|
ಕರ್ನಾಟಕ
ಆರೋಗ್ಯ ಸಂಜೀವಿನಿ – Brochure |
|
ಕರ್ನಾಟಕ
ಆರೋಗ್ಯ ಸಂಜೀವಿನಿಯ ಸಂಪೂರ್ಣ ಆದೇಶಗಳು ಮತ್ತು ಉಪಯುಕ್ತ ಮಾಹಿತಿಗಳು |
||
|
ಕ್ರ.ಸಂ |
ವಿಷಯ |
ಡೌನ್ಲೋಡ್ |
|
01 |
ಕರ್ನಾಟಕ ರಾಜ್ಯ
ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನಗದು ರಹಿತ ವೈದ್ಯಕೀಯ
ಚಿಕಿತ್ಸೆಗಳನ್ನು ಒದಗಿಸಲು ರಾಜ್ಯ ಸರ್ಕಾರದಿಂದ ರೂಪಿಸಲಾಗಿರುವ ಕರ್ನಾಟಕ ಆರೋಗ್ಯ ಸಂಜೀವಿನಿ
ಯೋಜನೆಯನ್ನು ಅಕ್ಟೋಬರ್ 1 2025 ರಿಂದ ಜಾರಿಗೆ ತರುವ ಬಗ್ಗೆ ಕರ್ನಾಟಕ ಸರ್ಕಾರದ ನಡವಳಿಗಳು |
|
|
02 |
ಕರ್ನಾಟಕ ರಾಜ್ಯ
ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನಗದು ರಹಿತ ವೈದ್ಯಕೀಯ
ಚಿಕಿತ್ಸೆಗಳನ್ನು ಒದಗಿಸಲು ರಾಜ್ಯ ಸರ್ಕಾರದಿಂದ ರೂಪಿಸಲಾಗಿರುವ ಕರ್ನಾಟಕ ಆರೋಗ್ಯ ಸಂಜೀವಿನಿ
ಯೋಜನೆಯನ್ನು ಅಕ್ಟೋಬರ್ 1 2025 ರಿಂದ ಜಾರಿಗೆ ತರುವ ಬಗ್ಗೆ ಕರ್ನಾಟಕ ರಾಜ್ಯಪತ್ರ |
|
|
02 |
ಕರ್ನಾಟಕ
ಆರೋಗ್ಯ ಸಂಜೀವಿನಿ ಯೋಜನೆಯನ್ನು ಪ್ರಾರಂಭಿಸುವ ಕುರಿತು |
|
|
03 |
ಕರ್ನಾಟಕ
ಆರೋಗ್ಯ ಸಂಜೀವಿನಿ ಯೋಜನೆಯ ಅನುಷ್ಠಾನಕ್ಕಾಗಿ ಆಸ್ಪತ್ರೆಗಳನ್ನು ನೋಂದಾವಣೆಗೊಳಿಸುವ
ಅಧಿಕಾರವನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟಿಗೆ ಪ್ರತ್ಯಾಯೋಜಿಸುವ ಬಗ್ಗೆ |
|
|
04 |
ಕರ್ನಾಟಕ
ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡಲು ಅಥವಾ ಒಳಪಡದೆ ಇರಲು[opt-in,opt-out] ನಿಗದಿಪಡಿಸಲಾಗಿರುವ ದಿನಾಂಕವನ್ನು
ವಿಸ್ತರಿಸಿರುವ ಬಗ್ಗೆ |
|
|
04 |
KASS ಯೋಜನೆಗೆ ಒಳಪಟ್ಟ ಖಾಸಗಿ ಆಸ್ಪತ್ರೆಗಳ
ಪಟ್ಟಿ |
|
|
05 |
KASS ಯೋಜನೆಗೆ ಒಳಪಟ್ಟ ಸರ್ಕಾರ ನೌಕರರ ಮಾಸಿಕ
ವಂತಿಗೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಬ್ಯಾಂಕ್ ಖಾತೆಗೆ ಜಮಾ ಮಾಡುವ ಕುರಿತು |
|
|
06 |
ಬೆಂಗಳೂರು ನಗರ
ಹಾಗೂ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಆಸ್ಪತ್ರೆಗಳನ್ನು ಕರ್ನಾಟಕ ಆರೋಗ್ಯ
ಸಂಜೀವಿನಿ ಯೋಜನೆಯಡಿಯಲ್ಲಿ ಸೇರ್ಪಡೆಗೊಳಿಸುವ ಬಗ್ಗೆ ಮತ್ತು ಆಸ್ಪತ್ರೆಗಳ ಪಟ್ಟಿ |
|
|
07 |
70 ಖಾಸಗಿ ಆಸ್ಪತ್ರೆಗಳನ್ನು ಕರ್ನಾಟಕ ಆರೋಗ್ಯ
ಸಂಜೀವಿನಿ ಯೋಜನೆಗೆ ನೋಂದಾವಣೆ ಮಾಡಿರುವ ಆಸ್ಪತ್ರೆಗಳ ಪಟ್ಟಿ |
|
|
08 |
KASS
HOSPITAL LIST |
|
|
09 |
KASS ಯೋಜನೆಯಡಿಯಲ್ಲಿ ನೊಂದಾಯಿತ ಜಿಲ್ಲಾವಾರು ಆರೋಗ್ಯ ಸೇವಾ ಕೇಂದ್ರಗಳು, |
|
|
10 |
KASS ಯೋಜನೆಯ ಅನುಕೂಲಗಳು |
|
|
11 |
KASS
DISTRICT CO-ORDINATORS |
|
|
12 |
ಕರ್ನಾಟಕ
ಆರೋಗ್ಯ ಸಂಜೀವಿನಿ ಯೋಜನೆಯ ಕುಂದುಕೊರತೆಗಳ ಬಗ್ಗೆ ವಿಚಾರಿಸಲು ಸಹಾಯವಾಣಿ ಸಂಖ್ಯೆಗಳು |
|
|
13 |
HRMS ತಂತ್ರಾಂಶದಲ್ಲಿ ಕರ್ನಾಟಕ ಆರೋಗ್ಯ
ಸಂಜೀವಿನಿ ಯೋಜನೆಗೆ ಒಳಪಡಲು/ ಹೊರ ಉಳಿಯಲು ಇಚ್ಚಿಸುವ ಸರ್ಕಾರಿ ನೌಕರರಿಗೆ/ ಡಿಡಿಓಗಳಿಗೆ
ಮಾರ್ಗಸೂಚಿ |
|
|
14 |
ಕರ್ನಾಟಕ
ಸರ್ಕಾರ ನೌಕರರು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನ ಸಹಾಯವಾಣಿ ಸಂಖ್ಯೆಗೆ ದೂರು ಅಥವಾ
ಸಂದೇಶಗಳನ್ನು ದಾಖಲಿಸಲು ಕೋರಿರುವ ಬಗ್ಗೆ |
|
|
ಕರ್ನಾಟಕ
ಆರೋಗ್ಯ ಸಂಜೀವಿನಿಯ ಸಂಪೂರ್ಣ ಆದೇಶಗಳು ಮತ್ತು ಉಪಯುಕ್ತ ಮಾಹಿತಿಗಳು |
||
|
ಕ್ರ.ಸಂ |
ವಿಷಯ |
ಡೌನ್ಲೋಡ್ |
|
01 |
ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನಗುತ ರಹಿತ ವೈದ್ಯಕೀಯ ಚಿಕಿತ್ಸೆಯ KASS ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ಮಾರ್ಗ ಸೂಚನೆಗಳು |
|
|
02 |
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ಸೂಚನೆಗಳು |
|
|
03 |
ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಮೂಲಕ ನಗದು ರಹಿತ ಆರೋಗ್ಯ ಸೇವೆಗಳನ್ನು ಒದಗಿಸುವ ಬಗ್ಗೆ ಹಾಗೂ ಯೋಜನೆಯಡಿ ಸರಕಾರಿ ನೌಕರರ ನೋಂದಾವಣೆ ಮತ್ತು ಆಯ್ಕೆ ಕುರಿತ ಸೂಚನೆಗಳು |
|
|
04 |
ಆಸ್ಪತ್ರೆಗಳ ಪಟ್ಟಿ |
|
|
04 |
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡಲು ಅರ್ಹ ಸರ್ಕಾರಿ ನೌಕರ ಸಲ್ಲಿಸಬೇಕಾದ ಆರ್ಜಿ ನಮೂನೆ |
|
|
05 |
ವೈದ್ಯಕೀಯ ಭತ್ಯೆಗಳ ದರಗಳ ಪರಿಷ್ಕರಣೆ ಮತ್ತು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಗೊಂಡ ನಂತರ ವೈದ್ಯಕೀಯ ಭತ್ಯೆ ರದ್ದಾಗುವ ಕುರಿತು |
|
|
06 |
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಒಪ್ಪಿಗೆ ಮತ್ತು ನಿರಾಕರಣೆ ಅನುಬಂಧ ಅರ್ಜಿ ನಮೂನೆಗಳು |
|
|
07 |
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ನಮೂನೆಗಳು |
|
|
08 |
FAQS |
|
|
09 |
ಕರ್ನಾಟಕ ಆರೋಗ ಸಂಜೀವಿನಿ ಯೋಜನೆಯನ್ನು ಅನುಷ್ಠಾನಗೊಳಿಸಲು ರಚಿಸಲಾದ KASS ಉನ್ನತ ಮಟ್ಟದ ಕಾರ್ಯನಿರ್ತಿ ಸಮಿತಿಯ ಸಂಯೋಜನೆಯನ್ನು ಮಾರ್ಪಾಡಿಸುವ ಬಗ್ಗೆ |
|
|
10 |
ಕರ್ನಾಟಕ ರಾಜ್ಯ ಸರ್ಕಾರ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನಗದುರಹಿತ ವೈದ್ಯಕ ಚಿಕಿತ್ಸೆಗಳನ್ನು ಒದಗಿಸಲು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ, ದಿನಾಂಕ 01.10.2025ರಿಂದ ಜಾರಿಗೊಳಿಸಲು ಸರ್ಕಾರದ ಆದೇಶದ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪತ್ರಿಕಾ ಪ್ರಕಟಣೆ |
|

2.Jyothi sanjeevini Recognised Hospitals-1
3.Recognised Hospitals -2
4.Jyothi sanjeevini scheme package
5.Jyothi sanjeevini Related DDPI Ramanagar order
6.Jyothi sanjeevini recognised hospitals-3
7.ಜ್ಯೋತಿ ಸಂಜೀವಿನಿ ಮಾಹಿತಿ
8.ಜ್ಯೋತಿ ಸಂಜೀವಿನಿ ಆದೇಶ
10.Jyothi sanjeevini FAQ
.png)
Pre tests and post tests for lps and hps schools please upload sir
ReplyDeleteSuper duper sir and very grateful and useful app sir.
ReplyDeleteನಗದು ಮರುಪಾವತಿಗೆ ಚಿಕಿತ್ಸೆ ನಂತರ ಎಷ್ಟು ತಿಂಗಳು ಗಳ ಅವಶ್ಯಕತೆ ಇದೆ
ReplyDeleteಅನುದಾನಕ್ಕೆ ಒಳಪಡಿಸಲು ಬೇಕಾಗುವ ದಾಖಲೆಗಳ ಚೆಕ್ ಲಿಸ್ಟ್
ReplyDeleteEducation
ReplyDeleteThiis is great
ReplyDeleteSend/publish KASS rejection formats
ReplyDelete