NEW UPDATES

ಆತ್ಮೀಯರೆ, ಈ ವೆಬ್ ಸೈಟ್ (WEBSITE) ಜಾಹೀರಾತು ರಹಿತ ವೆಬ್ ಸೈಟ್ ಆಗಿರುತ್ತದೆ. ಒಂದು ವೇಳೆ ಜಾಹೀರಾತು ಪ್ರದರ್ಶನವಾದಲ್ಲಿ ಜಾಹೀರಾತಿಗೂ ಹಾಗೂ ಈ ವೆಬ್ ಸೈಟ್ ನ ವಾರಸುದಾರರಿಗೂ ಯಾವುದೇ ರೀತಿಯ ಸಂಬಂಧವಿರುವುದಿಲ್ಲ. ಈ ವೆಬ್ ಸೈಟ್ ಅನ್ನು ಕೇವಲ ಸೇವಾ ಮನೋಭಾವದ ಹಿತದೃಷ್ಟಿಯಿಂದ ಹಾಗೂ ರಾಜ್ಯದ ಸಮಸ್ತ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಕಾಂಕ್ಷಿಗಳಿಗೆ ನೆರವಾಗಲಿ ಎಂಬ ಶೈಕ್ಷಣಿಕ ಹಿತದೃಷ್ಟಿಯಿಂದ ರಚಿಸಲಾಗಿದ್ದು, ಇಲ್ಲಿ ಸಿಗುವ ಎಲ್ಲಾ ಸಂಪನ್ಮೂಲಗಳು ಮುಕ್ತ ಸಂಪನ್ಮೂಲಗಳಾಗಿರುತ್ತವೆ. ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ @All COPY RIGHTS RESERVED.

NEW  ದಿನಾಂಕ : 04.11.2024 ರಿಂದ 11.2.2025 ರ ವರೆಗೆ ರಾಜ್ಯದ ಎಲ್ಲಾ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಗಳಲ್ಲಿ 100 ದಿನಗಳ ಓದುವ ಆಂದೋಲನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಕುರಿತು

NEW  APF ವತಿಯಿಂದ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಾರಕ್ಕೆ ನಾಲ್ಕು ದಿನಗಳ ಅವಧಿಗೆ ಪೂರಕ ಪೋಷಕ ಆಹಾರ ವಿತರಣಾ ಸಂಬಂಧ ನೀಡಲಾಗುವ ಅನುದಾನವನ್ನು ಬಿಡುಗಡೆ ಮಾಡಿರುವ ಬಗ್ಗೆ

NEW  2024 - 25 ನೇ ಸಾಲಿನ ರಾಜ್ಯದ ಮಹತ್ವಕಾಂಕ್ಷಿ ತಾಲೂಕುಗಳ ಸರ್ಕಾರಿ ಪ್ರೌಢಶಾಲೆಗಳಲ್ಲಿ ಮರುಸಿಂಚನ ಕಾರ್ಯಕ್ರಮದ ಅನುಷ್ಠಾನಗೊಳಿಸುವ ಬಗ್ಗೆ

NEW  ನವಂಬರ್ - 1ರ ಕನ್ನಡ ರಾಜ್ಯೋತ್ಸವದಂದು ಧ್ವಜಾರೋಹಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಕುರಿತು

NEW  ಮಾರ್ಚ್ - 2025ರಲ್ಲಿ ನಡೆಯುವ SSLC ಪರೀಕ್ಷೆ -1 ಕ್ಕೆ ವಿದ್ಯಾರ್ಥಿಗಳನ್ನು ಶಾಲಾ ಲಾಗಿನ್ ನಲ್ಲಿ ನೋಂದಣಿ ಮಾಡುವ ಕುರಿತು | ಮಾರ್ಗಸೂಚಿ ಪತ್ರಿಕಾ ಪ್ರಕಟಣೆ

NEW  2024-25ನೇ ಸಾಲಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಗಳನ್ನು ನಡೆಸುವ ಬಗ್ಗೆ

NEW  ಅನುಕಂಪದ ಆಧಾರದ ಮೇಲೆ ನೌಕರಿ ಪ್ರಸ್ತಾವನೆಗಳನ್ನು ಆನ್ಲೈನ್ ತಂತ್ರಾಂಶದಲ್ಲಿ ನಿರ್ವಹಿಸುವ ಬಗ್ಗೆ

NEW  2024-29ನೇ ಅವಧಿಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಭಾಗವಹಿಸಿ ಮತ ಚಲಾಯಿಸುವ ನೌಕರರಿಗೆ ವಿಶೇಷ ಅನುಮತಿ ನೀಡುವ ಬಗ್ಗೆ

NEW  ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಉಚಿತವಾಗಿ ವಿದ್ಯುತ್ ಸೌಲಭ್ಯವನ್ನು ಒದಗಿಸುವಲ್ಲಿ‌ SATS ತಂತ್ರಾಂಶದಲ್ಲಿ ಮುಖ್ಯ ಶಿಕ್ಷಕರ ಮೊಬೈಲ್ ನಂಬರ್ ಅನ್ನು ಅಪ್ಡೇಟ್ ಮಾಡುವ ಕ್ರಮದ ಕುರಿತ ಸುತ್ತೋಲೆ

NEW  2024-25ನೇ ಸಾಲಿಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಮಂಜೂರಾಗಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರದ ಅನುಮತಿ ನೀಡುವ ಕುರಿತು

NEW  ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ, ಕರ್ನಾಟಕ ರಾಜ್ಯ ಶಿಕ್ಷಣ ಕಲ್ಯಾಣ ನಿಧಿ ಹಾಗೂ ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನ ಈ ಮೂರು ನಿಧಿಗಳಿಗೆ ಅನ್ವಯವಾಗುವಂತೆ ಏಕರೂಪ ಸಮಿತಿಯನ್ನು ಪುನರ್ ರಚಿಸುವ ಕುರಿತು

NEW  2024-25ನೇ ಸಾಲಿನ 1-10ನೇ ತರಗತಿ ಶಾಲಾ ಮಕ್ಕಳಿಗೆ ಕಬ್ಬಿಣಾಂಶದ ಮಾತ್ರೆಗಳನ್ನು[WIFS] ಹಾಗೂ ಪೂರಕ ಪೌಷ್ಟಿಕ ಆಹಾರ ವಿತರಣೆ ಮಾಡಿರುವ ದಾಖಲೆಗಳನ್ನು ಸಲ್ಲಿಸುವ ಕುರಿತು

NEW  ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಯಲ್ಲಿ ಇದುವರೆಗೆ ಆದೇಶ ಪಡೆಯದೇ ಇರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವ ಕುರಿತು.

ಈ WEBSITE ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು, ಮತ್ತೊಮ್ಮೆ ಈ WEBSITE ಗೆ ಭೇಟಿ ನೀಡಿ. ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ... ವಂದನೆಗಳು.


HIGH SCHOOL RELATED

                             
ಸಂಪನ್ಮೂಲ ಶಿಕ್ಷಕರು - ಬಾಳೇಶ ಹತ್ತರಕಿ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಬಸವಕಲ್ಯಾಣ ತಾ. ಬೀದರ್ ಜಿ.

                    ಸಮಾಜ ವಿಜ್ಞಾನ ಸಂಪನ್ಮೂಲಗಳು

 

  ಕ್ರ.ಸಂ

 

             ವಿಷಯದ ವಿವರ

 

     LINK

 01

10ನೇ ತರಗತಿಯ ಸಮಾಜ‌ ವಿಷಯದ ಅಧ್ಯಾಯವಾರು ನೋಟ್ಸ್ ಗಳು

DOWNLOAD

 02

8 ತರಗತಿಯ ಸಂಪೂರ್ಣ ಚಟುವಟಿಕೆಗಳ ಕೈಪಿಡಿ

DOWNLOAD

 03

9 ತರಗತಿಯ ಚಟುವಟಿಕೆಗಳ ಸಂಪೂರ್ಣ ಕೈಪಿಡಿ

DOWNLOAD

 04

10ನೇ ತರಗತಿಯ ಚಟುವಟಿಕೆಗಳು FA- 1

DOWNLOAD

 05

10ನೇ ತರಗತಿಯ ಚಟುವಟಿಕೆಗಳು FA- 2

DOWNLOAD

 06

10ನೇ ತರಗತಿಯ ಚಟುವಟಿಕೆಗಳು FA - 3

DOWNLOAD

 07

10ನೇ ತರಗತಿಯ ಚಟುವಟಿಕೆಗಳು FA - 4

DOWNLOAD

 08


2021-22 ಸಾಲಿಗೆ 10 ನೇ ತರಗತಿಯ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕ ಗಳಿಸಲು "ಸಾಧನೆಯ  ಮೆಟ್ಟಿಲುಗಳು" ಘಟಕ ಪರೀಕ್ಷೆ ಮತ್ತು ಅದರ ಮಾದರಿ ಉತ್ತರಗಳ ಕೈಪಿಡಿ

DOWNLOAD

 09

ಕ್ರಿಯಾಯೋಜನೆ ಮತ್ತು ಪಠ್ಯವಿಭಜನೆ

DOWNLOAD

46. 8ನೇತರಗತಿಯ 30 ದಿನಗಳ ಅಭ್ಯಾಸ ಹಾಳೆಗಳು47.10 ನೇ ತರಗತಿಯ ಹಿಂದಿ ವಿಷಯದ ಅಭ್ಯಾಸ ಹಾಳೆಗಳು

45. 10th maths worksheets 2021-22

44. 10Th social science lesson distribution 2021-22

43. 10th social science action plan 2021-22

42. 9th social science lesson distribution 2021-22

41. 8th social science lesson distribution 2021-22

40. 8th social science action plan 2021-22

39. SSLC ಪಠ್ಯ ಕ್ರಮದಂತೆ ಪ್ರಾಕೃತಿಕ ವಿನಾಶಕಾರಕಗಳು

38. 10ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಪ್ರಶ್ನೋತ್ತರಗಳು

37. 10th Hindhi sethubandha

36. 9th Hindhi sethubandha

35. 8th Hindhi sethubandha

34. 10th English Sethubandha self learning activities

33. 9th English sethubandha self learning activities

32. 8th English sethubandha self learning activities

31. 8ನೇ ತರಗತಿಯ ಸೇತುಬಂಧ ಅಭ್ಯಾಸ ಹಾಳೆಗಳು

30. 10ನೇ ತರಗತಿಯ ವಿಜ್ಞಾನ ವಿಷಯದ ಚಟುವಟಿಕೆ ಹಾಳೆಗಳ ನಿಧಿ

29. 9ನೇ ತರಗತಿಯ ವಿಜ್ಞಾನ ವಿಷಯದ ಚಟುವಟಿಕೆ ಹಾಳೆಗಳ ನಿಧಿ

28. 8ನೇ ತರಗತಿಯ ವಿಜ್ಞಾನ ವಿಷಯದ ಚಟುವಟಿಕೆ ಹಾಳೆಗಳ ನಿಧಿ

27. 2021-22ನೇ ಸಾಲಿನ ಶಿಕ್ಷಕರ ವಾರ್ಷಿಕ ಕೈಪಿಡಿ

26. 10ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಸೇತುಬಂಧ ಅಭ್ಯಾಸ ಹಾಳೆಗಳು

25. 9 ನೇತರಗತಿಯ ಸಮಾಜ ವಿಜ್ಞಾನ ವಿಷಯದ ಸೇತುಬಂಧ ಅಭ್ಯಾಸ ಹಾಳೆಗಳು

24. 8 ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಸೇತುಬಂಧ ಅಭ್ಯಾಸ ಹಾಳೆಗಳು

23. 2021-22 ನೇ ಸಾಲಿನ 10ನೇ ತರಗತಿಯ ಕನ್ನಡ ವಿಷಯದ ಕಾರ್ಯ ಪೂರೈಕೆ ವಹಿ

22. 2021-22 ನೇ ಸಾಲಿನ 9ನೇ ತರಗತಿಯ ಕನ್ನಡ ವಿಷಯದ ಕಾರ್ಯ ಪೂರೈಕೆ ವಹಿ

21. 2021-22 ನೇ ಸಾಲಿನ 8ನೇ ತರಗತಿಯ ಕನ್ನಡ ವಿಷಯದ ಕಾರ್ಯ ಪೂರೈಕೆ ವಹಿ

20. 2021-22 ನೇ ಸಾಲಿನ 10ನೇ ತರಗತಿಯ ಕನ್ನಡ ವಿಷಯದ ವಾರ್ಷಿಕ ಕ್ರಿಯಾ ಯೋಜನೆ

19. 2021-22 ನೇ ಸಾಲಿನ 9ನೇ ತರಗತಿಯ ಕನ್ನಡ ವಿಷಯದ ವಾರ್ಷಿಕ ಕ್ರಿಯಾ ಯೋಜನೆ

18. 2021-22 ನೇ ಸಾಲಿನ 8ನೇ ತರಗತಿ ಕನ್ನಡ ವಿಷಯದ ವಾರ್ಷಿಕ ಕ್ರಿಯಾ ಯೋಜನೆ

 17. 9ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಸೇತುಬಂಧ ಅಭ್ಯಾಸ ಹಾಳೆಗಳು

16. 10 ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ರೂಪಣಾತ್ಮಕ ಮೌಲ್ಯಮಾಪನ -4

15. 10 ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ರೂಪಣಾತ್ಮಕ ಮೌಲ್ಯಮಾಪನ - 3

14. 10 ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ರೂಪಣಾತ್ಮಕ ಮೌಲ್ಯಮಾಪನ -2

13. 10 ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ರೂಪಣಾತ್ಮಕ ಮೌಲ್ಯಮಾಪನ - 1

12. ಸಮಾಜ ವಿಜ್ಞಾನ ವಿಷಯದ ಸೇತುಬಂಧದ ದಾಖಲೆಗಳು

11. 10 ನೇ ತರಗತಿಯ ಸಮಾಜ ವಿಜ್ಞಾನದ ಪಾಸಿಂಗ್ ಪ್ಯಾಕೇಜ್ 

10. 2021-22 ನೇ ಸಾಲಿನ ಸಮಾಜ ವಿಜ್ಞಾನ ಸಂಘದ ಕಾರ್ಯಚಟುವಟಿಕೆಗಳು

9. 2021-22ನೇ ಸಾಲಿನ 8 ಮತ್ತು 9ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ರೂಪಣಾತ್ಮಕ ಮೌಲ್ಯಮಾಪನ 1ರಿಂದ 4                     

 

                                     2021-22 ಸೇತುಬಂಧ ಅಭ್ಯಾಸ ಹಾಳೆಗಳು

  ಕ್ರ.

ಸಂ

 

     ವಿಷಯ

 

      8ನೇ

 

     9ನೇ

 

    10ನೇ

 

 1

 

   ಕನ್ನಡ

 

Download

 

Download

 

Download

 

 2


   ಇಂಗ್ಲಿಷ್

 

Download

 

Download

 

Download

 

 3

 

  ಹಿಂದಿ

 

 

 

 

 4

  

  ಗಣಿತ

 

Download

 

Download

 

Download

 

 5

 

  ವಿಜ್ಞಾನ

 

Download

 

Download

 

Download

 

 6

 

 ಸಮಾಜ ವಿಜ್ಞಾನ

 

Download

 

Download

 

Download

 

 7

 

 ದೈಹಿಕ  ಶಿಕ್ಷಣ

 

Download

 

Download

 

Download


8. 9th standard English Bridge course / self learning work sheets

7.8th Stanadard English Bridge course / self learning work sheets

6. 2021-22 ಸಾಲಿನ ಶಾಲಾ ಪಂಚಾಂಗದ ವಿಡಿಯೋ ತುಣುಕು

5. ಗಣಿತ ಸಂಘಗಳು

4. 9 ನೇ ತರಗತಿಯ ಗಣಿತ ವಿಷಯದ ರೂಪಣಾತ್ಮಕ ಮೌಲ್ಯಮಾಪನ-1

3.8ನೇ ತರಗತಿಯ ಗಣಿತ ವಿಷಯದ ರೂಪಣಾತ್ಮಕ ಮೌಲ್ಯಮಾಪನ 1

2. 2021-22 ನೇ ಸಾಲಿನ 8ರಿಂದ 10ನೇ ತರಗತಿಗಳ ಸಮಾಜ ವಿಜ್ಞಾನ ವಿಷಯದ ಸೇತುಬಂಧ ಕಾರ್ಯಕ್ರಮ - ಸಂಪನ್ಮೂಲ ಶಿಕ್ಷಕರು ಬಾಳೇಶ ಹತ್ತರಕಿ ಸ.ಶಿ. GHS ಹಿರಾನಾಗಾಂವ ಬಸವಕಲ್ಯಾಣ

1. 2021-22 ನೇ ಸಾಲಿನ 8-10 ನೇ ತರಗತಿಗಳ ಗಣಿತ ವಿಷಯದ ಸೇತುಬಂಧ‌ - ಬಸವರಾಜ್ ಮಾನೋಳೆ ಬಸವಕಲ್ಯಾಣ 


5 comments:

  1. Sir please send ppts of 8, 9 and 10th standard kannada medium social science of new syllabus.

    ReplyDelete
  2. Sir please send 8th & 9th science lessons plan for english medium

    ReplyDelete


ಆತ್ಮೀಯ ಶಿಕ್ಷಕ ಮಿತ್ರರೇ, ನಮ್ಮ ಸರ್ಕಾರಿ ಶಾಲೆ app ನಲ್ಲಿ ಯಾವುದೇ fileಗಳು ಡೌನ್ಲೋಡ್ ಆಗುತ್ತಿಲ್ಲವೆಂದು ರಾಜ್ಯದ ಸಾಕಷ್ಟು ಶಿಕ್ಷಕ ಮಿತ್ರರು ವಿಚಾರ ತಿಳಿಸಿರುತ್ತಾರೆ. ಇದು ತಾಂತ್ರಿಕ ಸಮಸ್ಯೆಯಿಂದ ಕೂಡಿರುವ ಕಾರಣದಿಂದ download ಆಗುತ್ತಿಲ್ಲ. ಒಂದು ವೇಳೆ ತಮಗೆ ಯಾವುದೇ ಫೈಲ್ಗಳನ್ನು ಡೌನ್ಲೋಡ್ ಮಾಡಬೇಕೆಂದರೆ ದಯವಿಟ್ಟು app ನಲ್ಲಿ ಮಾಡದೆ, www.nammasarakarishaale.com ಈ ಲಿಂಕ್ ನ್ನು ನಿಮ್ಮ google chrome browser ನಲ್ಲಿ ಒಪನ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು. ಧನ್ಯವಾದಗಳು, ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ .

APP DOWNLOAD HERE

NATIONAL LEADERS

www.nammasarakarishaale.com ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ...