NEW UPDATES

ಆತ್ಮೀಯರೆ, ಈ ವೆಬ್ ಸೈಟ್ (WEBSITE) ಜಾಹೀರಾತು ರಹಿತ ವೆಬ್ ಸೈಟ್ ಆಗಿರುತ್ತದೆ. ಒಂದು ವೇಳೆ ಜಾಹೀರಾತು ಪ್ರದರ್ಶನವಾದಲ್ಲಿ ಜಾಹೀರಾತಿಗೂ ಹಾಗೂ ಈ ವೆಬ್ ಸೈಟ್ ನ ವಾರಸುದಾರರಿಗೂ ಯಾವುದೇ ರೀತಿಯ ಸಂಬಂಧವಿರುವುದಿಲ್ಲ. ಈ ವೆಬ್ ಸೈಟ್ ಅನ್ನು ಕೇವಲ ಸೇವಾ ಮನೋಭಾವದ ಹಿತದೃಷ್ಟಿಯಿಂದ ಹಾಗೂ ರಾಜ್ಯದ ಸಮಸ್ತ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಕಾಂಕ್ಷಿಗಳಿಗೆ ನೆರವಾಗಲಿ ಎಂಬ ಶೈಕ್ಷಣಿಕ ಹಿತದೃಷ್ಟಿಯಿಂದ ರಚಿಸಲಾಗಿದ್ದು, ಇಲ್ಲಿ ಸಿಗುವ ಎಲ್ಲಾ ಸಂಪನ್ಮೂಲಗಳು ಮುಕ್ತ ಸಂಪನ್ಮೂಲಗಳಾಗಿರುತ್ತವೆ. ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ @All COPY RIGHTS RESERVED.

NEW  2026-27ನೇ ಸಾಲಿನ ಶಿಕ್ಷಕರ ನೇಮಕಾತಿಯ ಅಧಿಸೂಚನೆಗಳು ಮತ್ತು ಪಠ್ಯಕ್ರಮಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 👉 PSTR & GPSTR 👉HSTR

NEW  2026-27ನೇ ಸಾಲಿನ ಕನ್ನಡ ಮಾಧ್ಯಮದ ಸೇತುಬಂಧ ಮಾದರಿ ಪ್ರಶ್ನೆ ಪತ್ರಿಕೆಗಳು ಮತ್ತು ಇತರೆ ದಾಖಲೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

NEW  2026-27ನೇ ಸಾಲಿನ ದ್ವಿ-ಭಾಷಾ‌ ಮಾಧ್ಯಮದ ಸೇತುಬಂಧ ಮಾದರಿ ಪ್ರಶ್ನೆ ಪತ್ರಿಕೆಗಳು ಮತ್ತು ಇತರೆ ದಾಖಲೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

NEW  ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ಶೈಕ್ಷಣಿಕ ದಾಖಲೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 2026-27

NEW  2026-27ನೇ ಸಾಲಿನ 1ನೇ ತರಗತಿ ದಾಖಲಾತಿಗೆ ಸಂಬಂಧಿಸಿದಂತೆ ಹೊಸ ಆದೇಶಗಳು, ದಾಖಲಾತಿ ಅರ್ಜಿ‌ ಮತ್ತು Tc ಕೋರಿಕೆ ಅರ್ಜಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ WEBSITE ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು, ಮತ್ತೊಮ್ಮೆ ಈ WEBSITE ಗೆ ಭೇಟಿ ನೀಡಿ. ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ... ವಂದನೆಗಳು.




EDITABLE FORMS - 2

📝

CRP ಪ್ರವಾಸ ದಿನಚರಿ

📅

Auto Save • Editable • A4 Print

📄

CRP ತಾತ್ಕಾಲಿಕ ಪ್ರವಾಸ ಸೂಚಿ

🖋️

Auto Save • Editable • A4 Print

🏫

22 ಪುಟಗಳ ಕ್ಲಸ್ಟರ್ ಕ್ರಿಯಾ ಯೋಜನೆ

📑

A4 Landscape • Auto Save • Fully Editable

📊 FA ಮೌಲ್ಯಮಾಪನ ವೈಯಕ್ತಿಕ ಅಂಕವಹಿ 1-5 (A4 ಪ್ರಿಂಟ್ ಮಾದರಿ)

ಪಾಠದ/ಘಟಕದ ಹೆಸರನ್ನು ನೀವೇ ಬರೆಯಬಹುದಾದ, LPS 1-5 CLASSES ನೇರ 15 ಅಂಕಗಳ ಸ್ಮಾರ್ಟ್ ವೈಯಕ್ತಿಕ ಅಂಕವಹಿ.

📊 ರೂಪಣಾತ್ಮಕ ಮೌಲ್ಯಮಾಪನ ವೈಯಕ್ತಿಕ ಅಂಕವಹಿ 6-8

ಪಾಠದ ಹೆಸರನ್ನು ನೀವೇ ಬರೆಯಬಹುದಾದ, ಎಲ್ಲಾ ಚಟುವಟಿಕೆಗಳಿಗೆ ಗರಿಷ್ಠ 20 ಅಂಕಗಳನ್ನು ನಮೂದಿಸಿ ನೇರವಾಗಿ 10 ಅಂಕಗಳಿಗೆ ಪರಿವರ್ತಿಸುವ ಸ್ಮಾರ್ಟ್ ಅಂಕವಹಿ.

🇮🇳 ಸ್ವಾತಂತ್ರ್ಯ ದಿನಾಚರಣೆ ಆಹ್ವಾನ ಪತ್ರಿಕೆ (Auto-fill & Editable)

ಮೇಲ್ಭಾಗದಲ್ಲಿ ಶಾಲೆಯ ಹೆಸರು, ಪತ್ರದ ದಿನಾಂಕ, ಕಾರ್ಯಕ್ರಮದ ದಿನಾಂಕ ಹಾಗೂ ಸಮಯವನ್ನು ನಮೂದಿಸಿ — ಪತ್ರದ ಎಲ್ಲಾ ಕಡೆ ತಾನಾಗಿಯೇ ಭರ್ತಿಯಾಗುತ್ತದೆ.

📊 LBA INDIVIDUAL MARKS ENTRY FORM FOR LPS

ಸ್ಪಷ್ಟವಾದ ಬಣ್ಣಗಳು ಹಾಗೂ ಪಾಠದ ಹೆಸರನ್ನು ನೀವೇ ಬರೆಯಬಹುದಾದ, ಲಿಖಿತ (10) ಮತ್ತು ಮೌಖಿಕ (5) ಅಂಕಗಳ ಡಿಜಿಟಲ್ ಅಂಕವಹಿ.

📊 LBA INDIVIDUAL MARKS REGISTER FOR HPS

ಗರಿಷ್ಠ 20 ಅಂಕಗಳ ಲಿಖಿತ ಮೌಲ್ಯಮಾಪನ ಹಾಗೂ ಸ್ವಯಂಚಾಲಿತ ಗ್ರೇಡಿಂಗ್ ವ್ಯವಸ್ಥೆಯ ಡಿಜಿಟಲ್ ಅಂಕವಹಿ.

📊 LPS CCE EVALUATION REPORT 1-5

FA (Max 20) ಮತ್ತು SA (Max 50) ಅಂಕಗಳನ್ನು ಮಾತ್ರ ನಮೂದಿಸಲು ಅವಕಾಶವಿದ್ದು, ಅವು 15 ಕ್ಕೆ ಹಾಗೂ 20 ಕ್ಕೆ ಸ್ವಯಂಚಾಲಿತವಾಗಿ ಪರಿವರ್ತನೆಯಾಗುವ ಸ್ಮಾರ್ಟ್ ಸಾಫ್ಟ್‌ವೇರ್.

📊 CCE EVALUATION REPORT 6-10

FA (Max 20) ಮತ್ತು SA (Max 50) ಅಂಕಗಳನ್ನು ಮಾತ್ರ ನಮೂದಿಸಲು ಅವಕಾಶವಿದ್ದು, ಅವು 10% ಹಾಗೂ 30% ಕ್ಕೆ ಸ್ವಯಂಚಾಲಿತವಾಗಿ ಪರಿವರ್ತನೆಯಾಗುವ ಸ್ಮಾರ್ಟ್ ಸಾಫ್ಟ್‌ವೇರ್.

