- Home
- ನಲಿ-ಕಲಿ
- ENGLISH NALI KALI [ ENK ]
- ENGLISH [BILINGUAL] MEDIUM
- ECCE
- ಶೈಕ್ಷಣಿಕ ಸಂಪನ್ಮೂಲಗಳು [SDP,SAP,TIME TABLE ETC]
- ಶಾಲಾ ಶಿಕ್ಷಣ ಇಲಾಖೆಯ ಆದೇಶಗಳು
- ಸರ್ಕಾರಿ ಆದೇಶಗಳು
- ಪಾಠಯೋಜನೆಗಳು
- ENGLISH TEACHING RESOURCES
- ಉಪಯುಕ್ತ ಅರ್ಜಿ ನಮೂನೆಗಳು
- ಉಪಯುಕ್ತ weblinks
- ECO CLUB
- KAR TET
- C & R RULES
- ಪ್ರವೇಶ ಪರೀಕ್ಷೆಗಳು ( JNV,KREIS,ADARSHA )
- ಅಭಿಮತ ವರ್ಗಾವಣೆ
- ವಿದ್ಯಾರ್ಥಿವೇತನ
- ಉದ್ಯೋಗ ವಾರ್ತೆ
- ಸ್ಪರ್ಧಾತ್ಮಕ ಪರೀಕ್ಷೆಗಳ ಸಂಪನ್ಮೂಲಗಳು
- ಚುನಾವಣಾ ವಿಶೇಷ
- ದಿನಪತ್ರಿಕೆಗಳು
- ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ
- ಸರ್ಕಾರಿ ಕಾರ್ನರ್
- ಶಾಲಾ ಸಿದ್ದಿ [ SHAALA SIDDI ]
- ನನ್ನ ಶಾಲೆ - ನನ್ನ ಕೊಡುಗೆ
- UNIT TESTS
- ತಂತ್ರಜ್ಞಾನ [ TECHNOLOGY ]
- ಮಾಹಿತಿ ಹಕ್ಕು RTI
- ಕ.com
- CONTACT US
- PRIVACY POLICY
- DISCLAIMER
- TERMS AND CONDITIONS
- ABOUT US
NEW 2026-27ನೇ ಸಾಲಿನ ಶಿಕ್ಷಕರ ನೇಮಕಾತಿಯ ಅಧಿಸೂಚನೆಗಳು ಮತ್ತು ಪಠ್ಯಕ್ರಮಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 👉 PSTR & GPSTR 👉HSTR
Subscribe to:
Post Comments (Atom)
NATIONAL LEADERS
ಸರ್ಕಾರಿ ಶಾಲೆಗಳೇ ನಾಡಿನ ಭವಿಷ್ಯದ ಭದ್ರ ಬುನಾದಿ. ರಾಜ್ಯದ ಸಮಸ್ತ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಉಚಿತವಾಗಿ ಜ್ಞಾನದ ದಾಸೋಹವನ್ನು ಉಣಬಡಿಸುತ್ತಿರುವ "ನಮ್ಮ ಸರ್ಕಾರಿ ಶಾಲೆ" (www.nammasarakarishaale.com) ಕೇವಲ ಒಂದು ಜಾಲತಾಣವಲ್ಲ, ಅದೊಂದು ಶೈಕ್ಷಣಿಕ ಕ್ರಾಂತಿಯ ದಾರಿದೀಪ! ★
ಅಕ್ಷರ ಕಲಿಸುವ ಗುರುವಿಗೆ ಬೆನ್ನೆಲುಬಾಗಿ, ಕಲಿಯುವ ವಿದ್ಯಾರ್ಥಿಗೆ ದಿಕ್ಸೂಚಿಯಾಗಿ ಸೇವೆ ಸಲ್ಲಿಸುತ್ತಿರುವ 'ನಮ್ಮ ಸರ್ಕಾರಿ ಶಾಲೆ' ಜಾಲತಾಣವು, ಕನ್ನಡ ನಾಡಿನ ಶೈಕ್ಷಣಿಕ ಹೆಮ್ಮೆಯ ಪ್ರತೀಕ. ★
ಈ ವೆಬ್‌ಸೈಟ್ ಲಾಭದ ಉದ್ದೇಶವಿಲ್ಲದೆ, ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಾಂಕ್ಷಿಗಳಿಗೆ ಉಚಿತವಾಗಿ ಶೈಕ್ಷಣಿಕ ಸಂಪನ್ಮೂಲಗಳನ್ನು, ಮಾದರಿ ಪ್ರಶ್ನೆಪತ್ರಿಕೆಗಳನ್ನು ಹಾಗೂ ಅಗತ್ಯ ಮಾಹಿತಿಯನ್ನು ಒದಗಿಸುತ್ತಿದೆ. ಹೀಗಾಗಿ, ಇದೊಂದು ಕೇವಲ ವೆಬ್‌ಸೈಟ್ ಆಗಿರದೆ ಶಿಕ್ಷಣವನ್ನು ಎಲ್ಲರಿಗೂ ತಲುಪಿಸುವ ಒಂದು ಶ್ರೇಷ್ಠ ಜ್ಞಾನದೇಗುಲವಾಗಿದೆ.

sir gpt teachers ge hm pramotion case enaytu gottidre tilisi
ReplyDeleteವಿಷಯ: ನೇಮಕಾತಿ/ಶಿಸ್ತು ಪ್ರಾಧಿಕಾರಿ ಹಾಗೂ ಉಪ ಕಾರ್ಯದರ್ಶಿಗಳು, ಬೀದರ ಜಿಲ್ಲಾ ಪಂಚಾಯತ ರವರು ಅಂಗವಿಕಲರ ಕೋಟಾದಡಿ ಕಾರ್ಯದರ್ಶಿ ಗ್ರೇಡ್-2/ದ್ವಿತೀಯ ದರ್ಜೆ ಲೆಕ್ಕ ಸಹಾಯಕ ವೃಂದಕ್ಕೆ ಸೇವೆಯೊಳಗಿನ ನೇರ ನೇಮಕಾತಿ (ಬಡ್ತಿ)ಯಲ್ಲಿ ಅಂಗವಿಕಲರ ಕೋಟಾದಡಿ ಮಂಜೂರಾದ 04 ಹುದ್ದೆಗಳಲ್ಲಿ 02 ಹುದ್ದೆಗಳು ಭರ್ತಿ ಮಾಡಿಕೊಂಡು ಕೇವಲ ಪರಿಶಿಷ್ಟ ಜಾತಿ (ಅಂಗವಿಕಲ) 2 ಹುದ್ದೆಗಳು ಬಾಕಿ ಇದ್ದು, ಅಂಗವಿಕಲ ಸಿಬ್ಬಂದಿಗಳು ಇದ್ದರೂ ದಿನಾಂಕ 25/01/2023 ರ ಆದೇಶದ ವಿಶೇಷ ಸೂಚನೆಯಲ್ಲಿ ಅಂಗವಿಕಲ ಸಿಬ್ಬಂದಿಗಳು ಯಾರು ಲಭ್ಯವಿಲ್ಲವೆಂದು ಉಲ್ಲೇಖಿಸಲಾಗಿದ್ದು ಮತ್ತು ಆಕ್ಷೇಪಣೆ
ReplyDeleteಸಲ್ಲಿಸಿದರೂ, ದಾಖಲಾತಿ ಪರಿಶೀಲನೆ ಮಾಡಿದರೂ, ಮೊದಲನೆ ನೇಮಕಾತಿಯಾದ ನಂತರ 3 ತಿಂಗಳ ಮೇಲೆ ದಿನಾಂಕ 27/04/2023 ರಂದು ಅಂಗವಿಕಲರ ವೈದ್ಯಾಕೀಯ Online UDID Card ಪ್ರಮಾಣ ಪತ್ರ ತಯ್ಯಾರಿಸಿ ನೇಮಕ ಮತ್ತು ಎರಡನೆ ನೇಮಕಾತಿ ದಿನಾಂಕ 21/06/2023 ರಂದು ಜೇಷ್ಠತಾ ಪಟ್ಟಿಯಂತೆ ಯೋಜನಾ ನಿರಾಶ್ರೀತರನ್ನು ಅಂಗವಿಕಲರ ಕೋಟಾದಡಿ ತಾರತಮ್ಯಾ ಮಾಡಿ ನೇಮಕ ದ್ವಿತೀಯ ದರ್ಜೆ ಹುದ್ದೆಯಲ್ಲಿ ಸರ್ಕಾರದ ಆದೇಶದಂತೆ ಆಯ್ಕೆ ಪ್ರಕ್ರಿಯೆ 1:1 ಅನುಪಾತದಲ್ಲಿ ಅನುಕ್ರಮವಾಗಿ ಕರವಸೂಲಿಗಾರರ ಸ್ಥಳದಲ್ಲಿ ಕ್ಲರ್ಕ್-ಕಂ-ಡಿಇಓ ರವರನ್ನು ನೇಮಕ ಮಾಡಿ ಸರ್ಕಾರದ ಆದೇಶದ ನೇಮಕಾತಿ ನಿಯಮ ಉಲ್ಲಂಘನೆ ಮಾಡಿರುತ್ತಾರೆ.
ನೇಮಕಾತಿ ಬಡ್ತಿಯಲ್ಲಿ ಉಲ್ಲಂಘನೆಯಾದರೆ ಏನು ಮಾಡಬೇಕು ಸರ್
ReplyDeleteCourt
ReplyDelete