ನಮ್ಮ
ಶಾಲೆ
- ನನ್ನ ಕೊಡುಗೆ |
ನಮ್ಮ
ಶಾಲೆ ನಮ್ಮ ಕೊಡುಗೆ –
ಇದು
ಒಂದು ಆನ್ ಲೈನ್ ವೇದಿಕೆ ಆಗಿದ್ದು, ಇದರ ಮೂಲಕ ಸರ್ಕಾರದ ಮಧ್ಯವರ್ತನೆಗಳನ್ನು ಅನುಷ್ಠಾನಿಸಲು
ವೈಯುಕ್ತಿಕ/ಸಿ.ಎಸ್.ಆರ್ ದಾನಿಗಳನ್ನು ಆಕರ್ಷಿಸುವುದು.
ಮಿಷನ್ |
ಕರ್ನಾಟಕ
ರಾಜ್ಯದ ವಿದ್ಯಾರ್ಥಿಗಳು ಜ್ಞಾನ, ಕೌಶಲ ಮತ್ತು ಮೌಲ್ಯಗಳನ್ನು ಗರಿಷ್ಠ ಮಟ್ಟದಲ್ಲಿ ಸಾಧಿಸಲು ಸಹಾಯ ಹಸ್ತ
ನೀಡುವುದು.
ದೃಷ್ಟಿ |
ಕರ್ನಾಟಕ
ರಾಜ್ಯದ ಪ್ರತಿ ಮಗುವು ಅಂತರಾಷ್ಟ್ರೀಯ ಮಟ್ಟದ ಗುಣಮಟ್ಟದ ಶಿಕ್ಷಣ ಪಡೆಯಲು ಅನುಕೂಲಿಸುವುದು
No comments:
Post a Comment