📊 SDMC[SSK] ACCOUNT CASH BOOK

ಶಾಲಾ ವಿವರಗಳು, ಬ್ಯಾಂಕ್ ಮಾಹಿತಿ, ಶೀರ್ಷಿಕೆಗಳನ್ನು ಸೇರಿಸುವ ಸೌಲಭ್ಯ, ಹಾಗೂ ಡಿಜಿಟಲ್ ಸಹಿಯೊಂದಿಗೆ ಸಂಪೂರ್ಣ ಆಪ್.

🍲 MID DAY MEAL CASH BOOK

ಶಾಲಾ ವಿವರಗಳು, ಬ್ಯಾಂಕ್ ಮಾಹಿತಿ, ಶೀರ್ಷಿಕೆಗಳನ್ನು ಸೇರಿಸುವ ಸೌಲಭ್ಯ, ಹಾಗೂ ಡಿಜಿಟಲ್ ಸಹಿಯೊಂದಿಗೆ ಸಂಪೂರ್ಣ ಆಪ್.

💳 PFMS / CSS PORTAL [CANARA BANK] CASH BOOK

ಪಿಎಫ್‌ಎಂಎಸ್ / ಸಿಎಸ್‌ಎಸ್ ಪೋರ್ಟಲ್ (ಕೆನರಾ ಬ್ಯಾಂಕ್) ನಗದು ಪುಸ್ತಕ - ಶಾಲಾ ವಿವರಗಳು, ಬ್ಯಾಂಕ್ ಮಾಹಿತಿ, ಶೀರ್ಷಿಕೆಗಳನ್ನು ನಿರ್ವಹಿಸುವ ಸಂಪೂರ್ಣ ಸ್ಮಾರ್ಟ್ ಆಪ್.

📊 AUDIT REPORTS FOR PRIMARY 20_ _ - 20_ _

ಸಂಪೂರ್ಣವಾಗಿ ಎಡಿಟ್ ಮಾಡಬಹುದಾದ, ಪ್ರಿಂಟ್ ಮತ್ತು ಎಕ್ಸೆಲ್ (Excel) ಡೌನ್‌ಲೋಡ್ ಆಯ್ಕೆಗಳೊಂದಿಗೆ ಆಟೋ-ಕ್ಯಾಲ್ಕುಲೇಟರ್ ಆಡಿಟ್ ರಿಪೋರ್ಟ್ ಆಪ್.

📊 AUDIT REPORTS FOR HIGH SCHOOLS 20_ _ - 20_ _

ಸಂಪೂರ್ಣವಾಗಿ ಎಡಿಟ್ ಮಾಡಬಹುದಾದ, ಪ್ರಿಂಟ್ ಮತ್ತು ಎಕ್ಸೆಲ್ (Excel) ಡೌನ್‌ಲೋಡ್ ಆಯ್ಕೆಗಳೊಂದಿಗೆ ಆಟೋ-ಕ್ಯಾಲ್ಕುಲೇಟರ್ ಆಡಿಟ್ ರಿಪೋರ್ಟ್ ಆಪ್.

📄 AUDIT UC FORM SSK & BANK DECLARATION

ಸಂಪೂರ್ಣವಾಗಿ ಎಡಿಟ್ ಮಾಡಬಹುದಾದ, ಆಟೋ-ಕ್ಯಾಲ್ಕುಲೇಟರ್, ಪ್ರಿಂಟ್ ಮತ್ತು MS Word ಡೌನ್‌ಲೋಡ್ ಆಯ್ಕೆಗಳಿರುವ ಆಪ್.

🎫 ADMISSION TICKETS (HALL TICKETS) ನಿಮ್ಮ ವಿದ್ಯಾರ್ಥಿಗಳ ಪರೀಕ್ಷಾ ಪ್ರವೇಶ ಪತ್ರಗಳನ್ನು ನೀವೇ ತಯಾರಿಸಿ

ಮಾದರಿ 1, 2, ಮತ್ತು 3 ರ ವಿನ್ಯಾಸಗಳೊಂದಿಗೆ, ಸಂಪೂರ್ಣವಾಗಿ ಎಡಿಟ್ ಮಾಡಬಹುದಾದ, 2 ಪ್ರವೇಶ ಪತ್ರಗಳನ್ನು 1 A4 ಶೀಟ್‌ನಲ್ಲಿ ಪ್ರಿಂಟ್ ಮಾಡುವ ಸ್ಮಾರ್ಟ್ ಆಪ್.

✨ Premium Tool

GENERATE QR CODE WHAT YOU NEED

ಸುಲಭವಾಗಿ ಯಾವುದೇ URL, PDF, WhatsApp, WiFi, ಮತ್ತು ಇತರ ಮಾಹಿತಿಗಳಿಗಾಗಿ ಕಸ್ಟಮ್ QR ಕೋಡ್ ರಚಿಸಿ, ಪ್ರಿವ್ಯೂ ನೋಡಿ ಮತ್ತು HD ಗುಣಮಟ್ಟದಲ್ಲಿ ಡೌನ್‌ಲೋಡ್ ಮಾಡಿ.

✨ ಹೊಸ ಆಪ್

📸 PHOTO COLLAGE MAKER

ನಿಮ್ಮ ನೆಚ್ಚಿನ ಫೋಟೋಗಳನ್ನು ಒಟ್ಟುಗೂಡಿಸಿ, ಸುಂದರವಾದ ವಿನ್ಯಾಸದಲ್ಲಿ ಕೊಲಾಜ್ ರಚಿಸಿ ಮತ್ತು HD ಗುಣಮಟ್ಟದಲ್ಲಿ ಡೌನ್‌ಲೋಡ್ ಮಾಡಿ.

✨ ಪ್ರೀಮಿಯಂ ಟೂಲ್

ಪಾಸ್‌ಪೋರ್ಟ್ & ಸ್ಟಾಂಪ್ ಸೈಜ್ ಫೋಟೋ ಮೇಕರ್

ನಿಮ್ಮ ಭಾವಚಿತ್ರವನ್ನು ಅಪ್‌ಲೋಡ್ ಮಾಡಿ, ಪೇಪರ್ ಸೈಜ್ (A4, 4x6, 5x7) ಹಾಗೂ ಬೇಕಾದ ಫೋಟೋಗಳ ಸಂಖ್ಯೆಯನ್ನು ಆಯ್ಕೆ ಮಾಡಿ HD ಇಮೇಜ್ ಆಗಿ ಡೌನ್‌ಲೋಡ್ ಮಾಡಿ.

✨ ಪ್ರೀಮಿಯಂ ಆಪ್

Age Calculator
ವಯಸ್ಸು ಗಣಕ

ನಿಮ್ಮ ವಯಸ್ಸನ್ನ ನಿಖರವಾಗಿ ಲೆಕ್ಕಾಚಾರ ಮಾಡಿ ಮತ್ತು A4 ಸೈಜ್‌ನಲ್ಲಿ ರಿಪೋರ್ಟ್ ಪ್ರಿಂಟ್ ತೆಗೆದುಕೊಳ್ಳಿ.

✨ ಆನ್‌ಲೈನ್ ಟೂಲ್ಸ್

Pi7 IMAGE & PDF TOOLS

Pi7 ಪೋರ್ಟಲ್‌ನ ಅತ್ಯುತ್ತಮ ಇಮೇಜ್ ಮತ್ತು ಪಿಡಿಎಫ್ ಎಡಿಟಿಂಗ್ ಟೂಲ್‌ಗಳನ್ನು ಒಂದೇ ಕ್ಲಿಕ್‌ನಲ್ಲಿ ತೆರೆಯಿರಿ.

⚠️ ಸೂಚನೆ: ಇದೊಂದು ಬಾಹ್ಯ ಆನ್‌ಲೈನ್ ಟೂಲ್ ಆಗಿದ್ದು ಇದರಲ್ಲಿ ಜಾಹೀರಾತುಗಳು ಬರುವ ಸಾಧ್ಯತೆಗಳಿವೆ. ಈ ಜಾಹೀರಾತುಗಳಿಗೂ ಮತ್ತು ನಮ್ಮ ವೆಬ್‌ಸೈಟ್‌ಗೂ ಯಾವುದೇ ಸಂಬಂಧವಿರುವುದಿಲ್ಲ. ಅಗತ್ಯವಿರುವವರು ಬಳಸಿಕೊಳ್ಳಬಹುದು.

✨ ಹೊಸ ಆಪ್

Barcode Generator
ಬಾರ್‌ಕೋಡ್ ಜನರೇಟರ್

ಯಾವುದೇ ಸಂಖ್ಯೆ ಅಥವಾ ಅಕ್ಷರಗಳನ್ನು ಟೈಪ್ ಮಾಡಿ ತಕ್ಷಣವೇ ಬಾರ್‌ಕೋಡ್ ರಚಿಸಿ ಮತ್ತು HD ಇಮೇಜ್ ಆಗಿ ಡೌನ್‌ಲೋಡ್ ಮಾಡಿ.

✨ Create Students Progress Card Here

Editable Progress Card For All Classes

ಫೋಟೋ ಡಿಲೀಟ್ ಮಾಡಿದರೆ ಪ್ರಿಂಟ್/ಡೌನ್‌ಲೋಡ್ ಮಾಡುವಾಗ ಫೋಟೋದ ಫ್ರೇಮ್ ಸಂಪೂರ್ಣವಾಗಿ ಹೈಡ್ ಆಗುತ್ತದೆ.

🚀 ಓಪನ್ ಪ್ರಗತಿ ಪತ್ರ ಸ್ಟುಡಿಯೋ
✨ ಅಂತಿಮ 16-ಪುಟಗಳ ಮಾದರಿ

Holistic Progress Card (Class 1-10)

ಮೊದಲ ಪುಟದ ಶೀರ್ಷಿಕೆಗಳನ್ನು ಮಧ್ಯಕ್ಕೆ ಹೊಂದಿಸಲಾಗಿದೆ ಹಾಗೂ ಲೋಗೋ ಡಿಲೀಟ್ ದೋಷವನ್ನು ಸಂಪೂರ್ಣವಾಗಿ ಸರಿಪಡಿಸಲಾಗಿದೆ.

🚀 ಓಪನ್ ಪ್ರಗತಿ ಪತ್ರ ಸ್ಟುಡಿಯೋ
✨ 6 ವರ್ಣರಂಜಿತ ಮಾದರಿಗಳು

ಪ್ರತಿಭಾ ಕಾರಂಜಿ ಮತ್ತು FLN ಕಲಿಕಾ ಹಬ್ಬ ಪ್ರಶಸ್ತಿ ಪತ್ರಗಳು ಮತ್ತು ಅಭಿನಂದನಾ ಪತ್ರಗಳು (A4 Landscape)

ಡೇಟಾ ಸೇವಿಂಗ್, ಶ್ರೇಣಿ ಆಯ್ಕೆಯ Dropdown ಮತ್ತು ಪರ್ಫೆಕ್ಟ್ ಟೆಕ್ಸ್ಟ್ ಅಲೈನ್‌ಮೆಂಟ್ ಜೊತೆಗೆ 6 ಅದ್ಭುತ ಮಾದರಿಗಳು.

🚀 ಓಪನ್ ಪ್ರಮಾಣಪತ್ರ ಸ್ಟುಡಿಯೋ

ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನ FLN EDITABLE FORM

ಹೊಸ ಕಲಿಕಾ ಫಲಗಳು (2026), 17 LAKSHYAS ಹಾಗೂ ಸಂಪಾದಿಸಬಹುದಾದ (Editable) ಪ್ರಿಂಟ್ ಸೌಲಭ್ಯವನ್ನು ಒಳಗೊಂಡಿದೆ.

WWW.NAMMASARAKARISHAALE.COM
✨ LBA MARKS ENTRY SHEET

BILINGUAL LBA MARKS ENTRY REGISTER

34 Pre-Loaded Pages | 0-50 Marks | High-Visibility Buttons | Visible Print Mode. (Conflict-Free Version)

✨ Official 14-Page FLN Tool (Enhanced)

FLN ಕ್ರಿಯಾಯೋಜನೆ 2026-27

Access the 100% Exact PDF Format Evaluation Register. Features vibrant color-coded headers, fixed column layouts, auto-calculating grades, larger readable fonts, and fully editable fields.

Powered by www.nammasarakarishaale.com

5 comments:


ಆತ್ಮೀಯ ಶಿಕ್ಷಕ ಮಿತ್ರರೇ, ನಮ್ಮ ಸರ್ಕಾರಿ ಶಾಲೆ app ನಲ್ಲಿ ಯಾವುದೇ fileಗಳು ಡೌನ್ಲೋಡ್ ಆಗುತ್ತಿಲ್ಲವೆಂದು ರಾಜ್ಯದ ಸಾಕಷ್ಟು ಶಿಕ್ಷಕ ಮಿತ್ರರು ವಿಚಾರ ತಿಳಿಸಿರುತ್ತಾರೆ. ಇದು ತಾಂತ್ರಿಕ ಸಮಸ್ಯೆಯಿಂದ ಕೂಡಿರುವ ಕಾರಣದಿಂದ download ಆಗುತ್ತಿಲ್ಲ. ಒಂದು ವೇಳೆ ತಮಗೆ ಯಾವುದೇ ಫೈಲ್ಗಳನ್ನು ಡೌನ್ಲೋಡ್ ಮಾಡಬೇಕೆಂದರೆ ದಯವಿಟ್ಟು app ನಲ್ಲಿ ಮಾಡದೆ, www.nammasarakarishaale.com ಈ ಲಿಂಕ್ ನ್ನು ನಿಮ್ಮ google chrome browser ನಲ್ಲಿ ಒಪನ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು. ಧನ್ಯವಾದಗಳು, ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ .

APP DOWNLOAD HERE

NATIONAL LEADERS

www.nammasarakarishaale.com ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ...







ಸರ್ಕಾರಿ ಶಾಲೆಗಳೇ ನಾಡಿನ ಭವಿಷ್ಯದ ಭದ್ರ ಬುನಾದಿ. ರಾಜ್ಯದ ಸಮಸ್ತ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಉಚಿತವಾಗಿ ಜ್ಞಾನದ ದಾಸೋಹವನ್ನು ಉಣಬಡಿಸುತ್ತಿರುವ "ನಮ್ಮ ಸರ್ಕಾರಿ ಶಾಲೆ" (www.nammasarakarishaale.com) ಕೇವಲ ಒಂದು ಜಾಲತಾಣವಲ್ಲ, ಅದೊಂದು ಶೈಕ್ಷಣಿಕ ಕ್ರಾಂತಿಯ ದಾರಿದೀಪ! ಅಕ್ಷರ ಕಲಿಸುವ ಗುರುವಿಗೆ ಬೆನ್ನೆಲುಬಾಗಿ, ಕಲಿಯುವ ವಿದ್ಯಾರ್ಥಿಗೆ ದಿಕ್ಸೂಚಿಯಾಗಿ ಸೇವೆ ಸಲ್ಲಿಸುತ್ತಿರುವ 'ನಮ್ಮ ಸರ್ಕಾರಿ ಶಾಲೆ' ಜಾಲತಾಣವು, ಕನ್ನಡ ನಾಡಿನ ಶೈಕ್ಷಣಿಕ ಹೆಮ್ಮೆಯ ಪ್ರತೀಕ. ಈ ವೆಬ್‌ಸೈಟ್ ಲಾಭದ ಉದ್ದೇಶವಿಲ್ಲದೆ, ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಾಂಕ್ಷಿಗಳಿಗೆ ಉಚಿತವಾಗಿ ಶೈಕ್ಷಣಿಕ ಸಂಪನ್ಮೂಲಗಳನ್ನು, ಮಾದರಿ ಪ್ರಶ್ನೆಪತ್ರಿಕೆಗಳನ್ನು ಹಾಗೂ ಅಗತ್ಯ ಮಾಹಿತಿಯನ್ನು ಒದಗಿಸುತ್ತಿದೆ. ಹೀಗಾಗಿ, ಇದೊಂದು ಕೇವಲ ವೆಬ್‌ಸೈಟ್ ಆಗಿರದೆ ಶಿಕ್ಷಣವನ್ನು ಎಲ್ಲರಿಗೂ ತಲುಪಿಸುವ ಒಂದು ಶ್ರೇಷ್ಠ ಜ್ಞಾನದೇಗುಲವಾಗಿದೆ.