ಶೈಕ್ಷಣಿಕ‌ ಆದೇಶಗಳು [EDUACTIONAL ORDERS]

10. 2022-23 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಮೌಲ್ಯಾಂಕನ ಪ್ರಕ್ರಿಯೆ ಬಗ್ಗೆ ಹೊಸ ಆದೇಶದ ದಿನಾಂಕ : 28- 04-2022
9. 2022 23 ನೇ ಸಾಲಿಗೆ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವ ಕುರಿತು ಅದೇಶ..

2021-22 ORDERS

***********************************************************************************

1. ಎಲ್ ಕೆ ಜಿ ಮತ್ತು ಒಂದನೇಯ ತರಗತಿಗೆ ದಾಖಲು‌ ಮಾಡುವ ವಯಸ್ಸಿನ ಕುರಿತ ಆದೇಶ
8.ಮಧ್ಯಾಹ್ನ ಉಪಾಹಾರ ಯೋಜನೆಯ ಅಡುಗೆ ತಯಾರಿಕೆ ವೆಚ್ಚ ಹೆಚ್ಚಿಸಿರುವ ಬಗ್ಗೆ.
9.ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಹಾಜರಾತಿ ನಿರ್ವಹಣೆ 
ಕುರಿತ ಆದೇಶ Dharwad CPI
10.OOSC ಗ್ರಾಮ ಪಂಚಾಯತಿಯ ಉಪಕ್ರಮಗಳು
11.ಮುಖ್ಯ ಶಿಕ್ಷಕರ ಮತ್ತು ಶಿಕ್ಷಕರ ಕರ್ತವ್ಯಗಳು
12.ಪ್ರಾಥಮಿಕ ಶಾಲಾ ಸಹಶಿಕ್ಷಕರಿಗೆ ಪ್ರೌಢಶಾಲಾ ಸಹಶಿಕ್ಷಕ ಹುದ್ದೆಗೆ ಬಡ್ತಿ ನೀಡುವಾಗ ನೇಮಕಾತಿ ಸಂದರ್ಭದಲ್ಲಿ ಪಡೆದಿರುವ ಮೆರಿಟ್ ಆಧಾರದ ಮೇಲೆ ಪರಿಗಣಿಸುವ ಬಗ್ಗೆ .
13.Work from home order-2 CPI Gulburga
14.ಪಾಠಯೋಜನೆ ಸೇರಿದಂತೆ ವಿದ್ಯಾರ್ಥಿಗಳ ಎಲ್ಲಾ ದಾಖಲೆಯನ್ನು ಮುದ್ರಣ ರೂಪದಲ್ಲಿ ನಿರ್ವಹಿಸುವ ಬಗ್ಗೆ
15.ವಿದ್ಯಾರ್ಥಿಗಳ ಶಾಲಾ ದಾಖಲಾತಿಯಲ್ಲಿ ಜಾತಿ ತಿದ್ದುಪಡಿ ಮಾಡುವ ಬಗ್ಗೆ ಆದೇಶ-೨೦೧೮
16.ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆ ತಿದ್ದುಪಡಿ ಸಂಬಂಧ ನ್ಯಾಯಾಲಯದ ಡಿಕ್ರಿ‌ ಅನುಷ್ಠಾನ ಮಾಡುವ ಬಗ್ಗೆ ಆದೇಶ2019
17.ಮಕ್ಕಳನ್ನು ಶಾಲೆಗೆ ದಾಖಲು‌ ಮಾಡಿಕೊಳ್ಳವ ಸಮಯದಲ್ಲಿ ಅನುಸರಿಸಬೇಕಾದ ಕ್ರಮಗಳ ‌ಬಗ್ಗೆ
17.ಪ್ರಭಾರ ಭತ್ಯೆ ಕುರಿತು
18.ಪ್ರಾಥಮಿಕ ಶಾಲಾ ಹಿಂದಿ ಶಿಕ್ಷಕರಿಗೆ ಪ್ರೌಢಶಾಲಾ ಶಿಕ್ಷಕ ಗ್ರೇಡ್-2 ಹುದ್ದೆಗೆ ಬಡ್ತಿ ನೀಡುವ ಬಗ್ಗೆ.


11 comments:

 1. ಸೂಪರ್ ಫೈನ್ ಸರ್

  ReplyDelete
 2. ಸರ್ ಅನುದಾನಿತ ಶಾಲೆಗಳಿಗೆ ಗ್ರಾಮ ಪಂಚಾಯಿತಿಗಳಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಇದ್ದರೆ ತಿಳಿಸಿ

  ReplyDelete
 3. ಉತ್ತಮ ಪ್ರಯತ್ನ ನಿಮ್ಮದು. ಶುಭವಾಗಲಿ

  ReplyDelete
 4. SUPER SIR, ಬಹಳ ಉಪಯುಕ್ತ ಮಾಹಿತಿ ಹಾಗೂ ಆದೇಶಗಳು ಒಂದೇ ಕಡೆ ದೊರೆಯುತ್ತದೆ.

  ReplyDelete
 5. Mallikarjuna.G kunabvev
  ಉಪಯುಕ್ತ ಮಾಹಿತಿ ಆದೇಶ ಸಿಗುತ್ತವೆ

  ReplyDelete
 6. ಒಳ್ಳೆ ಪ್ರಯತ್ನ ಸರ್. 🙏

  ReplyDelete


APP DOWNLOAD HERE

NATIONAL LEADERS

www.nammasarakarishaale.com ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ...