NEW UPDATES

ಆತ್ಮೀಯರೆ, ಈ ಬ್ಲಾಗ್ (WEBSITE) ಜಾಹೀರಾತು ರಹಿತ ಬ್ಲಾಗ್ ಆಗಿರುತ್ತದೆ. ಒಂದು ವೇಳೆ ಜಾಹೀರಾತು ಪ್ರದರ್ಶನವಾದಲ್ಲಿ ಜಾಹೀರಾತಿಗೂ ಹಾಗೂ ಈ ಬ್ಲಾಗಿನ ವಾರಸುದಾರರಿಗೂ ಯಾವುದೇ ರೀತಿಯ ಸಂಬಂಧವಿರುವುದಿಲ್ಲ. ಈ ಬ್ಲಾಗನ್ನು ಕೇವಲ ಸೇವಾ ಮನೋಭಾವದ ಹಿತದೃಷ್ಟಿಯಿಂದ ಹಾಗೂ ರಾಜ್ಯದ ಸಮಸ್ತ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಕಾಂಕ್ಷಿಗಳಿಗೆ ನೆರವಾಗಲಿ ಎಂಬ ಶೈಕ್ಷಣಿಕ ಹಿತದೃಷ್ಟಿಯಿಂದ ರಚಿಸಲಾಗಿದ್ದು, ಇಲ್ಲಿ ಸಿಗುವ ಎಲ್ಲಾ ಸಂಪನ್ಮೂಲಗಳು ಮುಕ್ತ ಸಂಪನ್ಮೂಲಗಳಾಗಿರುತ್ತವೆ. ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ @All COPY RIGHTS RESERVED.

NEW  ದೈಹಿಕ ಶಿಕ್ಷಣ ಶಿಕ್ಷಕರ ಸಂಘಗಳನ್ನು ಸಭೆ ಸಮಾರಂಭಕ್ಕೆ ಆಹ್ವಾನ ನೀಡುವ ಕುರಿತಂತೆ ಮಾಹಿತಿ ಹಕ್ಕಿನಡಿ ದೊರೆತ ಲಿಖಿತ ಉತ್ತರ

NEW  2023-24ನೇ ಸಾಲಿನಲ್ಲಿ ಕುಡಿಯುವ ನೀರು ಮತ್ತು ಶೌಚಾಲಯ ವಾರ್ಷಿಕ ನಿರ್ವಹಣೆಗಾಗಿ ಅನುದಾನ ಬಿಡುಗಡೆ ಮಾಡಿರುವ ಬಗ್ಗೆ

NEW  ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತ ಸದಸ್ಯರು ಮಾಹಿತಿಯನ್ನು HRMS ತಂತ್ರಾಂಶದಲ್ಲಿ ಇಂದೀಕರಿಸುವ ಕುರಿತು

NEW  ಸಸ್ಯ ಶ್ಯಾಮಲ ಕಾರ್ಯಕ್ರಮದ ಪ್ರಗತಿಯನ್ನು ಇ - ಆಡಳಿತ ತಂತ್ರಾಂಶದಲ್ಲಿ ಅಳವಡಿಸಿರುವ ಬಗ್ಗೆ | ಫೋಟೋಗಳನ್ನು ಅಪ್ಲೋಡ್ ಮಾಡುವ ವಿಧಾನ | ತಂತ್ರಾಂಶದ ಲಿಂಕ್

NEW  ದಿನಾಂಕ:15.09.2023 ರಿಂದ 02.10.2023 ರವರೆಗೆ "ಸ್ವಚ್ಛತಾ ಹೀ ಸೇವಾ‌/ ಸ್ವಚ್ಛತೆಯೇ ಸೇವೆ" ಆಂದೋಲನವನ್ನು ಹಮ್ಮಿಕೊಳ್ಳುವ ಬಗ್ಗೆ

NEW  2023-24ನೇ ಸಾಲಿನಲ್ಲಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಹುದ್ದೆಗಳ ಮಂಜೂರಾತಿ ವಿವರಗಳನ್ನು ಶಾಲಾವಾರು ವೃಂದವಾರು ವಿಷಯವಾರು ತಾಲೂಕುವಾರು ಜಿಲ್ಲಾವಾರು ನಿಗಧಿಪಡಿಸಿ ಮಂಜೂರುಮಾಡಿ ಇ-ರಿಜಿಸ್ಟರ್ ನಲ್ಲಿ ಬಿಡುಗಡೆ ಮಾಡಿರುವ ಕುರಿತು | E REGISTER USER NAME - DISE CODE PASSWORD - DISE CODE LINK

NEW  2023-24 ನೇ ಸಾಲಿಗೆ BRC/CRC ಕೇಂದ್ರಗಳಿಗೆ 2ನೇ ಕಂತಿನ ಅನುದಾನವನ್ನು ಬಿಡುಗಡೆ ಮಾಡಿರುವ ಬಗ್ಗೆ 

NEW  ಶಾಲಾ ಕೊಠಡಿ ನಿರ್ಮಾಣದ ಸಮಯದಲ್ಲಿ ಪಾಲಿಸಬೇಕಾದ ನಿಯಮಗಳ ಕುರಿತು 

ಈ WEBSITE ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು, ಮತ್ತೊಮ್ಮೆ ಈ WEBSITE ಗೆ ಭೇಟಿ ನೀಡಿ. ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ... ವಂದನೆಗಳು.


ಶೈಕ್ಷಣಿಕ‌ ಆದೇಶಗಳು [EDUACTIONAL ORDERS]





184.ಯುವ ವಿಜ್ಞಾನಿ ಕಾರ್ಯಕ್ರಮವನ್ನು ಶಾಲಾ ಮಕ್ಕಳಿಗಾಗಿ ಆಯೋಜಿಸಿರುವ ಕುರಿತು

183.STIR Education ಕಲಿಕಾ ಚೇತರಿಕೆ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸುವ ಮೂಲಕ ಕಲಿಕಾ ಉಪಕ್ರಮದ ಅನುಷ್ಠಾನಕ್ಕೆ ಬೆಂಬಲಿಸುವ ಕುರಿತು





10. 2022-23 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಮೌಲ್ಯಾಂಕನ ಪ್ರಕ್ರಿಯೆ ಬಗ್ಗೆ ಹೊಸ ಆದೇಶದ ದಿನಾಂಕ : 28- 04-2022
9. 2022 23 ನೇ ಸಾಲಿಗೆ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವ ಕುರಿತು ಅದೇಶ..

2021-22 ORDERS

***********************************************************************************

1. ಎಲ್ ಕೆ ಜಿ ಮತ್ತು ಒಂದನೇಯ ತರಗತಿಗೆ ದಾಖಲು‌ ಮಾಡುವ ವಯಸ್ಸಿನ ಕುರಿತ ಆದೇಶ
8.ಮಧ್ಯಾಹ್ನ ಉಪಾಹಾರ ಯೋಜನೆಯ ಅಡುಗೆ ತಯಾರಿಕೆ ವೆಚ್ಚ ಹೆಚ್ಚಿಸಿರುವ ಬಗ್ಗೆ.
9.ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಹಾಜರಾತಿ ನಿರ್ವಹಣೆ 
ಕುರಿತ ಆದೇಶ Dharwad CPI
10.OOSC ಗ್ರಾಮ ಪಂಚಾಯತಿಯ ಉಪಕ್ರಮಗಳು
11.ಮುಖ್ಯ ಶಿಕ್ಷಕರ ಮತ್ತು ಶಿಕ್ಷಕರ ಕರ್ತವ್ಯಗಳು
12.ಪ್ರಾಥಮಿಕ ಶಾಲಾ ಸಹಶಿಕ್ಷಕರಿಗೆ ಪ್ರೌಢಶಾಲಾ ಸಹಶಿಕ್ಷಕ ಹುದ್ದೆಗೆ ಬಡ್ತಿ ನೀಡುವಾಗ ನೇಮಕಾತಿ ಸಂದರ್ಭದಲ್ಲಿ ಪಡೆದಿರುವ ಮೆರಿಟ್ ಆಧಾರದ ಮೇಲೆ ಪರಿಗಣಿಸುವ ಬಗ್ಗೆ .
13.Work from home order-2 CPI Gulburga
14.ಪಾಠಯೋಜನೆ ಸೇರಿದಂತೆ ವಿದ್ಯಾರ್ಥಿಗಳ ಎಲ್ಲಾ ದಾಖಲೆಯನ್ನು ಮುದ್ರಣ ರೂಪದಲ್ಲಿ ನಿರ್ವಹಿಸುವ ಬಗ್ಗೆ
15.ವಿದ್ಯಾರ್ಥಿಗಳ ಶಾಲಾ ದಾಖಲಾತಿಯಲ್ಲಿ ಜಾತಿ ತಿದ್ದುಪಡಿ ಮಾಡುವ ಬಗ್ಗೆ ಆದೇಶ-೨೦೧೮
16.ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆ ತಿದ್ದುಪಡಿ ಸಂಬಂಧ ನ್ಯಾಯಾಲಯದ ಡಿಕ್ರಿ‌ ಅನುಷ್ಠಾನ ಮಾಡುವ ಬಗ್ಗೆ ಆದೇಶ2019
17.ಮಕ್ಕಳನ್ನು ಶಾಲೆಗೆ ದಾಖಲು‌ ಮಾಡಿಕೊಳ್ಳವ ಸಮಯದಲ್ಲಿ ಅನುಸರಿಸಬೇಕಾದ ಕ್ರಮಗಳ ‌ಬಗ್ಗೆ
17.ಪ್ರಭಾರ ಭತ್ಯೆ ಕುರಿತು
18.ಪ್ರಾಥಮಿಕ ಶಾಲಾ ಹಿಂದಿ ಶಿಕ್ಷಕರಿಗೆ ಪ್ರೌಢಶಾಲಾ ಶಿಕ್ಷಕ ಗ್ರೇಡ್-2 ಹುದ್ದೆಗೆ ಬಡ್ತಿ ನೀಡುವ ಬಗ್ಗೆ.






17 comments:

  1. ಸೂಪರ್ ಫೈನ್ ಸರ್

    ReplyDelete
  2. ಸರ್ ಅನುದಾನಿತ ಶಾಲೆಗಳಿಗೆ ಗ್ರಾಮ ಪಂಚಾಯಿತಿಗಳಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಇದ್ದರೆ ತಿಳಿಸಿ

    ReplyDelete
  3. ಉತ್ತಮ ಪ್ರಯತ್ನ ನಿಮ್ಮದು. ಶುಭವಾಗಲಿ

    ReplyDelete
  4. SUPER SIR, ಬಹಳ ಉಪಯುಕ್ತ ಮಾಹಿತಿ ಹಾಗೂ ಆದೇಶಗಳು ಒಂದೇ ಕಡೆ ದೊರೆಯುತ್ತದೆ.

    ReplyDelete
  5. Mallikarjuna.G kunabvev
    ಉಪಯುಕ್ತ ಮಾಹಿತಿ ಆದೇಶ ಸಿಗುತ್ತವೆ

    ReplyDelete
  6. ಒಳ್ಳೆ ಪ್ರಯತ್ನ ಸರ್. 🙏

    ReplyDelete
  7. crp ರವರ ಸಹಿ ನಿರ್ವಹಣೆ ಹಾಜರಾತಿ ವಹಿ ಬಗ್ಗೆ ಇರುವ ಸುತ್ತೊಲೆ whtspp ಮಾಡಿ 9663047256

    ReplyDelete
  8. Flog hoisting yara maadabeku shalegalalli mahiti needi..

    ReplyDelete
  9. shaalegalli hm flog hoist madbeku anta order agittalla adu idre kalsi sir

    ReplyDelete
  10. sir.. ಸರಕಾರಿ ಅಥವಾ ಅರೆಸರಕಾರಿ ಶಾಲೆಗಳ ಆವರಣದಲ್ಲಿ ಖಾಸಗಿ ಕಾಯ್ರಕ್ರಮ ಮಾಡದಿರುವ ಕುರಿತು ಸರಕಾರದಿಂದ ಹೊರಡಿಸಿದ ಆದೇಶದ ಪ್ರತಿಯನ್ನು 9900669556 ಈ ನಂಬರಿಗೆ ಕಳುಯಿಸಿ....

    ReplyDelete
  11. ಶಾಲೆಯಲ್ಲಿ ಶಿಕ್ಷಕರ ಹಾಜರಾತಿ ವಹಿಯಲ್ಲಿ ಹೆಸರುಗಳನ್ನು, ಸೇವಾ ಜೇಷ್ಟತೆಯಂತೆ ಬರೆಯಬೇಕೆ? Any order please.....

    ReplyDelete


ಆತ್ಮೀಯ ಶಿಕ್ಷಕ ಮಿತ್ರರೇ, ನಮ್ಮ ಸರ್ಕಾರಿ ಶಾಲೆ app ನಲ್ಲಿ ಯಾವುದೇ fileಗಳು ಡೌನ್ಲೋಡ್ ಆಗುತ್ತಿಲ್ಲವೆಂದು ರಾಜ್ಯದ ಸಾಕಷ್ಟು ಶಿಕ್ಷಕ ಮಿತ್ರರು ವಿಚಾರ ತಿಳಿಸಿರುತ್ತಾರೆ. ಇದು ತಾಂತ್ರಿಕ ಸಮಸ್ಯೆಯಿಂದ ಕೂಡಿರುವ ಕಾರಣದಿಂದ download ಆಗುತ್ತಿಲ್ಲ. ಒಂದು ವೇಳೆ ತಮಗೆ ಯಾವುದೇ ಫೈಲ್ಗಳನ್ನು ಡೌನ್ಲೋಡ್ ಮಾಡಬೇಕೆಂದರೆ ದಯವಿಟ್ಟು app ನಲ್ಲಿ ಮಾಡದೆ, www.nammasarakarishaale.com ಈ ಲಿಂಕ್ ನ್ನು ನಿಮ್ಮ google chrome browser ನಲ್ಲಿ ಒಪನ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು. ಧನ್ಯವಾದಗಳು, ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ .

APP DOWNLOAD HERE

NATIONAL LEADERS

www.nammasarakarishaale.com ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ...