59.ಸ್ವಾತಂತ್ರ್ಯ ದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಆಗಸ್ಟ್ - 2022ರ ಮಾಹೆಯಲ್ಲಿ ಹರ್ ಘರ್ ತಿರಂಗಾ ಅಭಿಯಾನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಬಗ್ಗೆ / Har Ghar Tiranga Certificate Link
21. 2022-23 ನೇ ಸಾಲಿಗೆ ರಾಷ್ಟ್ರಪ್ರಶಸ್ತಿ ಗಾಗಿ ಆನ್ಲೈನ್ ಅರ್ಜಿ ಸಲ್ಲಿಸುವ ಆದೇಶ / ಆನ್ ಲೈನ್ ಅರ್ಜಿಗಾಗಿ ಕ್ಲಿಕ್ ಮಾಡಿ
9. 2022 23 ನೇ ಸಾಲಿಗೆ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವ ಕುರಿತು ಅದೇಶ..
1. ಎಲ್ ಕೆ ಜಿ ಮತ್ತು ಒಂದನೇಯ ತರಗತಿಗೆ ದಾಖಲು ಮಾಡುವ ವಯಸ್ಸಿನ ಕುರಿತ ಆದೇಶ
2021-22 ORDERS
229. ಉತ್ತಮ ಆಡಳಿತ ಹಾಗೂ ಶೈಕ್ಷಣಿಕ ನಿರ್ವಹಣೆ ಯನ್ನು ಹೊಂದಿರುವ ಸರ್ಕಾರಿ ಶಾಲೆಗಳನ್ನು ಗುರುತಿಸಿ ಸ್ವಾಭಿಮಾನಿ ಸಾರ್ವಜನಿಕ ಶಾಲೆ ಪ್ರಶಸ್ತಿಯನ್ನು ನೀಡುವ ಕುರಿತು
212. Online Quiz Direct Links / ಸರಕಾರಿ ಶಾಲಾ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆಯ Online ಲಿಂಕುಗಳು ಮತ್ತು ಪರಿಷ್ಕೃತ ವೇಳಾಪಟ್ಟಿ
201.ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರಿಂದ Google form ಗಳನ್ನು ಭರ್ತಿ ಮಾಡಿಸುವ ಕುರಿತು / ಮುಖ್ಯಶಿಕ್ಷಕರ ನಮೂನೆ / ಶಿಕ್ಷಕರ ನಮೂನೆ
123. 2021ನೇ ಸಾಲಿನ ಜಿಲ್ಲಾ ತಾಲೂಕು ಮತ್ತು ಶಾಲಾ ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಆಯೋಜಿಸುವ ಕುರಿತಾದ ಮಾರ್ಗಸೂಚಿಗಳು
191. ರಾಜ್ಯದಲ್ಲಿನ ಸರ್ಕಾರಿ ಅನುದಾನಿತ ಮತ್ತು ಅನುದಾನರಹಿತ ಪ್ರೌಢಶಾಲೆಗಳಲ್ಲಿ 9 ಮತ್ತು10ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಿ ಬೋಧನಾ ತರಗತಿಗಳನ್ನು ನಡೆಸುವ ಬಗ್ಗೆ I 2021-22ನೇ ಸಾಲಿನಲ್ಲಿ ಶಾಲೆ ಪ್ರಾರಂಭಿಸಲು ಅನುಸರಿಸಬೇಕಾದ ಪ್ರಮಾಣಿತ ಕಾರ್ಯಾಚರಣೆ ವಿಧಾನದ[SOP] ಕುರಿತು
169. 2021-22 ನೇ ಸಾಲಿಗೆ ಅನುಮೋದನೆಯಾದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಹಾಲಿರುವ ಕನ್ನಡ ಮಾಧ್ಯಮದ ತರಗತಿಗಳೊಂದಿಗೆ ಉಭಯ ಭಾಷೆಯ 1 ಮತ್ತು 2ನೇ ತರಗತಿಗೆ ದಾಖಲಾತಿ ಮಾಡಿಕೊಳ್ಳುವ ಕುರಿತು
161. 2021 ನೇ ಸಾಲಿನ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ online ಮೂಲಕ ಅರ್ಜಿಸಲ್ಲಿಸುವ ಬಗ್ಗೆ / Online ಅರ್ಜಿ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ
***********************************************************************************
144. ಶಾಲೆಗೆ ಹೊಸದಾಗಿ ದಾಖಲಾಗುವ ವಿದ್ಯಾರ್ಥಿಗಳ ಕುಟುಂಬ ಗುರುತಿನ ಚೀಟಿ ಸಂಖ್ಯೆಯನ್ನು ದಾಖಲಾತಿಗಳಲ್ಲಿ ಅಳವಡಿಸುವ ಬಗ್ಗೆ
8.ಮಧ್ಯಾಹ್ನ ಉಪಾಹಾರ ಯೋಜನೆಯ ಅಡುಗೆ ತಯಾರಿಕೆ ವೆಚ್ಚ ಹೆಚ್ಚಿಸಿರುವ ಬಗ್ಗೆ.
9.ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಹಾಜರಾತಿ ನಿರ್ವಹಣೆ
ಕುರಿತ ಆದೇಶ Dharwad CPI
10.OOSC ಗ್ರಾಮ ಪಂಚಾಯತಿಯ ಉಪಕ್ರಮಗಳು
11.ಮುಖ್ಯ ಶಿಕ್ಷಕರ ಮತ್ತು ಶಿಕ್ಷಕರ ಕರ್ತವ್ಯಗಳು
12.ಪ್ರಾಥಮಿಕ ಶಾಲಾ ಸಹಶಿಕ್ಷಕರಿಗೆ ಪ್ರೌಢಶಾಲಾ ಸಹಶಿಕ್ಷಕ ಹುದ್ದೆಗೆ ಬಡ್ತಿ ನೀಡುವಾಗ ನೇಮಕಾತಿ ಸಂದರ್ಭದಲ್ಲಿ ಪಡೆದಿರುವ ಮೆರಿಟ್ ಆಧಾರದ ಮೇಲೆ ಪರಿಗಣಿಸುವ ಬಗ್ಗೆ .
13.Work from home order-2 CPI Gulburga
14.ಪಾಠಯೋಜನೆ ಸೇರಿದಂತೆ ವಿದ್ಯಾರ್ಥಿಗಳ ಎಲ್ಲಾ ದಾಖಲೆಯನ್ನು ಮುದ್ರಣ ರೂಪದಲ್ಲಿ ನಿರ್ವಹಿಸುವ ಬಗ್ಗೆ
15.ವಿದ್ಯಾರ್ಥಿಗಳ ಶಾಲಾ ದಾಖಲಾತಿಯಲ್ಲಿ ಜಾತಿ ತಿದ್ದುಪಡಿ ಮಾಡುವ ಬಗ್ಗೆ ಆದೇಶ-೨೦೧೮
16.ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆ ತಿದ್ದುಪಡಿ ಸಂಬಂಧ ನ್ಯಾಯಾಲಯದ ಡಿಕ್ರಿ ಅನುಷ್ಠಾನ ಮಾಡುವ ಬಗ್ಗೆ ಆದೇಶ2019
17.ಮಕ್ಕಳನ್ನು ಶಾಲೆಗೆ ದಾಖಲು ಮಾಡಿಕೊಳ್ಳವ ಸಮಯದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ
17.ಪ್ರಭಾರ ಭತ್ಯೆ ಕುರಿತು
18.ಪ್ರಾಥಮಿಕ ಶಾಲಾ ಹಿಂದಿ ಶಿಕ್ಷಕರಿಗೆ ಪ್ರೌಢಶಾಲಾ ಶಿಕ್ಷಕ ಗ್ರೇಡ್-2 ಹುದ್ದೆಗೆ ಬಡ್ತಿ ನೀಡುವ ಬಗ್ಗೆ.

135.ಕೋವಿಡ್ -19 ದಿನಾಂಕ 02-04-2021ರ ಮಾರ್ಗಸೂಚಿಯನ್ನು ಯಥಾವತ್ತಾಗಿ ಪಾಲಿಸುವಂತೆ ಮಾನ್ಯ ನಿರ್ದೇಶಕರು ಸಾ.ಶಿ.ಇ ಬೆಂಗಳೂರು ಇವರ ಆದೇಶ

Good work sir
ReplyDeleteಸೂಪರ್ ಫೈನ್ ಸರ್
ReplyDeleteGood work sir
ReplyDeleteNice
ReplyDeleteNice sir.
ReplyDeleteNice work sir
ReplyDeleteಸರ್ ಅನುದಾನಿತ ಶಾಲೆಗಳಿಗೆ ಗ್ರಾಮ ಪಂಚಾಯಿತಿಗಳಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಇದ್ದರೆ ತಿಳಿಸಿ
ReplyDeleteಉತ್ತಮ ಪ್ರಯತ್ನ ನಿಮ್ಮದು. ಶುಭವಾಗಲಿ
ReplyDeleteSUPER SIR, ಬಹಳ ಉಪಯುಕ್ತ ಮಾಹಿತಿ ಹಾಗೂ ಆದೇಶಗಳು ಒಂದೇ ಕಡೆ ದೊರೆಯುತ್ತದೆ.
ReplyDeleteMallikarjuna.G kunabvev
ReplyDeleteಉಪಯುಕ್ತ ಮಾಹಿತಿ ಆದೇಶ ಸಿಗುತ್ತವೆ
ಒಳ್ಳೆ ಪ್ರಯತ್ನ ಸರ್. 🙏
ReplyDeletecrp ರವರ ಸಹಿ ನಿರ್ವಹಣೆ ಹಾಜರಾತಿ ವಹಿ ಬಗ್ಗೆ ಇರುವ ಸುತ್ತೊಲೆ whtspp ಮಾಡಿ 9663047256
ReplyDeleteThank you so much sir
ReplyDelete