NEW UPDATES

ಆತ್ಮೀಯರೆ, ಈ ವೆಬ್ ಸೈಟ್ (WEBSITE) ಜಾಹೀರಾತು ರಹಿತ ವೆಬ್ ಸೈಟ್ ಆಗಿರುತ್ತದೆ. ಒಂದು ವೇಳೆ ಜಾಹೀರಾತು ಪ್ರದರ್ಶನವಾದಲ್ಲಿ ಜಾಹೀರಾತಿಗೂ ಹಾಗೂ ಈ ವೆಬ್ ಸೈಟ್ ನ ವಾರಸುದಾರರಿಗೂ ಯಾವುದೇ ರೀತಿಯ ಸಂಬಂಧವಿರುವುದಿಲ್ಲ. ಈ ವೆಬ್ ಸೈಟ್ ಅನ್ನು ಕೇವಲ ಸೇವಾ ಮನೋಭಾವದ ಹಿತದೃಷ್ಟಿಯಿಂದ ಹಾಗೂ ರಾಜ್ಯದ ಸಮಸ್ತ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಕಾಂಕ್ಷಿಗಳಿಗೆ ನೆರವಾಗಲಿ ಎಂಬ ಶೈಕ್ಷಣಿಕ ಹಿತದೃಷ್ಟಿಯಿಂದ ರಚಿಸಲಾಗಿದ್ದು, ಇಲ್ಲಿ ಸಿಗುವ ಎಲ್ಲಾ ಸಂಪನ್ಮೂಲಗಳು ಮುಕ್ತ ಸಂಪನ್ಮೂಲಗಳಾಗಿರುತ್ತವೆ. ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ @All COPY RIGHTS RESERVED.

NEW  ಸಮುದಾಯದತ್ತ ಶಾಲಾ ಕಾರ್ಯಕ್ರಮದ ಮಾರ್ಗದರ್ಶಕರ ವರದಿ ನಮೂನೆ

NEW  2023-24ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಎಲ್ಲಾ ಶಾಲೆಗಳಲ್ಲಿನ 5, 8 ಮತ್ತು 9ನೇ ತರಗತಿಯ ಮೌಲ್ಯಾಂಕನದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿ ಫಲಿತಾಂಶವನ್ನು ನೀಡುವ ಬಗ್ಗೆ | ಮೌಲ್ಯಮಾಪನದ ಅನುಕೂಲಕ್ಕಾಗಿ ಶಾಲಾ ಶಿಕ್ಷಣ ಇಲಾಖೆ 5ನೇ ತರಗತಿಯ ಮೌಲ್ಯಾಂಕನ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರಕಟಿಸಿದ ಕೀ ಉತ್ತರಗಳು | ಕನ್ನಡ | ಇಂಗ್ಲಿಷ್| ಗಣಿತ | ಪ.ಅಧ್ಯಯನ|

NEW  ಅನುಬಂಧ - ಸಿ ಯಲ್ಲಿ ವ್ಯಾಸಂಗ ಪ್ರಮಾಣ ಪತ್ರವನ್ನು ನೀಡುವ ಕುರಿತು ಮಾರ್ಗದರ್ಶನ

NEW  2023-24ನೇ ಸಾಲಿನ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಎಲ್ಲಾ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ 5 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಮುಂದೂಡಲಾಗಿದ್ದ ಸಂಕಲನಾತ್ಮಕ ಮೌಲ್ಯಮಾಪನ - 2 [SA-2]ನ್ನು ನಡೆಸುವ ಬಗ್ಗೆ | ಪತ್ರಿಕಾ ಪ್ರಕಟಣೆ

NEW  2023-24ನೇ ಸಾಲಿನ 5,8&9 ನೇ ತರಗತಿಯ ಮೌಲ್ಯಾಂಕನ ಪರೀಕ್ಷೆ[SA - 2]ಯ ಕೆಲವು ಉಪಯುಕ್ತ ಮಾಹಿತಿಗಳು ಮತ್ತು ಅರ್ಜಿ ನಮೂನೆಗಳು ಇತರೆ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

NEW  2023-24ನೇ ಸಾಲಿನ ಸಂಕಲನಾತ್ಮಕ ಮೌಲ್ಯಮಾಪನ - 2 ಮಾದರಿ ಪ್ರಶ್ನೆ ಪತ್ರಿಕೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

NEW  2023-24ನೇ ಸಾಲಿನಲ್ಲಿ ಶಾಲಾ ನಡೆದ ದಿನಗಳು ಹಾಗೂ ಇತರೆ ಮಾಹಿತಿಯ ಪಿಡಿಎಫ್ ಗಾಗಿ ಇಲ್ಲಿ ಕ್ಲಿಕ್ ಮಾಡಿ 

ಈ WEBSITE ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು, ಮತ್ತೊಮ್ಮೆ ಈ WEBSITE ಗೆ ಭೇಟಿ ನೀಡಿ. ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ... ವಂದನೆಗಳು.


ರಜಾ ನಿಯಮಗಳು ಮತ್ತು ಆದೇಶಗಳು. ( LEAVE RULES )

ಕ್ರ.ಸಂ

ವಿಷಯ

ಡೌನ್‌ಲೋಡ್

1

LEAVE RULES PPT

CLICK

2

ರಜಾ ನಿಯಮಗಳು

CLICK

3

20 ರಜಾ ನಿಯಮಗಳು   

CLICK

4

ಹುಚ್ಚು ನಾಯಿ ಕಡಿತ

CLICK

5

ಪ್ರಸೂತಿ ರಜಾ ಆದೇಶ

CLICK

6

ನಿವೃತ್ತಿ ಸಮಯದಲ್ಲಿ ಗಳಿಕೆ ರಜೆ ನಗದೀಕರಣ‌ದ ನಿಯಮಗಳು

CLICK

7

ಶಾಶ್ವತ ಅಂಗವಿಕಲ ‌ಮತ್ತು ಬುದ್ಧಿಮಾಂದ್ಯ ಶಿಶುಪಾಲನ ರಜೆ

CLICK

8

ದತ್ತು ಮಗು ರಜೆ

CLICK

9

ಕಿಡ್ನಿ ವೈಫಲ್ಯದಿಂದ ಡಯಾಲಿಸಿಸ್ಗೆ ಒಳಪಡುವ ಸರ್ಕಾರಿ ನೌಕಕರಿಗೆ ಸದರಿ ದಿನದಂದು ವಿಶೇಷ ಸಾಂಧರ್ಭಿಕ ರಜೆ ಮಂಜೂರು ಮಾಡುವ ಬಗ್ಗೆ

CLICK

10

ಸರ್ಕಾರಿ ನೌಕರನು ಒಂದು ಬಾರಿಗೆ ಪಡೆಯಬಹುದಾದ ಗರಿಷ್ಠ ಸಾಂಧರ್ಭಿಕ ರಜೆಯ ಮಿತಿಯನ್ನು‌ ನಿರ್ಬಂಧಿಸುವ ಬಗ್ಗೆ

CLICK

11

ನಾಲ್ಕನೇ ಶನಿವಾರದ ಸಾರ್ವತ್ರಿಕ ರಜೆಯು ಅನ್ವಯವಾಗದಿರುವ ರಾಜ್ಯ ಸರ್ಕಾರಿ ನೌಕರರಿಗೆ ವಾರ್ಷಿಕ 15 ದಿನಗಳ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವ ಕುರಿತು

CLICK

12

ಶಾಲಾ ಅವಧಿಯಲ್ಲಿ ಮಗುವಿನ ಆರೈಕೆಗಾಗಿ ಎರಡು ಬಿಡುವಿನ ಅವಧಿಯನ್ನು ಮಂಜೂರು ಮಾಡುವ ಬಗ್ಗೆ

CLICK

13

Maternity benifit act 1961

CLICK 

14

ಮಗುವನ್ನು ದತ್ತು ಪಡೆದ ಸರ್ಕಾರಿ ನೌಕರರಿಗೆ ಪಿತೃತ್ವ ಮತ್ತು ಮಾತೃತ್ವ ರಜೆಯನ್ನು ಮಂಜೂರು ಮಾಡುವ ಕುರಿತು

CLICK

15

ನಿವೃತ್ತಿ ಅಂಚಿನಲ್ಲಿರುವ ಸರ್ಕಾರಿ ನೌಕರರ ಸಾಂದರ್ಭಿಕ ರಜೆ ಕುರಿತಂತೆ ಸರ್ಕಾರಿ ಕಾರ್ನರ್

CLICK

16

ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಶಿಶುಪಾಲನಾ ರಜೆ ಯನ್ನು ಮಂಜೂರು ಮಾಡುವ ಬಗ್ಗೆ

CLICK

17

ಶಿಶುಪಾಲನಾ ರಜೆಯ ಕುರಿತು ಪ್ರಮುಖ ಸರ್ಕಾರಿ ಆದೇಶಗಳು

CLICK

18

ಶಿಶುಪಾಲನಾ ರಜೆ ಕುರಿತಂತೆ ಸ್ಪಷ್ಟೀಕರಣ

CLICK

19

ಶಿಶುಪಾಲನಾ ರಜೆಯ ನಮೂನೆ

CLICK

20

ಶಿಶುಪಾಲನಾ ರಜೆ ಕುರಿತು ಸ್ಪಷ್ಟೀಕರಣ

CLICK

21

ಶಿಶುಪಾಲನಾ ರಜೆ ಮಾತೃತ್ವ ರಜೆ ಮತ್ತು ಪಿತೃತ್ವ ರಜೆ ಬಗ್ಗೆ ಕರ್ನಾಟಕ ವಿಧಾನ ಪರಿಷತ್ ನಲ್ಲಿ ಕೇಳಲಾದ ಪ್ರಶ್ನೆಗೆ ಮಾನ್ಯ ಮುಖ್ಯಮಂತ್ರಿಗಳ ಲಿಖಿತ ಉತ್ತರ

CLICK

22

ಶಿಶುಪಾಲನ ರಜೆಯನ್ನು ಅನುದಾನಿತ ಶಿಕ್ಷಣ ಸಂಸ್ಥೆಯ ಮಹಿಳಾ ನೌಕರರಿಗೂ ವಿಸ್ತರಿಸುವ ಬಗ್ಗೆ

CLICK

23

ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ಇರುವ ವಿಶೇಷ ಸಾಂದರ್ಭಿಕ ರಜೆಯ ಆದೇಶ

CLICK

24

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಮಾತೃತ್ವ ರಜೆ ಸೌಲಭ್ಯವನ್ನು ವಿಸ್ತರಿಸುವ ಬಗ್ಗೆ

CLICK

25

ಒಂಟಿ ಪೋಷಕರಾಗಿರುವ ರಾಜ್ಯ ಸರ್ಕಾರಿ ಪುರುಷ ನೌಕರರಿಗೆ ಶಿಶುಪಾಲನಾ ರಜಾ ಸೌಲಭ್ಯವನ್ನು ಮಂಜೂರು ಮಾಡುವ ಬಗ್ಗೆ

CLICK

26

CL CLARIFICATION

CLICK

27

ಗರ್ಭಪಾತ ರಜೆಯ ಕುರಿತ ಮಾಹಿತಿ

CLICK

28

ಪರಿಮಿತ ರಜೆಯನ್ನು [ RH ] ಇತರೆ ರಜೆಗಳೊಂದಿಗೆ ಸಂಯೋಜಿಸುವ ಕುರಿತ ಸ್ಪಷ್ಟೀಕರಣ

CLICK

29

ಸಾಂದರ್ಭಿಕ ಮತ್ತು ಪರಿಮಿತ ರಜೆಯ ಅರ್ಜಿ ನಮೂನೆ

CLICK

30

ಗಳಿಕೆ ರಜೆ ಅರ್ಜಿ ನಮೂನೆ

CLICK

31

ಹೊಸದಾಗಿ ನೇಮಕವಾದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕಿಯರಿಗೆ(6-8) ಹೆರಿಗೆ ರಜೆ ಮಂಜೂರಾತಿ ಕುರಿತು

CLICK

32

 

CLICK

33

 

CLICK

34

 

CLICK

35

 

CLICK

36

 

CLICK

37

 

CLICK

38

 

CLICK

39

 

CLICK

40

 

CLICK

41

 

CLICK

42

 

CLICK

43

 

CLICK

44

 

CLICK

45

 

CLICK

46

 

CLICK

47

 

CLICK

48

 

CLICK

49

 

CLICK

50

 

CLICK

51

 

CLICK

52

 

CLICK

53

 

CLICK


***********************************************************************************


14 comments:

  1. ದತ್ತು ಮಕ್ಕಳಿಗೂ ಸಹ ಶಿಶು ಪಾಲನೆ ರಜೆಯನ್ನು ಮಂಜೂರು ಮಾಡಿಸಬಹುದೆ?
    Plz ಉತ್ತರ ನೀಡಿ 🙏

    ReplyDelete
  2. Sir department exam bareyalu EL edya adru order edre haki

    ReplyDelete
    Replies
    1. ಯಾರಿಗೆ ಇಲಾಖಾ ಪರೀಕ್ಷೆ ಗಳು ಕಡ್ಡಾಯಗೊಳಿಸಿದೆಯೋ, ಅವರಿಗೆ ಪರೀಕ್ಷೆ ಬರೆಯಲು ವೇತನ ಸಹಿತ ರಜೆ ಅನುಮತಿ ಇರುತ್ತದೆ..

      Delete
  3. ಸಂತಾನಹರಣ ಶಸ್ತ್ರಚಿಕಿತ್ಸೆಗೆ ಇರುವ ರಜಾ ಸೌಲಭ್ಯಗಳು ಮಹಿಳಾ ನೌಕರರಿಗೆ.

    ReplyDelete
    Replies
    1. 7 ದಿನಗಳು ವಿಶೇಷ ಸಾಂದರ್ಭಿಕ ರಜೆ ಲಭ್ಯ ವಾಗುತ್ತದೆ..

      Delete
  4. Please inform about loss of pay leave

    ReplyDelete
  5. Recent government orders of paternity leave rule 135 B 18(B), I have seen at www.dpar.karnataka.government.in regarding leave rules. PL can be sanctioned upto 15days within 6 months. So I've to get clarity on this rule. So plz do give me clarity with the authentication govt order, Thank you

    ReplyDelete
  6. ATITI SHIKSHAKARA BAGGE NU MAAHITI HAKI SIR.

    ReplyDelete
  7. ಅನುದಾನಿತ ಶಾಲಾ ಶಿಕ್ಷಕಿಯರಿಗೆ ಶಿಶು ಪಾಲನಾ ರಜೆ ಇಲ್ವವೆ

    ReplyDelete
    Replies
    1. ಪಿತೃತ್ವ ರಜೆಯನ್ನ ತುರ್ತಾಗಿ ಬಳಕೆ ಮಾಡದೇ ಅರ್ಧಕ್ಕೆ ಕರೆಸಿ ಕೊಳ್ಳಬಹುದೇ

      Delete
  8. ಗುರುಗಳೇ ನಮಸ್ತೆ..... Rajendra from sirwar... ಸರ್ ಗರ್ಭಪಾತ ರಜೆಯ ಮಾಹಿತಿ ಬೇಕಿತ್ತು

    ReplyDelete
  9. snake bite how many days are there

    ReplyDelete
  10. RH 2nnu continue use madbahuda

    ReplyDelete


ಆತ್ಮೀಯ ಶಿಕ್ಷಕ ಮಿತ್ರರೇ, ನಮ್ಮ ಸರ್ಕಾರಿ ಶಾಲೆ app ನಲ್ಲಿ ಯಾವುದೇ fileಗಳು ಡೌನ್ಲೋಡ್ ಆಗುತ್ತಿಲ್ಲವೆಂದು ರಾಜ್ಯದ ಸಾಕಷ್ಟು ಶಿಕ್ಷಕ ಮಿತ್ರರು ವಿಚಾರ ತಿಳಿಸಿರುತ್ತಾರೆ. ಇದು ತಾಂತ್ರಿಕ ಸಮಸ್ಯೆಯಿಂದ ಕೂಡಿರುವ ಕಾರಣದಿಂದ download ಆಗುತ್ತಿಲ್ಲ. ಒಂದು ವೇಳೆ ತಮಗೆ ಯಾವುದೇ ಫೈಲ್ಗಳನ್ನು ಡೌನ್ಲೋಡ್ ಮಾಡಬೇಕೆಂದರೆ ದಯವಿಟ್ಟು app ನಲ್ಲಿ ಮಾಡದೆ, www.nammasarakarishaale.com ಈ ಲಿಂಕ್ ನ್ನು ನಿಮ್ಮ google chrome browser ನಲ್ಲಿ ಒಪನ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು. ಧನ್ಯವಾದಗಳು, ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ .

APP DOWNLOAD HERE

NATIONAL LEADERS

www.nammasarakarishaale.com ನಿಮ್ಮ ಸೇವೆಯಲ್ಲಿ ನಮ್ಮ ಸರ್ಕಾರಿ ಶಾಲೆ...