NEW UPDATES

ಆತ್ಮೀಯರೆ, ಈ ವೆಬ್ ಸೈಟ್ (WEBSITE) ಜಾಹೀರಾತು ರಹಿತ ವೆಬ್ ಸೈಟ್ ಆಗಿರುತ್ತದೆ. ಒಂದು ವೇಳೆ ಜಾಹೀರಾತು ಪ್ರದರ್ಶನವಾದಲ್ಲಿ ಜಾಹೀರಾತಿಗೂ ಹಾಗೂ ಈ ವೆಬ್ ಸೈಟ್ ನ ವಾರಸುದಾರರಿಗೂ ಯಾವುದೇ ರೀತಿಯ ಸಂಬಂಧವಿರುವುದಿಲ್ಲ. ಈ ವೆಬ್ ಸೈಟ್ ಅನ್ನು ಕೇವಲ ಸೇವಾ ಮನೋಭಾವದ ಹಿತದೃಷ್ಟಿಯಿಂದ ಹಾಗೂ ರಾಜ್ಯದ ಸಮಸ್ತ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಕಾಂಕ್ಷಿಗಳಿಗೆ ನೆರವಾಗಲಿ ಎಂಬ ಶೈಕ್ಷಣಿಕ ಹಿತದೃಷ್ಟಿಯಿಂದ ರಚಿಸಲಾಗಿದ್ದು, ಇಲ್ಲಿ ಸಿಗುವ ಎಲ್ಲಾ ಸಂಪನ್ಮೂಲಗಳು ಮುಕ್ತ ಸಂಪನ್ಮೂಲಗಳಾಗಿರುತ್ತವೆ. ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ @All COPY RIGHTS RESERVED.

NEW  ಸಮುದಾಯದತ್ತ ಶಾಲಾ ಕಾರ್ಯಕ್ರಮದ ಮಾರ್ಗದರ್ಶಕರ ವರದಿ ನಮೂನೆ

NEW  2023-24ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಎಲ್ಲಾ ಶಾಲೆಗಳಲ್ಲಿನ 5, 8 ಮತ್ತು 9ನೇ ತರಗತಿಯ ಮೌಲ್ಯಾಂಕನದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿ ಫಲಿತಾಂಶವನ್ನು ನೀಡುವ ಬಗ್ಗೆ | ಮೌಲ್ಯಮಾಪನದ ಅನುಕೂಲಕ್ಕಾಗಿ ಶಾಲಾ ಶಿಕ್ಷಣ ಇಲಾಖೆ 5ನೇ ತರಗತಿಯ ಮೌಲ್ಯಾಂಕನ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರಕಟಿಸಿದ ಕೀ ಉತ್ತರಗಳು | ಕನ್ನಡ | ಇಂಗ್ಲಿಷ್| ಗಣಿತ | ಪ.ಅಧ್ಯಯನ|

NEW  ಅನುಬಂಧ - ಸಿ ಯಲ್ಲಿ ವ್ಯಾಸಂಗ ಪ್ರಮಾಣ ಪತ್ರವನ್ನು ನೀಡುವ ಕುರಿತು ಮಾರ್ಗದರ್ಶನ

NEW  2023-24ನೇ ಸಾಲಿನ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಎಲ್ಲಾ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ 5 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಮುಂದೂಡಲಾಗಿದ್ದ ಸಂಕಲನಾತ್ಮಕ ಮೌಲ್ಯಮಾಪನ - 2 [SA-2]ನ್ನು ನಡೆಸುವ ಬಗ್ಗೆ | ಪತ್ರಿಕಾ ಪ್ರಕಟಣೆ

NEW  2023-24ನೇ ಸಾಲಿನ 5,8&9 ನೇ ತರಗತಿಯ ಮೌಲ್ಯಾಂಕನ ಪರೀಕ್ಷೆ[SA - 2]ಯ ಕೆಲವು ಉಪಯುಕ್ತ ಮಾಹಿತಿಗಳು ಮತ್ತು ಅರ್ಜಿ ನಮೂನೆಗಳು ಇತರೆ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

NEW  2023-24ನೇ ಸಾಲಿನ ಸಂಕಲನಾತ್ಮಕ ಮೌಲ್ಯಮಾಪನ - 2 ಮಾದರಿ ಪ್ರಶ್ನೆ ಪತ್ರಿಕೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

NEW  2023-24ನೇ ಸಾಲಿನಲ್ಲಿ ಶಾಲಾ ನಡೆದ ದಿನಗಳು ಹಾಗೂ ಇತರೆ ಮಾಹಿತಿಯ ಪಿಡಿಎಫ್ ಗಾಗಿ ಇಲ್ಲಿ ಕ್ಲಿಕ್ ಮಾಡಿ 

ಈ WEBSITE ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು, ಮತ್ತೊಮ್ಮೆ ಈ WEBSITE ಗೆ ಭೇಟಿ ನೀಡಿ. ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ... ವಂದನೆಗಳು.


PM SHRI SCHOOLS

PM SHRI SCHOOLS   Online link – 1 | link-2


PM SHRI SCHOOL USER NAME IS  - SCHOOL DISE NUMBER [Only Selected Schools]

PASSWORD IS  - U DISE+ REGISTERD MOBILE NUMBER [HEAD MASTER]


ರಾಜ್ಯದ ಆಯ್ಕೆಯಾದ ಸರ್ಕಾರಿ ಶಾಲೆಗಳಲ್ಲಿ PM SHRI ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಬಗ್ಗೆ

| PM SHRI ಶಾಲೆಗಳ ಅನುದಾನ ಹಾಗೂ ಉಪಕ್ರಮಗಳ ಕುರಿತ ಮಾಹಿತಿ


ಪಿಎಂಶ್ರೀ ಶಾಲೆಗಳ ಕ್ರಿಯಾಯೋಜನೆ


2022-23 ನೇ ಸಾಲಿನಲ್ಲಿ ಆಯ್ಕೆಯಾಗಿರುವ ಪಿಎಂಶ್ರೀ ಶಾಲೆಗಳಿಗೆ ಸಂಬಂಧಿಸಿದಂತೆ ಕ್ರಿಯಾಯೋಜನೆ ಸಿದ್ಧಪಡಿಸುವ ಬಗ್ಗೆ


PM SHRI ಶಾಲೆ ಆಗಿ ಆಯ್ಕೆಯಾಗಲು ಶಾಲೆಯು ಕನಿಷ್ಠ ಮಾನದಂಡಗಳನ್ನು ಹೊಂದಿರುವ ಬಗ್ಗೆ ಮಾಹಿತಿಯನ್ನು ಸಲ್ಲಿಸುವ ಕುರಿತು


PM SHRI ಶಾಲೆಗಳ ಕುರಿತ ಪಕ್ಷಿ ನೋಟ ಹಾಗೂ ವಿವಿಧ ಹಂತದ ಅಧಿಕಾರಿಗಳ ಜವಾಬ್ದಾರಿಗಳು


ರಾಜ್ಯದಲ್ಲಿ PM SHRI ಶಾಲೆಗಳನ್ನು ಆರಂಭಿಸುವ ಬಗ್ಗೆ ಮತ್ತು  ಮಾರ್ಗಸೂಚಿಗಳು


PM SHRI ಶಾಲೆಗಳನ್ನು ಆರಂಭಿಸಲು ಗ್ರಾಮ ಪಂಚಾಯಿತಿ ಇವರಿಂದ ಒಪ್ಪಿಗೆ ಪತ್ರ ಪಡೆಯುವ ಬಗ್ಗೆ


PM SHRI SCHOOL Registration ಮಾಡುವ ವಿಧಾನ ಹಾಗೂ Section ಗಳನ್ನು  ತುಂಬುವ ವಿಧಾನದ ವಿಡಿಯೋ


PM SHRI SCHOOLS Web portal ಗೆ ಲಾಗಿನ್ ಆಗುವ ಸರಳ ವಿಧಾನ


PM SHRI SCHOOL USER MANUAL


PM SHRI SCHOOL USER PPT


PM SHRI SCHOOLS QUESTIONNAIRE

PM SHRI SCHOOLS  ಉದಯಿಸುತ್ತಿರುವ ಭಾರತಕ್ಕೆ ಪಿ.ಎಮ್‌ ಶಾಲೆಗಳು ಕುರಿತ ಪರಿಚಯ

GRAM PANCHAYATH WILLINGNESS LETTER FOR PM SHRI SCHOOL

HM / PRINCIPAL WILLINGNESS LETTER


No comments:

Post a Comment


ಆತ್ಮೀಯ ಶಿಕ್ಷಕ ಮಿತ್ರರೇ, ನಮ್ಮ ಸರ್ಕಾರಿ ಶಾಲೆ app ನಲ್ಲಿ ಯಾವುದೇ fileಗಳು ಡೌನ್ಲೋಡ್ ಆಗುತ್ತಿಲ್ಲವೆಂದು ರಾಜ್ಯದ ಸಾಕಷ್ಟು ಶಿಕ್ಷಕ ಮಿತ್ರರು ವಿಚಾರ ತಿಳಿಸಿರುತ್ತಾರೆ. ಇದು ತಾಂತ್ರಿಕ ಸಮಸ್ಯೆಯಿಂದ ಕೂಡಿರುವ ಕಾರಣದಿಂದ download ಆಗುತ್ತಿಲ್ಲ. ಒಂದು ವೇಳೆ ತಮಗೆ ಯಾವುದೇ ಫೈಲ್ಗಳನ್ನು ಡೌನ್ಲೋಡ್ ಮಾಡಬೇಕೆಂದರೆ ದಯವಿಟ್ಟು app ನಲ್ಲಿ ಮಾಡದೆ, www.nammasarakarishaale.com ಈ ಲಿಂಕ್ ನ್ನು ನಿಮ್ಮ google chrome browser ನಲ್ಲಿ ಒಪನ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು. ಧನ್ಯವಾದಗಳು, ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ .

APP DOWNLOAD HERE

NATIONAL LEADERS

www.nammasarakarishaale.com ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ...