಮಗೆ ಯಾವುದೇ ಫೈಲ್ಗಳನ್ನು ಡೌನ್ಲೋಡ್ ಮಾಡಬೇಕೆಂದರೆ ದಯವಿಟ್ಟು app ನಲ್ಲಿ ಮಾಡದೆ, www.nammasarakarishaale.com ಈ ಲಿಂಕ್ ನ್ನು ನಿಮ್ಮ google chrome browser ನಲ್ಲಿ ಒಪನ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು. ಧನ್ಯವಾದಗಳು, ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ .

APP DOWNLOAD HERE

NATIONAL LEADERS

www.nammasarakarishaale.com ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ...