NEW UPDATES

ಆತ್ಮೀಯರೆ, ಈ ವೆಬ್ ಸೈಟ್ (WEBSITE) ಜಾಹೀರಾತು ರಹಿತ ವೆಬ್ ಸೈಟ್ ಆಗಿರುತ್ತದೆ. ಒಂದು ವೇಳೆ ಜಾಹೀರಾತು ಪ್ರದರ್ಶನವಾದಲ್ಲಿ ಜಾಹೀರಾತಿಗೂ ಹಾಗೂ ಈ ವೆಬ್ ಸೈಟ್ ನ ವಾರಸುದಾರರಿಗೂ ಯಾವುದೇ ರೀತಿಯ ಸಂಬಂಧವಿರುವುದಿಲ್ಲ. ಈ ವೆಬ್ ಸೈಟ್ ಅನ್ನು ಕೇವಲ ಸೇವಾ ಮನೋಭಾವದ ಹಿತದೃಷ್ಟಿಯಿಂದ ಹಾಗೂ ರಾಜ್ಯದ ಸಮಸ್ತ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಕಾಂಕ್ಷಿಗಳಿಗೆ ನೆರವಾಗಲಿ ಎಂಬ ಶೈಕ್ಷಣಿಕ ಹಿತದೃಷ್ಟಿಯಿಂದ ರಚಿಸಲಾಗಿದ್ದು, ಇಲ್ಲಿ ಸಿಗುವ ಎಲ್ಲಾ ಸಂಪನ್ಮೂಲಗಳು ಮುಕ್ತ ಸಂಪನ್ಮೂಲಗಳಾಗಿರುತ್ತವೆ. ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ @All COPY RIGHTS RESERVED.

NEW  2024-25ನೇ ಸಾಲಿನಲ್ಲಿ ಪಿ.ಎಂ ಪೋಷಣ್ ಮಧ್ಯಾಹ್ನ ಉಪಹಾರ ಯೋಜನೆಯಡಿಯಲ್ಲಿ ಶಾಲಾ ಹಂತದಲ್ಲಿ ಆಹಾರ ಧಾನ್ಯಗಳನ್ನು ಹಾಗೂ ಹಾಲಿನ ಪುಡಿ ಸರಬರಾಜು ಮತ್ತು ವಿತರಣೆ ಮಾಹಿತಿಯನ್ನು ತಂತ್ರಾಂಶದಲ್ಲಿ ಇಂದೀಕರಿಸುವ ಬಗ್ಗೆ

NEW  2025-26ನೇ ಸಾಲಿಗೆ  ಪಠ್ಯಪುಸ್ತಕಗಳ ಸರಿಯಾದ   ಶೀರ್ಷಿಕೆಗಳನ್ನು ಬೇಡಿಕೆ ಸಲ್ಲಿಸುವ ಬಗ್ಗೆ

NEW  2025ರ SSLC ವಾರ್ಷಿಕ ಪರೀಕ್ಷೆ - 1ರ ಮೌಲ್ಯಮಾಪನ ಕಾರ್ಯಕ್ಕಾಗಿ ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಮಾಹಿತಿಯನ್ನು ಆನ್ಲೈನ್ ನಲ್ಲಿ ನೋಂದಣಿ ಮಾಡುವ ಬಗ್ಗೆ

NEW  2024-25ನೇ ಸಾಲಿನಲ್ಲಿ ರಾಜ್ಯದ ಆಯ್ದ ಶಾಲೆಗಳಲ್ಲಿ 3,6 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳನ್ನು PARAKH ರಾಷ್ಟ್ರೀಯ ಸರ್ವೇಕ್ಷಣಾ-2024ರ ಸಮೀಕ್ಷೆಗೆ ಒಳಪಡಿಸುವ ಸಂಬಂಧ ವಿವಿಧ ಹಂತದ ಅಧಿಕಾರಿಗಳ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು

NEW  2025 - 26ನೇ ಶೈಕ್ಷಣಿಕ ಸಾಲಿಗೆ SATS ತಂತ್ರಾಂಶದಲ್ಲಿ ಪಠ್ಯಪುಸ್ತಕಗಳ ಬೇಡಿಕೆಯನ್ನು ದಾಖಲಿಸುವ ಬಗ್ಗೆ ALL MEDIUM | ಕನ್ನಡ ಮಾಧ್ಯಮ ( 1- 8 ) ENG MEDIUM URDU MEDIUM URDU - ENG AIDED PRI - HS

NEW  2024-25ನೇ ಸಾಲಿಗೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶೌಚಾಲಯ ಮತ್ತು ಇತರೆ ನಿರ್ವಹಣೆಗಾಗಿ ಅನುದಾನ ಬಿಡುಗಡೆ ಮಾಡುವ ಬಗ್ಗೆ

NEW  ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳ ನೇಮಕಾತಿಗಾಗಿ ಹೊಸದಾಗಿ ಅಧಿಸೂಚನೆ ಹೊರಡಿಸಿರುವುದನ್ನು ತಡೆಹಿಡಿಯುವ ಬಗ್ಗೆ

NEW  ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಕುರಿತು.

NEW  01-08-2024ರಿಂದ ಜಾರಿಗೆ ಬರುವಂತೆ ತುಟ್ಟಿಭತ್ಯೆಯನ್ನು ಶೇಕಡ 2.25% ರಷ್ಟು ಹೆಚ್ಚಳ ಮಾಡಿದ ಬಗ್ಗೆ

NEW  2024-25ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ತರಬೇತಿ ನಡೆಸುವ ಬಗ್ಗೆ

NEW  2024-25ನೇ ಸಾಲಿಗೆ ಶಿಕ್ಷಕರ/ಉಪನ್ಯಾಸಕರ ಮಕ್ಕಳ ಉನ್ನತ ವ್ಯಾಸಂಗ ಧನಸಹಾಯ ಮಂಜೂರು ಮಾಡಲು ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸುವ ಬಗ್ಗೆ

NEW  2024-25ನೇ ಸಾಲಿನ NMMS ದಿನಾಂಕ:08-12-2024ರ ಬದಲಾಗಿ ದಿನಾಂಕ:05-01-2025ರಂದು ನಡೆಸುವ ಬಗ್ಗೆ

NEW  ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಮತ್ತು ಒಂದು ದಿನ ಮಕ್ಕಳ ವಿಶೇಷ ಗ್ರಾಮ ಸಭೆ ನಡೆಸುವ ಕುರಿತು

NEW  2025ನೇ ಸಾಲಿನ ಸಾರ್ವತ್ರಿಕ ಹಾಗೂ ಪರಿಮಿತ ರಜಾ ದಿನಗಳ ಪಟ್ಟಿ

ಈ WEBSITE ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು, ಮತ್ತೊಮ್ಮೆ ಈ WEBSITE ಗೆ ಭೇಟಿ ನೀಡಿ. ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ... ವಂದನೆಗಳು.



ಸಮವಸ್ತ್ರ ಬೈಸಿಕಲ್ ಶೂ ಮತ್ತು‌ ಸಾಕ್ಸ್ [ BYCYCLE , SHOE AND SOCKS ]

2024-25ನೇ ಸಾಲಿನ‌ ಶೂ ಮತ್ತು ಸಾಕ್ಸ್ ಖರೀದಿಯ ವಿವರ

ಕ್ರ.ಸಂ

ವಿವರ

ಡೌನ್‌ಲೋಡ್

01

2024-25ನೇ ಸಾಲಿನ‌ ಶೂ ಮತ್ತು ಸಾಕ್ಸ್ ಖರೀದಿಯ ವಿವರ ಆದೇಶ

DOWNLOAD

02

2024-25ನೇ ಸಾಲಿನ‌ ಶೂ ಮತ್ತು ಸಾಕ್ಸ್ ಖರೀದಿಯ ದಾಖಲೆಗಳ ವಹಿ

DOWNLOAD

03

ಶೂ ಮತ್ತು ಸಾಕ್ಸ್ ಖರೀದಿಗೆ ಸಂಬಂಧಪಟ್ಟಂತೆ ಎಲ್ಲಾ ವರ್ಷಗಳಿಗೂ ಉಪಯೋಗಕ್ಕೆ ಬರುವ ಖರೀದಿಯ ನಮೂನೆಗಳು

DOWNLOAD

04

ಉಪಯೋಗಿತಾ ಪ್ರಮಾಣ ಪತ್ರ

DOWNLOAD

DOWNLOAD

DOWNLOAD


2024 - 25 ನೇ ಸಾಲಿನ ಶೂ ಮತ್ತು ಸಾಕ್ಸ್ ಖರೀದಿ ವಿವರಗಳನ್ನು ಇಲಾಖಾ ತಂತ್ರಾಂಶದಲ್ಲಿ ನಮೂದಿಸುವ ಕುರಿತ ಆದೇಶ

2024 - 25 ನೇ ಸಾಲಿನ ಶೂ ಮತ್ತು ಸಾಕ್ಸ್ ಖರೀದಿ ವಿವರಗಳನ್ನು ಇಲಾಖಾ ತಂತ್ರಾಂಶದಲ್ಲಿ ನಮೂದಿಸಲು ಈ  ಲಿಂಕ್ ಮೇಲೆ ಕ್ಲಿಕ್ ಮಾಡಿ

Shoe and socks online form

-----------------------------------------------------------------------------------------------------------------------------

2023-24ನೇ ಸಾಲಿನ‌ ಶೂ ಮತ್ತು ಸಾಕ್ಸ್ ಖರೀದಿಯ ವಿವರ

ಕ್ರ.ಸಂ

ವಿವರ

ಡೌನ್‌ಲೋಡ್

01

2023-24ನೇ ಸಾಲಿನ‌ ಶೂ ಮತ್ತು ಸಾಕ್ಸ್ ಖರೀದಿಯ ವಿವರ ಆದೇಶ

DOWNLOAD

02

2023-24ನೇ ಸಾಲಿನ‌ ಶೂ ಮತ್ತು ಸಾಕ್ಸ್ ಖರೀದಿಯ ದಾಖಲೆಗಳ ವಹಿ

DOWNLOAD

03

ಶೂ ಮತ್ತು ಸಾಕ್ಸ್ ಖರೀದಿಗೆ ಸಂಬಂಧಪಟ್ಟಂತೆ ಎಲ್ಲಾ ವರ್ಷಗಳಿಗೂ ಉಪಯೋಗಕ್ಕೆ ಬರುವ ಖರೀದಿಯ ನಮೂನೆಗಳು

DOWNLOAD

04

ಉಪಯೋಗಿತಾ ಪ್ರಮಾಣ ಪತ್ರ

DOWNLOAD

DOWNLOAD


ಶೂ-ಸಾಕ್ಸ್ ಖರೀದಿ ಮತ್ತು ವಿತರಿಸಿದ ಮಾಹಿತಿಯನ್ನು ಇಲಾಖೆ ವೆಬ್ಸೈಟ್ ಗೆ ಇಂದೀಕರಿಸಲು ಮುಖ್ಯ ಶಿಕ್ಷಕರ ಲಾಗಿನ್ ಲಿಂಕ್ - USERNAME: DISE CODE ,PASSWORD: SDMC A/C or DISE CODE | LINK | FLOW CHART | FORM

================================================

19.ಶೂ ಮತ್ತು ಸಾಕ್ಸ್ ಖರೀದಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ದೂರು ದಾಖಲಾಗುತ್ತಿರುವ ಬಗ್ಗೆ

18. ವಿದ್ಯಾವಿಕಾಸ ಯೋಜನೆಯಡಿ 2023 - 24ನೇ ಸಾಲಿಗೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತ ಸಮವಸ್ತ್ರ ವಿತರಣೆ ಮಾಡುವ ಕುರಿತು

