📊 ಮಧ್ಯಾಹ್ನ ಉಪಹಾರ ಯೋಜನೆಯ ದಾಸ್ತಾನು ವಹಿ
1 ಕೆ.ಜಿ ಗಿಂತ ಕಡಿಮೆ ಇದ್ದರೆ 'gm' ಹಾಗೂ 1 ಕೆ.ಜಿ ಮೇಲ್ಪಟ್ಟರೆ 'kgs' ಎಂದು ಸ್ವಯಂಚಾಲಿತವಾಗಿ ಪ್ರದರ್ಶನಗೊಳ್ಳಲಿದೆ.
ಹೊಸ ಆಯ್ಕೆ: ದೈನಂದಿನ ಮಾಹಿತಿಯನ್ನು ಬ್ರೌಸರ್‌ನಲ್ಲಿಯೇ ಸೇವ್ (Save) ಮಾಡಿಕೊಳ್ಳಬಹುದು!
🥛 ಕ್ಷೀರ ಭಾಗ್ಯ & ರಾಗಿ ಮಾಲ್ಟ್ ದಾಸ್ತಾನು ವಹಿ
1 ಕೆ.ಜಿ ಗಿಂತ ಕಡಿಮೆ ಇದ್ದರೆ 'gram' ಹಾಗೂ 1 ಕೆ.ಜಿ ಮೇಲ್ಪಟ್ಟರೆ 'kgs' ಎಂದು ಸ್ವಯಂಚಾಲಿತವಾಗಿ ಪ್ರದರ್ಶನಗೊಳ್ಳಲಿದೆ.
ಹೊಸ ಆಯ್ಕೆ: ದೈನಂದಿನ ಮಾಹಿತಿಯನ್ನು ಬ್ರೌಸರ್‌ನಲ್ಲಿಯೇ ಸೇವ್ (Save) ಮಾಡಿಕೊಳ್ಳಬಹುದು!
🍎 CEPMIZ ಸ್ವಯಂ ಲೆಕ್ಕಾಚಾರ ನಮೂನೆ ಮತ್ತು ಉಪಯೋಗಿತ ಪ್ರಮಾಣ ಪತ್ರ (CEPMIZ) [ಇಂಧನ ರಹಿತ] ಸಹಾಯಕ ನಿರ್ದೇಶಕರು, ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಮಧ್ಯಾಹ್ನ ಉಪಹಾರ ಯೋಜನೆ [ಇಂಧನ ರಹಿತ]
ಇಂಧನ ವೆಚ್ಚದ ಕಾಲಮ್‌ಗಳನ್ನು ಹೈಡ್ ಮಾಡಿ "ಇಂಧನ ರಹಿತ" ಲೆಕ್ಕಾಚಾರವನ್ನು ಅಳವಡಿಸಲಾಗಿದೆ.
1 ಕೆ.ಜಿ ಗಿಂತ ಕಡಿಮೆ ಇದ್ದರೆ 'gram' ಹಾಗೂ 1 ಕೆ.ಜಿ ಮೇಲ್ಪಟ್ಟರೆ 'kgs' ಎಂದು ಸ್ವಯಂಚಾಲಿತವಾಗಿ ಪ್ರದರ್ಶನಗೊಳ್ಳಲಿದೆ.
ಹೊಸ ಆಯ್ಕೆ: ದೈನಂದಿನ ಮಾಹಿತಿಯನ್ನು ಬ್ರೌಸರ್‌ನಲ್ಲಿಯೇ ಸೇವ್ (Save) ಮಾಡಿಕೊಳ್ಳಬಹುದು!
🍎 CEPMIZ ದಾಸ್ತಾನು, ಖರ್ಚು ಹಾಗೂ ಮಾಸಿಕ UC [ಕಂಪ್ಲೀಟ್ ರಿಜಿಸ್ಟರ್ ಇಂಧನ ಸಹಿತ]
ದಿನವಹಿ ವೆಚ್ಚ ಮತ್ತು ಉಪಯೋಗಿತ ಪ್ರಮಾಣ ಪತ್ರದ 100% ಆಟೋಮ್ಯಾಟಿಕ್ ಸಾಫ್ಟ್‌ವೇರ್.
ಬಳಸಲು ಕೆಳಗಿನ ಬಟನ್ ಕ್ಲಿಕ್ ಮಾಡಿ.
🥛 ಕ್ಷೀರ ಭಾಗ್ಯ & ರಾಗಿ ಮಾಲ್ಟ್ ದಾಸ್ತಾನು ವಹಿ 🌾
Excel ಫೈಲ್‌ನ ಮಾದರಿಯಂತೆ 100% ಆಟೋ-ಕ್ಯಾಲ್ಕುಲೇಷನ್ (18g ಹಾಲು, 5g ರಾಗಿ, 10g ಸಕ್ಕರೆ).
1 ಕೆ.ಜಿ ಗಿಂತ ಕಡಿಮೆ ಇದ್ದರೆ 'gm' ಹಾಗೂ ಮೇಲ್ಪಟ್ಟರೆ 'kgs' ಆಗಿ ಪ್ರದರ್ಶನಗೊಳ್ಳುತ್ತದೆ.
ಹೊಸ ಆಯ್ಕೆ: ದೈನಂದಿನ ಮಾಹಿತಿಯನ್ನು ಬ್ರೌಸರ್‌ನಲ್ಲಿಯೇ ಸೇವ್ (Save) ಮಾಡಿಕೊಳ್ಳಬಹುದು!
🥚 🍌 ಮೊಟ್ಟೆ ಮತ್ತು ಬಾಳೆಹಣ್ಣು ಮಾಸಿಕ ವರದಿ (SAVE/RESET Added)
ದಾಖಲಾತಿ, ಮೊಟ್ಟೆ ಮತ್ತು ಬಾಳೆಹಣ್ಣು ವಿಭಾಗಗಳಲ್ಲಿ LKG/UKG ಕಾಲಮ್ ಸೇರಿಸಿ ಆಟೋ-ಕ್ಯಾಲ್ಕುಲೇಟ್ ಆಗುವಂತೆ ಅಪ್‌ಡೇಟ್ ಮಾಡಲಾಗಿದೆ.
ಹೊಸ ಆಯ್ಕೆ: ದೈನಂದಿನ ಮಾಹಿತಿಯನ್ನು ಬ್ರೌಸರ್‌ನಲ್ಲಿಯೇ ಸೇವ್ (Save) ಮಾಡಿಕೊಳ್ಳಬಹುದು!
📄 ಮೊಟ್ಟೆ / ಬಾಳೆಹಣ್ಣು ಒಪ್ಪಿಗೆ ಪತ್ರ (Perfect A4 Print)
ಗೆರೆಗಳ ಮೇಲೆ ಕ್ಲಿಕ್ ಮಾಡಿ ವಿದ್ಯಾರ್ಥಿಯ ಹೆಸರು, ಪೋಷಕರ ಹೆಸರು, ತರಗತಿ, ದಿನಾಂಕವನ್ನು ಟೈಪ್ ಮಾಡಿ.
ಗ್ಯಾರಂಟಿ: 3 ಪತ್ರಗಳು ಕಡ್ಡಾಯವಾಗಿ ಒಂದೇ A4 ಶೀಟ್‌ನಲ್ಲಿ ಪ್ರಿಂಟ್ ಆಗುತ್ತವೆ.
🍲 ಬಿಸಿಯೂಟ ಸಾದಿಲ್ವಾರು ಖರ್ಚಿನ ವಹಿ (Save/Reset Added)
A4 ಪೋರ್ಟ್ರೇಟ್ ಶೀಟ್‌ನಲ್ಲಿ ನಿಖರವಾಗಿ ಪ್ರಿಂಟ್ ಆಗುವಂತೆ ವಿನ್ಯಾಸಗೊಳಿಸಲಾಗಿದೆ.
LKG/UKG ಯಿಂದ 10ನೇ ತರಗತಿಯವರೆಗಿನ 100% ಆಟೋ-ಕ್ಯಾಲ್ಕುಲೇಟ್ ಸಾಫ್ಟ್‌ವೇರ್.
ಹೊಸ ಆಯ್ಕೆ: ದೈನಂದಿನ ಮಾಹಿತಿಯನ್ನು ಬ್ರೌಸರ್‌ನಲ್ಲಿಯೇ ಸೇವ್ (Save) ಮಾಡಿಕೊಳ್ಳಬಹುದು!
🥛 ಕ್ಷೀರ ಭಾಗ್ಯ ಮಾಸಿಕ ಹಾಲಿನ ಪುಡಿಯ ಖರ್ಚು ಮತ್ತು ಸಾದಿಲ್ವಾರು ವಹಿ (Save/Reset Added)
ಖಾತೆ ಸಂಖ್ಯೆ (A/C No) ಸೇರಿಸುವ ಆಯ್ಕೆ, ಹಾಲಿನ ಪುಡಿ (Kg ಲೆಕ್ಕ) ಹಾಗೂ
ಹಣಕಾಸಿನ ವಿವರವನ್ನು ಒಳಗೊಂಡ ಸಂಪೂರ್ಣ A4 ಶೀಟ್ ಸಾಫ್ಟ್‌ವೇರ್.
ಹೊಸ ಆಯ್ಕೆ: ದೈನಂದಿನ ಮಾಹಿತಿಯನ್ನು ಬ್ರೌಸರ್‌ನಲ್ಲಿಯೇ ಸೇವ್ (Save) ಮಾಡಿಕೊಳ್ಳಬಹುದು!
🥦 ತರಕಾರಿ & 🥚 ಮೊಟ್ಟೆ/ಬಾಳೆಹಣ್ಣು ಬಿಲ್ (Save/Reset Added)
"ಇತರೆ" ಹಾಗೂ "ಶೇಂಗಾ ಚಿಕ್ಕಿ" ತೆಗೆದುಹಾಕಲಾಗಿದೆ. 1 A4 ಶೀಟ್‌ನಲ್ಲಿ 4 ಬಿಲ್‌ಗಳು.
ಹೊಸ ಆಯ್ಕೆ: ನೀವು ಭರ್ತಿ ಮಾಡಿದ ಬಿಲ್ ಡೇಟಾವನ್ನು ಬ್ರೌಸರ್‌ನಲ್ಲಿಯೇ ಸೇವ್ (Save) ಮಾಡಿಕೊಳ್ಳಬಹುದು!
🍛 PM POSHAN Daily Food & Cost Calculator (Smart Units Added)
Designed with a modern, clear, and professional layout.
Enter attendance to auto-calculate everything instantly for A4 Print.
ಹೊಸ ಆಯ್ಕೆ: ತೂಕ 1KG ಗಿಂತ ಕಡಿಮೆಯಿದ್ದರೆ 'gm' ನಲ್ಲಿ, 1KG ಗಿಂತ ಮೇಲ್ಪಟ್ಟರೆ 'KG' ಯಲ್ಲಿ ಕಾಣಿಸುತ್ತದೆ!
🍲 ಬಿಸಿಯೂಟ ಮೆನು ಚಾರ್ಟ್ (ಚಿತ್ರಗಳೊಂದಿಗೆ & ಸೇವ್ ಆಯ್ಕೆ)
ಮೂರು ಚಿತ್ರಗಳನ್ನು ನೀವೇ ಅಪ್ಲೋಡ್ ಮಾಡಬಹುದಾದ ಆಯ್ಕೆಯೊಂದಿಗೆ A4 ಲ್ಯಾಂಡ್‌ಸ್ಕೇಪ್‌ನಲ್ಲಿ ಪ್ರಿಂಟ್ ಆಗುವ ನಮೂನೆ.
ಹೊಸ ಆಯ್ಕೆ: ಎಡಿಟ್ ಮಾಡಿದ ವಿವರಗಳು ಹಾಗೂ ಫೋಟೋಗಳನ್ನು ಸೇವ್ ಮಾಡಿಕೊಳ್ಳಬಹುದು!
🌈 ಮೊಟ್ಟೆ ಮತ್ತು ಬಾಳೆಹಣ್ಣು ಖರೀದಿ ವಿತರಣಾ ನಮೂನೆಗಳು Egg & Banana Distribution Forms
All 11 pages are now beautifully coloured, fully editable, and formatted for perfect A4 printing.
✅ Landscape Printing perfectly fixed (No cut-offs!)
📋ಅಕ್ಷರ ದಾಸೋಹ ಕಾರ್ಯಕ್ರಮದ ಶಾಲಾ ತಪಾಸಣಾ ವರದಿ ನಮೂನೆಗಳು 1 ರಿಂದ 4
ಅಡುಗೆ ಕೇಂದ್ರ ಶಾಲೆಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಅಡುಗೆ ಕೇಂದ್ರಗಳ ತಪಾಸಣಾ ನಮೂನೆಗಳು (ಸಂಪೂರ್ಣ ಎಡಿಟೆಬಲ್).
🚀 ನಮೂನೆಗಳು ಓಪನ್ ಮಾಡಿ (Open in New Tab)🍲 ಪಿ ಎಂ ಪೋಷಣ್ ಸಿಬ್ಬಂದಿ ವಿವರ (LANDSCAPE)
60 ವರ್ಷ ವಯೋಮಾನ ಪೂರೈಸಿದ ಅಡುಗೆ ಕೆಲಸದಿಂದ ಕೈಬಿಟ್ಟಿರುವ ಸಿಬ್ಬಂದಿ ವಿವರಗಳ A4 Landscape ಫಾರ್ಮ್ ಅನ್ನು ಹೊಸ ಟ್ಯಾಬ್‌ನಲ್ಲಿ ತೆರೆಯಿರಿ.
🚀 ಫಾರ್ಮ್ ಅನ್ನು ಓಪನ್ ಮಾಡಿ (Open in New Tab)🥚 ಮೊಟ್ಟೆ ಸುಲಿದ ಹಣ ಸಂದಾಯ ರಸೀದಿ (Auto-Calc)
ಖಚಿತವಾಗಿ 1 A4 ಶೀಟ್‌ನಲ್ಲಿ 4 ರಸೀದಿಗಳು ಪ್ರಿಂಟ್ ಆಗುವಂತೆ ವಿನ್ಯಾಸಗೊಳಿಸಲಾಗಿದೆ.
ಹೊಸ ಆಯ್ಕೆ: ಪ್ರತಿಯೊಂದು ಫಾರ್ಮ್ ಅನ್ನು (1 ರಿಂದ 4) ಪ್ರತ್ಯೇಕವಾಗಿ ಎಡಿಟ್ ಮಾಡಬಹುದು!
📄 ಅಡುಗೆ ಸಿಬ್ಬಂದಿ ಇಡಿಗಂಟು ಅರ್ಜಿ ನಮೂನೆಗಳು
3 ಪ್ರತ್ಯೇಕ A4 ಪುಟಗಳ ವಿನ್ಯಾಸ. (ಕವರ್ ಲೆಟರ್, ಅನುಬಂಧ 1 & 2, ಅನುಬಂಧ 3)
ಸಂಪೂರ್ಣವಾಗಿ ಎಡಿಟ್ ಮಾಡಬಹುದು (ಕನ್ನಡ ನುಡಿ/ಯೂನಿಕೋಡ್ ಬೆಂಬಲಿತ) ಹಾಗೂ ಸೇವ್ ಮಾಡಬಹುದು!
🎨 ವಿದ್ಯಾರ್ಥಿಗಳ ತೂಕ/ಎತ್ತರದ ಮಾಹಿತಿ (LANDSCAPE)
ಬಣ್ಣದ ವಿನ್ಯಾಸ ಮತ್ತು ಎಡಿಟ್ ಮಾಡಬಹುದಾದ ಫಾರ್ಮ್.
ಹೊಸ ಆಯ್ಕೆ: ಸೇವ್ (Save), ರಿಸೆಟ್ ಮತ್ತು ಸಾಲು ಸೇರಿಸುವ (Add Row) ಸೌಲಭ್ಯ.
CEPMIZ DAILY UC - ದೈನಂದಿನ ಲೆಕ್ಕಾಚಾರ (31 Days)
ಕ್ಯಾಲೆಂಡರ್ ಆಯ್ಕೆ | ರಜೆ (Holiday) ಆಯ್ಕೆ | 1.200 Kg ಕನ್ವರ್ಶನ್ | Add/Delete Row | 1 Page Landscape Print.
Sir if any ceomiz manual records share madi sir
ReplyDelete