17. 2019-20 ನೇ ಸಾಲಿನಿಂದ ಇಂದಿನವರೆಗೆ 1ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಎರಡನೇ ಜೊತೆ ಸಮವಸ್ತ್ರ ವಿತರಿಸಿರುವ ಕುರಿತು ಘನ ನ್ಯಾಯಾಲಯಕ್ಕೆ ಮಾಹಿತಿ ಒದಗಿಸುವ ಬಗ್ಗೆ  | ABSTRACT FORMS - 1 | ABSTRACT COPIES | Upload ಮಾಡಬೇಕಾದ ದಾಖಲೆಗಳ ವಿವರ

16.ವಿದ್ಯಾ ವಾಹಿನಿ ಪೋರ್ಟಲ್ ನ ಲಿಂಕ್ | ವಿದ್ಯಾ ವಾಹಿನಿಯಲ್ಲಿ ಸಮವಸ್ತ್ರ,ಶೂ ಮತ್ತು ಸಾಕ್ಸ್ ಅನ್ನು ಅಪ್ಲೋಡ್ ಮಾಡುವ ವಿಧಾನ ನಮೂನೆ

15.2019-20 ರಿಂದ ಪ್ರಸಕ್ತ ಸಾಲಿನವರೆಗೆ 1ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರ ಹಾಗೂ ಶೂ ಮತ್ತು ಎರಡು ಜೊತೆ ಸಾಕ್ಸ್ ವಿತರಿಸಿರುವ ಕುರಿತು ಮಾನ್ಯ ಉಚ್ಚ ನ್ಯಾಯಾಲಯಕ್ಕೆ ಮಾಹಿತಿ ಒದಗಿಸುವ ಬಗ್ಗೆ, ಮಾಹಿತಿಯನ್ನು ವಿದ್ಯಾವಾಹಿನಿ ಪೋರ್ಟಲ್ ಗೆ ಇಂದೀಕರಿಸುವ ಕುರಿತು







1 comment:

  1. 2014/15ನೇ ಸಾಲಿನ ಎರಡನೇ ಸೆಟ್ ಸಮವಸ್ತ್ರ ದ ಆದೇಶ ಇದ್ದರೆ ಹಾಕಿ ಸರ್

    ReplyDelete


ಆತ್ಮೀಯ ಶಿಕ್ಷಕ ಮಿತ್ರರೇ, ನಮ್ಮ ಸರ್ಕಾರಿ ಶಾಲೆ app ನಲ್ಲಿ ಯಾವುದೇ fileಗಳು ಡೌನ್ಲೋಡ್ ಆಗುತ್ತಿಲ್ಲವೆಂದು ರಾಜ್ಯದ ಸಾಕಷ್ಟು ಶಿಕ್ಷಕ ಮಿತ್ರರು ವಿಚಾರ ತಿಳಿಸಿರುತ್ತಾರೆ. ಇದು ತಾಂತ್ರಿಕ ಸಮಸ್ಯೆಯಿಂದ ಕೂಡಿರುವ ಕಾರಣದಿಂದ download ಆಗುತ್ತಿಲ್ಲ. ಒಂದು ವೇಳೆ ತಮಗೆ ಯಾವುದೇ ಫೈಲ್ಗಳನ್ನು ಡೌನ್ಲೋಡ್ ಮಾಡಬೇಕೆಂದರೆ ದಯವಿಟ್ಟು app ನಲ್ಲಿ ಮಾಡದೆ, www.nammasarakarishaale.com ಈ ಲಿಂಕ್ ನ್ನು ನಿಮ್ಮ google chrome browser ನಲ್ಲಿ ಒಪನ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು. ಧನ್ಯವಾದಗಳು, ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ .

APP DOWNLOAD HERE

NATIONAL LEADERS

www.nammasarakarishaale.com ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ...